ಕೃಷ್ಣನಗರ: ಸಾರ್ವಜನಿಕ ಶ್ರೀ ಸತ್ಯನಾರಾಯಣ ಕಟ್ಟೆಯ ಪ್ರಾರಂಭದ ರೂವಾರಿಗಳಲ್ಲಿ ಒಬ್ಬರಾಗಿದ್ದ, ಹಿರಿಯರು ಮೃದು ಸ್ವಭಾವದ ಕಮಲಾಕ್ಷ ಆಚಾರ್ಯ (ಕೃಷ್ಣನಗರ) ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶಾಂತ, ಪುತ್ರರಾದ ರವಿ ಆಚಾರ್ಯ, ಪ್ರವೀಣ್ ಆಚಾರ್ಯ ಹಾಗೂ ಪುತ್ರಿ ಶಿಲ್ಪಾ , ಸೊಸೆಯಂದಿರಾದ ಗಾಯತ್ರಿ ಹಾಗೂ ಅನುಷಾ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ.


























