ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಸ್ಥಾಪಕರ ದಿನಾಚರಣೆ : ‘ಶ್ರಮದ ಜೊತೆಗೆ ದೇವರ ದಯ ಇದ್ದರೆ ಯಶಸ್ಸು ಖಂಡಿತ’ – ಬಾಲಕೃಷ್ಣ ಪೊರ್ದಾಲ್
ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 16ನೇ ವರ್ಷದ ಸ್ಥಾಪಕ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಗತಿ ಸಂಸ್ಥೆಯ ಹುಟ್ಟು 18 ಆಗಸ್ಟ್ 2008 ರಂದು ಆರಂಭಗೊಂಡಿದ್ದು, ...




















