ಚೆಲ್ಯಡ್ಕ ಸೇತುವೆಯ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ : ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಎಂ.ಪಿ., ಎಂ.ಎಲ್.ಎ : ನಾಳೆಯಿಂದ ಬಸ್ ಸೇವೆ ಪ್ರಾರಂಭ!
ಪುತ್ತೂರು : ಚೆಲ್ಯಡ್ಕ ಸೇತುವೆಯ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದೇವಸ್ಯ – ದೇರ್ಲ ಲೋಕೋಪಯೋಗಿ ರಸ್ತೆಯಲ್ಲಿ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ಸೇತುವೆಯಲ್ಲಿ ಘನ ವಾಹನ ಸಂಚಾರ ...




















