ಪುತ್ತೂರು: ತಲವಾರು ಪ್ರದರ್ಶನ ಘಟನೆಯ ಸುಳ್ಳು ಮಾಹಿತಿ ಪ್ರಸಾರ ಆರೋಪ – SDPI ಅಧ್ಯಕ್ಷನ ವಿರುದ್ಧ ಪ್ರಕರಣ..!!
ದಿನಾಂಕ: 14-07-2025 ರಂದು ಪುತ್ತೂರು ಕಸಬಾ ಗ್ರಾಮದ ಬೊಳುವಾರು ಎಂಬಲ್ಲಿ ವ್ಯಕ್ತಿಯೋರ್ವ ಸಾರ್ವಜನಿಕವಾಗಿ ತಲವಾರು ಪ್ರದರ್ಶಿಸಿದ ಘಟನೆಗೆ ಸಂಬಂಧಿಸಿದಂತೆ, "ನಾವು ಭಾರತೀಯ ಸೇನೆ" ಎಂಬ ಪೇಸ್ ಬುಕ್ ...




















