ಡ್ರ್ಯಾಗನ್ ದೇಶದಿಂದ ಹೊಸ ಅನ್ವೇಷಣೆ : 1 ಸೆಕೆಂಡ್ಗೆ 150 ಫಿಲ್ಮ್ ಡೌನ್ಲೋಡ್ ಮಾಡ್ಬೋದು ; ಚೀನಾ ಪರಿಚಯಿಸಲು ಮುಂದಾಗಿದೆ ‘ವಿಶ್ವದ ವೇಗದ ಇಂಟರ್ನೆಟ್’
ನೆರೆಯ ಡ್ರ್ಯಾಗನ್ ದೇಶ ಚೀನಾ ಏನಾದರೊಂದು ಸರ್ಕಸ್ ಮಾಡುತ್ತಿರುತ್ತದೆ. ಅದರಂತೆಯೇ ಇದೀಗ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಪರಿಚಯಿಸಲು ಮುಂದಾಗಿದೆ. ಅಚ್ಚರಿ ಸಂಗತಿ ಎಂದರೆ ಈ ಇಂಟರ್ನೆಟ್ ...




















