ಅರ್ಜುನನ್ನು ಮೈಸೂರಿಗೆ ಶಿಫ್ಟ್ ಮಾಡಲು ಪಟ್ಟು ; ಅಂತ್ಯಕ್ರಿಯೆಗೆ ಭಾರೀ ವಿರೋಧ ; ಲಘು ಲಾಠಿಚಾರ್ಜ್!
https://youtu.be/uqCRyQg4ejA?si=JYbAag2PMy_vxZ7T ಹಾಸನ: ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಕಾದಾಡಿ ಪ್ರಾಣ ಬಿಟ್ಟ ಅರ್ಜುನನ ಅಂತ್ಯಕ್ರಿಯೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಹಾಸನ ಜಿಲ್ಲಾಡಳಿತವು ಅರ್ಜುನ ಮೃತಪಟ್ಟ ಸಕಲೇಶಪುರ ತಾಲ್ಲೂಕು ...




















