(ಜೂ.21) ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ವಿನೂತನ ಯೋಜನೆ “ಕ್ಲಾಸ್ ಆನ್ ವ್ಹೀಲ್ಸ್” ಕಂಪ್ಯೂಟರ್ ಕಲಿಕಾ ಬಸ್ ನ ಶಾಶ್ವತ ಪ್ರಾಯೋಜಕತ್ವದ ಉದ್ಘಾಟನಾ ಸಮಾರಂಭ..!!
ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಮಹತ್ವಕಾಂಕ್ಷೆಯ ವಿನೂತನ ಯೋಜನೆ "ಕ್ಲಾಸ್ ಆನ್ ವ್ಹೀಲ್ಸ್" ಕಂಪ್ಯೂಟರ್ ಕಲಿಕಾ ಬಸ್ ನೂತನ ಶೈಕ್ಷಣಿಕ ವರ್ಷಾರಂಭ ಹಾಗೂ ಗ್ರಾಮೀಣ ಸರಕಾರಿ ಮಕ್ಕಳಿಗೆ ...




















