ಶಶಿಯ ಸನಿಹ ತಲುಪಿದ ವಿಕ್ರಮ್ ಲ್ಯಾಂಡರ್ : ಇಸ್ರೋ ‘ಚಂದ್ರ’ ಕ್ರಾಂತಿ ಮತ್ತೊಂದು ಮೈಲಿಗಲ್ಲು ತಲುಪಲು ಕ್ಷಣಗಣನೆ..!!
ಇಸ್ರೋ ಮತ್ತೊಂದು ಮೈಲಿಗಲ್ಲು ತಲುಪಲು ಕ್ಷಣಗಣನೆ ಶುರುವಾಗಿದೆ. ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನಂಗಳಕ್ಕೆ ತಲುಪುವ ವಿಶ್ವಾಸ ಇಮ್ಮಡಿಸಿದೆ. ಈ ನಡುವೆ ಭಾರತಕ್ಕೂ ಮೊದಲೇ ಚಂದ್ರನ ಅಂಗಳ ತಲುಪಲು ಹೊರಟಿದ್ದ ...




















