ಉಪ್ಪಿನಂಗಡಿ : ಅಕ್ರಮ ಮರಳು ಸಾಗಾಟದ ಲಾರಿ ವಶ

ಉಪ್ಪಿನಂಗಡಿ : ಅಕ್ರಮ ಮರಳು ಸಾಗಾಟದ ಲಾರಿ ವಶ

ಉಪ್ಪಿನಂಗಡಿ : ಅಕ್ರಮವಾಗಿ ಬೆಂಗಳೂರಿಗೆ ಸಾಗಾಟ ಮಾಡಲಾಗುತ್ತಿದ್ದ ಮರಳು ತುಂಬಿದ ಲಾರಿಯನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಶಿರಾಡಿ ...

ಎಚ್ಚೆತ್ತುಕೊಳ್ಳದಿದ್ದರೆ ದೇಶಾದ್ಯಂತ ಕೊರೊನಾ ಮಹಾ ಸ್ಫೋಟವಾಗಲಿದೆ : ಕೊರೊನಾ ಎರಡನೇ ಅಲೆಯ ಕರಾಳತೆ ಬಿಚ್ಚಿಟ್ಟ ಪ್ರಧಾನಿ

ಕನ್ನಡದಲ್ಲಿ ಯುಗಾದಿ ಶುಭಾಶಯ ತಿಳಿಸಿದ್ರು ಪ್ರಧಾನಿ ಮೋದಿ

ನವದೆಹಲಿ: ಯುಗಾದಿ ಹಬ್ಬದ ಸಂಭ್ರಮಕ್ಕೆ ಪ್ರಧಾನಿ ಮೋದಿ ಶುಭಾಶಯವನ್ನು ತಿಳಿಸಿದ್ದಾರೆ. ನಿಮ್ಮೆಲ್ಲರಿಗೂ ಯುಗಾದಿಯ ಶುಭಕಾಮನೆಗಳು. ಮುಂಬರುವ ವರ್ಷ ಅದ್ಭುತವಾಗಲಿ. ನೀವೆಲ್ಲರೂ ಆರೋಗ್ಯ ಹಾಗು ಸಂತಸದಿಂದಿರಿ. ಎಲ್ಲೆಡೆ ಸಮೃದ್ಧಿ ...

ಕಬಕ ಗ್ರಾಮದಲ್ಲಿ  ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಶಾಸಕ ಸಂಜೀವ ಮಠಂದೂರುರವರಿಂದ ಶಿಲಾನ್ಯಾಸ

ಕಬಕ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಶಾಸಕ ಸಂಜೀವ ಮಠಂದೂರುರವರಿಂದ ಶಿಲಾನ್ಯಾಸ

ಪುತ್ತೂರು : ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಜಲ ಜೀವನ್ ಮಿಷನ್ ಇದರ ಶಿಲಾನ್ಯಾಸ ಕಾರ್ಯಕ್ರಮ, ಕಬಕ ಗ್ರಾಮದ ಭಾಗಗಳಲ್ಲಿ ಸುಮಾರು ರೂ.20 ಲಕ್ಷ ಅನುದಾನದ ಕಾಮಗಾರಿಯ ...

ಉಪ ಚುನಾವಣೆಗಿಲ್ಲ ಕೊರೊನಾ ರೂಲ್ಸ್: ಸಿಎಂ ಬಿಎಸ್‍ವೈ

ಕೊರೊನಾ ನಿಯಮ ಪಾಲಿಸದಿದ್ದರೆ ಲಾಕ್ ಡೌನ್ ಮಾಡುವುದು ಅನಿವಾರ್ಯ – ಸಿಎಂ ಬಿ.ಎಸ್.ವೈ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗತ್ತಿದ್ದು, ಜನರು ನಿಯಮ ಪಾಲಿಸದಿದ್ದರೆ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಈ ಬಗ್ಗೆ ...

ಮಂಗಳೂರು ಮತ್ತು ದ.ಕ ಜಿಲ್ಲೆಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ದರೋಡೆ ನಡೆಸಲು ಸಂಚು ರೂಪಿಸಿದ್ದ ಕುಖ್ಯಾತ ಟಿ.ಬಿ ಗ್ಯಾಂಗ್ ನ 8 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

ಮಂಗಳೂರು ಮತ್ತು ದ.ಕ ಜಿಲ್ಲೆಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ದರೋಡೆ ನಡೆಸಲು ಸಂಚು ರೂಪಿಸಿದ್ದ ಕುಖ್ಯಾತ ಟಿ.ಬಿ ಗ್ಯಾಂಗ್ ನ 8 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

ಮಂಗಳೂರು: ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿ ವೇಳೆಯಲ್ಲಿ ಹೆದ್ದಾರಿಯಲ್ಲಿ ದರೋಡೆ ನಡೆಸಲು ಸಂಚು ರೂಪಿಸಿದ್ದ ಕುಖ್ಯಾತ ಟಿ.ಬಿ ಗ್ಯಾಂಗ್ ನ ಎಂಟು ಮಂದಿಯನ್ನು ...

ಒಡಿಯೂರು ಶ್ರೀಗಳ ಷಷ್ಟ್ಯಬ್ಧ ಸಂಭ್ರಮಕ್ಕೆ ಪುತ್ತೂರಿನಲ್ಲಿ ತುಳುನಾಡ ಐಸಿರ-2021- ಡಾ. ಡಿ ವೀರೇಂದ್ರಯವರಿಂದ ಆಮಂತ್ರಣ ಪತ್ರ ಬಿಡುಗಡೆ

ಒಡಿಯೂರು ಶ್ರೀಗಳ ಷಷ್ಟ್ಯಬ್ಧ ಸಂಭ್ರಮಕ್ಕೆ ಪುತ್ತೂರಿನಲ್ಲಿ ತುಳುನಾಡ ಐಸಿರ-2021- ಡಾ. ಡಿ ವೀರೇಂದ್ರಯವರಿಂದ ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು : ಒಡಿಯೂರು ಶ್ರೀಗಳ ಷಷ್ಟ್ಯಬ್ಧ ಸಂಭ್ರಮದ ಹಿನ್ನೆಲೆಯಲ್ಲಿ ಮೇ.22 ರಂದು ಪುತ್ತೂರಿನಲ್ಲಿ ಜರುಗಲಿರುವ ತುಳುನಾಡ ಐಸಿರ - 2021 ರ ಆಮಂತ್ರಣ ಪತ್ರವನ್ನು ಶ್ರೀ ಕ್ಷೇತ್ರ ...

ಬೊಳುವಾರು ಪಡ್ಡಂಬೈಲು ಪ್ಲಾಝಾದಲ್ಲಿ “ರೆಡ್ ಪೈವುಡ್” ಶುಭಾರಂಭ

ಬೊಳುವಾರು ಪಡ್ಡಂಬೈಲು ಪ್ಲಾಝಾದಲ್ಲಿ “ರೆಡ್ ಪೈವುಡ್” ಶುಭಾರಂಭ

ಪುತ್ತೂರು : ಬೊಳುವಾರಿನ ಪದ್ದಂಬೈಲ್ ಪ್ಲಾಜಾದಲ್ಲಿ ಹಾರ್ಡ್ ವೇರ್,ಪೈಂಟ್,ಅಲ್ಯೂಮಿನಿಯಂ ನ ನೂತನ ಮಳಿಗೆ "ರೆಡ್ ಪ್ಲೈವುಡ್" ಏ.12 ರಂದು ಶುಭಾರಂಭಗೊಂಡಿತು.ಈ ನೂತನ ಮಳಿಗೆಯ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕರಾದ ...

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಎರಡು ಬೈಕ್ ಗೆ ಡಿಕ್ಕಿಯಾದ ಕಾರು

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಎರಡು ಬೈಕ್ ಗೆ ಡಿಕ್ಕಿಯಾದ ಕಾರು

ಬಂಟ್ವಾಳ : ಕಾರೊಂದು ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದು ಬೈಕಿನ ಸವಾರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಸಂಭವಿಸಿದೆ. ...

ಪಡುಮಲೆಯಲ್ಲಿ ಕಂಡಿತು ಅಪರೂಪದ ದೃಶ್ಯ : ಜನ್ಮಸ್ಥಾನದ ತೀರ್ಥಬಾವಿಯಲ್ಲಿ ನಾಗದೇವನ ಹೆಡೆರೂಪ ಪ್ರತ್ಯಕ್ಷ – ಭಕ್ತವೃಂದಕ್ಕೆ ಅಚ್ಚರಿ

ಪಡುಮಲೆಯಲ್ಲಿ ಕಂಡಿತು ಅಪರೂಪದ ದೃಶ್ಯ : ಜನ್ಮಸ್ಥಾನದ ತೀರ್ಥಬಾವಿಯಲ್ಲಿ ನಾಗದೇವನ ಹೆಡೆರೂಪ ಪ್ರತ್ಯಕ್ಷ – ಭಕ್ತವೃಂದಕ್ಕೆ ಅಚ್ಚರಿ

ಪುತ್ತೂರು : ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಾನದಲ್ಲಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಸಿದ್ಧತೆಗಳಾಗುತ್ತಿರುವ ಆರಂಭದಲ್ಲಿ ಏ.11ರಂದು ಚಪ್ಪರ ಮುಹೂರ್ತ ಕಾರ್ಯಕ್ರಮವೂ ನಡೆಯಿತು. ಇದೇ ದಿನ ಕೋಟಿ ...

ಪುತ್ತೂರು ಕಿಲ್ಲೆ ಮೈದಾನದ ಸೋಮವಾರ ಸಂತೆ ಒಂದು ವರ್ಷಗಳ ಬಳಿಕ ನಾಳೆ ಪುನಾರಂಭ

ಪುತ್ತೂರು ಕಿಲ್ಲೆ ಮೈದಾನದ ಸೋಮವಾರ ಸಂತೆ ಒಂದು ವರ್ಷಗಳ ಬಳಿಕ ನಾಳೆ ಪುನಾರಂಭ

ಪುತ್ತೂರು : ನಗರಸಭೆಯ ಅನುಮತಿ ಮೇರೆಗೆ ಕಿಲ್ಲೆ ಮೈದಾನದಲ್ಲಿ ಎಂದಿನಂತೆ ನಡೆಯುವ ಸಂತೆ ವ್ಯಪಾರ ಏ.12 ರ ಸೋಮವಾರದಿಂದ ಪುನಾರಂಭಗೊಳ್ಳಲಿದೆ, ಗ್ರಾಹಕರು ಮಾಸ್ಕ್ ಧರಿಸುವಾ ಮೂಲಕ ಕೋವಿಡ್ ...

Page 2023 of 2106 1 2,022 2,023 2,024 2,106

Recent News

You cannot copy content of this page