ಪೋಳ್ಯ : ನಿಯಂತ್ರಣ ತಪ್ಪಿ ಕಂಟೈನರ್ ಪಲ್ಟಿ..!!

ಪೋಳ್ಯ : ನಿಯಂತ್ರಣ ತಪ್ಪಿ ಕಂಟೈನರ್ ಪಲ್ಟಿ..!!

ಪುತ್ತೂರು : ನಿಯಂತ್ರಣ ತಪ್ಪಿ ಕಂಟೈನರ್ ಪಲ್ಟಿಯಾದ ಘಟನೆ ಪೋಳ್ಯ ಸಮೀಪ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಪೋಳ್ಯ ಸಮೀಪ ಕಂಟೈನರ್ ಪಲ್ಟಿಯಾದ್ದು, ಯಾವುದೇ ಅಪಾಯ ಸಂಭವಿಸಿಲ್ಲ ...

(ಜೂ.16-22) ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ : ಅರುಣ್ ಕುಮಾರ್ ಪುತ್ತಿಲ ಭಾಗಿ

(ಜೂ.16-22) ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ : ಅರುಣ್ ಕುಮಾರ್ ಪುತ್ತಿಲ ಭಾಗಿ

ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ವೇಗ ನೀಡಲು ಜೂ.16ರಿಂದ 22ರ ವರಗೆ ಗೋವಾದ ಶ್ರೀ ರಾಮನಾಥ ದೇವಸ್ಥಾನದಲ್ಲಿ 11ನೇ ಅಖಿಲ ಭಾರತೀಯ ...

ವಿಟ್ಲ : ಶ್ರೀ ಭಗವತೀ ಸಹಕಾರ ಬ್ಯಾಂಕ್ ಸ್ಥಳಾಂತರಗೊಂಡು ಶುಭಾರಂಭ

ವಿಟ್ಲ : ಶ್ರೀ ಭಗವತೀ ಸಹಕಾರ ಬ್ಯಾಂಕ್ ಸ್ಥಳಾಂತರಗೊಂಡು ಶುಭಾರಂಭ

ವಿಟ್ಲ : ಶ್ರೀ ಭಗವತೀ ಸಹಕಾರ ಬ್ಯಾಂಕ್ ನಿ. ವಿಟ್ಲ ಶಾಖೆಯು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಟ್ಟಡದಿಂದ ಸ್ಥಳಾಂತರಗೊಂಡು ವಿಟ್ಲ ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಹನುಮಾನ್ ...

ಕೊರೊನಾ ಲಸಿಕೆ ಪಡೆದವರ ಡಾಟಾ ಟೆಲಿಗ್ರಾಂನಲ್ಲಿ ಲೀಕ್..!!!

ಕೊರೊನಾ ಲಸಿಕೆ ಪಡೆದವರ ಡಾಟಾ ಟೆಲಿಗ್ರಾಂನಲ್ಲಿ ಲೀಕ್..!!!

ನವದೆಹಲಿ : ದೇಶದಲ್ಲಿ ಕೋವಿಡ್ ಲಸಿಕೆ ಪಡೆದ ಕೋಟ್ಯಾಂತರ ಜನರು, ರಾಜಕಾರಣಿಗಳು , ಪತ್ರಕರ್ತರ ಖಾಸಗಿ ಮಾಹಿತಿ ಸೋರಿಕೆಯಾಗಿ ಎಂದು ಟಿಎಂಸಿ ನಾಯಕ ಸಾಕೇತ್ ಗೋಖಲೆ ಆರೋಪಿಸಿದ್ದಾರೆ. ...

ಮೂರು ತಿಂಗಳ ಬಳಿಕ ಫ್ರೀ ಬಸ್​​​ ಪ್ರಯಾಣಕ್ಕೆ ಸ್ಮಾರ್ಟ್​ ಕಾರ್ಡ್​ ಕಡ್ಡಾಯ : ಅಪ್ಲೈ ಮಾಡೋದು ಹೇಗೆ..? ಇಲ್ಲಿದೆ ಮಾಹಿತಿ

ಮೂರು ತಿಂಗಳ ಬಳಿಕ ಫ್ರೀ ಬಸ್​​​ ಪ್ರಯಾಣಕ್ಕೆ ಸ್ಮಾರ್ಟ್​ ಕಾರ್ಡ್​ ಕಡ್ಡಾಯ : ಅಪ್ಲೈ ಮಾಡೋದು ಹೇಗೆ..? ಇಲ್ಲಿದೆ ಮಾಹಿತಿ

ಬೆಂಗಳೂರು: ಉಚಿತ ಪ್ರಯಾಣ ಶುರುವಾಯ್ತು.. ಆರಾಮಾಗಿ ಇನ್ಮೇಲೆ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಫ್ರೀಯಾಗಿ ಓಡಾಡ್ಬಹುದು.. ಸದ್ಯಕ್ಕೆ ಸರ್ಕಾರ ಹೇಳಿರೋದ್ರಲ್ಲಿ ಯಾವುದಾದ್ರೂ ಒಂದು ಐಡಿ ಕಾರ್ಡ್‌ ತೋರಿಸಿದ್ರೆ ಸಾಕು.. ...

ಗ್ಯಾಸ್​ ಗೀಸರ್​ ಸೋರಿಕೆ : ಒಟ್ಟಿಗೆ ಸ್ನಾನಕ್ಕೆ ಹೋಗಿದ್ದ ಯುವಕ-ಯುವತಿ ಬಾತ್​ರೂಮ್​ನಲ್ಲೇ ಉಸಿರುಗಟ್ಟಿ ಸಾವು

ಗ್ಯಾಸ್​ ಗೀಸರ್​ ಸೋರಿಕೆ : ಒಟ್ಟಿಗೆ ಸ್ನಾನಕ್ಕೆ ಹೋಗಿದ್ದ ಯುವಕ-ಯುವತಿ ಬಾತ್​ರೂಮ್​ನಲ್ಲೇ ಉಸಿರುಗಟ್ಟಿ ಸಾವು

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಾಗಿದ್ದ ಜೋಡಿ ಬಾತ್​ ರೂಂನಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಚಿಕ್ಕಜಾಲದ ತರಬನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಗುಂಡ್ಲುಪೇಟೆ ತಾಲೂಕು ಚಂದ್ರಶೇಖರ್, ಗೋಕಾಕ್ ...

ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮುಂದುವರೆಸಿ ಉಸ್ತುವಾರಿ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮುಂದುವರೆಸಿ ಉಸ್ತುವಾರಿ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು : ಆರೋಗ್ಯ ತುರ್ತು ಸಂದರ್ಭದಲ್ಲಿ ಬಡವರಿಗೆ ವರದಾನವಾಗಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಹಿಂದಿನ ಸರಕಾರ ನಿಷ್ಕ್ರಿಯಗೊಳಿಸಿದ್ದು, ಅದನ್ನು ಮುಂದುವರೆಸುವಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ...

(ಜೂ.17) ಪುತ್ತೂರು : ಹೈಕೋರ್ಟ್ ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ರಾಜೇಶ್ ರೈ ಕಲ್ಲಂಗಳ ರವರಿಗೆ ಅಭಿನಂದನಾ ಸಭೆ ಮತ್ತು ಕಾನೂನು ಕಾರ್ಯಾಗಾರ ‘Circumstantial Evidence’

(ಜೂ.17) ಪುತ್ತೂರು : ಹೈಕೋರ್ಟ್ ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ರಾಜೇಶ್ ರೈ ಕಲ್ಲಂಗಳ ರವರಿಗೆ ಅಭಿನಂದನಾ ಸಭೆ ಮತ್ತು ಕಾನೂನು ಕಾರ್ಯಾಗಾರ ‘Circumstantial Evidence’

ಪುತ್ತೂರು : ಹೈಕೋರ್ಟ್ ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ನ್ಯಾಯಮೂರ್ತಿಗಳಾದ ಜಸ್ಟೀಸ್ ರಾಜೇಶ್ ರೈ ಕಲ್ಲಂಗಳ ರವರಿಗೆ ಅಭಿನಂದನಾ ಸಭೆ ಮತ್ತು ಕಾನೂನು ಕಾರ್ಯಾಗಾರ 'Circumstantial Evidence' ಜೂ.17 ...

ದಕ್ಷಿಣ ಕನ್ನಡ : 83 ರೌಡಿ ಶೀಟರ್ಸ್ ಮನೆಗೆ ಪೊಲೀಸರಿಂದ ದಾಳಿ..!!

ದಕ್ಷಿಣ ಕನ್ನಡ : 83 ರೌಡಿ ಶೀಟರ್ಸ್ ಮನೆಗೆ ಪೊಲೀಸರಿಂದ ದಾಳಿ..!!

ಮಂಗಳೂರು : ಮುಂಜಾಗೃತಾ ಕ್ರಮ ಮತ್ತು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು 83 ರೌಡಿ ಶೀಟರ್ಸ್ ಗಳ ಮನೆಗೆ ದಾಳಿ ...

ಮಂಗಳೂರು: ಸೌತಡ್ಕ  ಮನೆಗಳ್ಳತನ ಹಾಗೂ ಸರಣಿ ದರೋಡೆ ಪ್ರಕರಣ : 9 ಮಂದಿ ದರೋಡೆಕೋರರ ಬಂಧನ

ಉಪ್ಪಿನಂಗಡಿ : ಅಮಲು ಪದಾರ್ಥ ಸೇವಿಸಿ ಅನುಚಿತ ವರ್ತನೆ : ಯುವಕ ಅರೆಸ್ಟ್..!!

ಉಪ್ಪಿನಂಗಡಿ : ಕುಮಾರಧಾರಾ ನದಿಯ ಹಳೇ ಸೇತುವೆಯಲ್ಲಿ ಮಾದಕ ಅಮಲು ಪದಾರ್ಥ ಸೇವನೆ ಮಾಡಿ, ಸಾರ್ವಜನಿಕವಾಗಿ ಹೀನಾಯ ಮಾತುಗಳನ್ನಾಡುತ್ತಾ ಅನುಚಿತ ವರ್ತನೆ ತೋರಿದ ನಿಜಾಮುದ್ದೀನ್‌ (21) ಎಂಬಾತನನ್ನು ...

Page 977 of 2118 1 976 977 978 2,118

Recent News

You cannot copy content of this page