ಸಿಕ್ಕ ಸಿಕ್ಕ ಅಂಗಡಿಯಲ್ಲಿ ಮಾಡಿದ್ದ ಬಿರಿಯಾನಿ ತಿನ್ನೋ ಮುನ್ನ ಎಚ್ಚರ : ಬಿರಿಯಾನಿ ತಿಂದ 178 ಮಂದಿಗೆ ವಾಂತಿ ಭೇದಿ ; ಮಹಿಳೆ ಮೃತ್ಯು
ತಿರುವನಂತಪುರಂ : ಬಿರಿಯಾನಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದೆಷ್ಟೋ ಜನರು ಬಿರಿಯಾನಿಗಾಗಿ ಗಂಟೆ ಗಂಟೆಲೇ ಅಂಗಡಿಗಳ ಮುಂದೆ ಕ್ಯೂನಲ್ಲಿ ನಿಂತುಕೊಂಡು ತಿನ್ನುತ್ತಾರೆ. ಆದರೆ ...




















