ಮಂಗಳೂರು: ಸೋಶಿಯಲ್ ಮೀಡಿಯಾಗಳಲ್ಲಿ ಅವನು ಅಪರಾಧಿ ಅವನು ಇನೋಸೆಂಟ್ ಅಂತ ಪೋಸ್ಟ್ ಹಾಕೋರಿಗೆ ಮಂಗಳೂರು ಪೊಲೀಸ್ ಕಮಿಷನರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನೀವೇ ಇನ್ವೆಸ್ಟಿಗೇಶನ್ ಮಾಡಬೇಡಿ ಸಾಕ್ಷಿ ಇದ್ರೆ ನಮ್ಮಲ್ಲಿ ಬನ್ನಿ ಅದನ್ನು ಪರಿಗಣಿಸುತ್ತೇವೆ ಅದೆಲ್ಲ ಬಿಟ್ಟು ನಿಮ್ಮಷ್ಟಕೆ ನೀವೇ ಇನ್ವೆಸ್ಟಿಗೇಶನ್ ಮಾಡಿದ್ರೆ ಅದೂ ಒಂದು ಅಪರಾಧ ಎಂದು ಪರಿಗಣಿಸಲಾಗುತ್ತೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.