Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು ಚಲೋ ಹಿನ್ನಲೆ : ಪೊಲೀಸ್ ಪಥಸಂಚಲನ, ಬಿಗಿ ಬಂದೋಬಸ್ತ್..!

    ಪುತ್ತೂರು ಚಲೋ ಹಿನ್ನಲೆ : ಪೊಲೀಸ್ ಪಥಸಂಚಲನ, ಬಿಗಿ ಬಂದೋಬಸ್ತ್..!

    ಪೊಲೀಸರ ಅನುಮತಿ ನಿರಾಕರಣೆ: ‘ಪುತ್ತೂರು ಸೌಹಾರ್ದ ಚಲೋ’ ಕಾರ್ಯಕ್ರಮ ತಾತ್ಕಾಲಿಕ ಮುಂದೂಡಿಕೆ..!

    ಪೊಲೀಸರ ಅನುಮತಿ ನಿರಾಕರಣೆ: ‘ಪುತ್ತೂರು ಸೌಹಾರ್ದ ಚಲೋ’ ಕಾರ್ಯಕ್ರಮ ತಾತ್ಕಾಲಿಕ ಮುಂದೂಡಿಕೆ..!

    ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅರ್ಪಿತ್ ಟಿ. ಎ.ರವರಿಗೆ ಡಾಕ್ಟರೇಟ್ ಪದವಿ..!!

    ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅರ್ಪಿತ್ ಟಿ. ಎ.ರವರಿಗೆ ಡಾಕ್ಟರೇಟ್ ಪದವಿ..!!

    9ನೇ ತರಗತಿ ಬಾಲಕ ಆತ್ಮಹತ್ಯೆಗೆ ಶರಣು..!

    9ನೇ ತರಗತಿ ಬಾಲಕ ಆತ್ಮಹತ್ಯೆಗೆ ಶರಣು..!

    ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ..!

    ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ..!

    ಪ್ರವೀಣ್‌ ಕುಮಾ‌ರ್ ಶೆಟ್ಟಿಯವರಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪದೋನ್ನತಿ..!!

    ಪ್ರವೀಣ್‌ ಕುಮಾ‌ರ್ ಶೆಟ್ಟಿಯವರಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪದೋನ್ನತಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಪಾಕಿಸ್ತಾನಿಗಳನ್ನ ಹುಡುಕಿ ಹೊರ ಹಾಕಿ.. ಎಲ್ಲಾ ರಾಜ್ಯಗಳ ಸಿಎಂ ಜೊತೆ ಅಮಿತ್ ಶಾ ಚರ್ಚೆ; ಭಟ್ಕಳ, ಮಂಗಳೂರಲ್ಲಿ ಪಾಕಿಸ್ತಾನಿಗಳು.!

April 25, 2025
in Featured, ಕ್ರೈಮ್
0
ಪಾಕಿಸ್ತಾನಿಗಳನ್ನ ಹುಡುಕಿ ಹೊರ ಹಾಕಿ.. ಎಲ್ಲಾ ರಾಜ್ಯಗಳ ಸಿಎಂ ಜೊತೆ ಅಮಿತ್ ಶಾ ಚರ್ಚೆ; ಭಟ್ಕಳ, ಮಂಗಳೂರಲ್ಲಿ ಪಾಕಿಸ್ತಾನಿಗಳು.!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಉಗ್ರರ ದಾಳಿ ಬಳಿಕ ಭಾರತ ಮತ್ತೊಂದು ಮಾಸ್ಟರ್‌ ಸ್ಟ್ರೋಕ್‌ ನೀಡಲು ಮುಂದಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆಗಳನ್ನ ನಡೆಸಿದ್ದು, ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಹಲವು ದಿಟ್ಟ ನಿರ್ಧಾರಗಳಲ್ಲಿ ಭಾರತದಲ್ಲಿರುವ ಪಾಕ್‌ ಪ್ರಜೆಗಳಿಗೆ ಗೇಟ್‌ ಪಾಸ್ ಕೊಡುವುದು ಬಹಳ ಮುಖ್ಯವಾಗಿದೆ.

Advertisement
Advertisement
Advertisement

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಮಾತುಕತೆ ನಡೆಸಿದ್ದಾರೆ. ಕೂಡಲೇ ಪಾಕ್ ನಾಗರಿಕರನ್ನ ನಾವು ವಾಪಸ್​ ಕಳಿಸಬೇಕು. ಪಾಕ್ ನಾಗರಿಕರಿಗೆ ನೀಡಿರುವ ವೀಸಾ ರದ್ದತಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಹೀಗಾಗಿ ದೇಶದಲ್ಲಿ ಅಡಗಿರುವ ಪಾಕ್ ನಾಗರಿಕರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲು ತಾಕೀತು ಮಾಡಲಾಗಿದೆ.

ಕೇಂದ್ರ ಗೃಹ ಇಲಾಖೆಯ ಈ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ಪ್ರಜೆಗಳ ಬಗ್ಗೆ ರಾಜ್ಯದಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಅನಧಿಕೃತವಾಗಿ ಇರುವವರನ್ನ ಹುಡುಕುತ್ತಿದ್ದೇವೆ. ಯಾರೆಲ್ಲಾ ಇಲ್ಲಿ ಪಾಕಿಸ್ತಾನದರಿದ್ದಾರೆ ಆ ಮಾಹಿತಿಯನ್ನು ಎನ್ಐಎಗೆ ಕಳಿಸ್ತೇವೆ ಎಂದಿದ್ದಾರೆ.

Advertisement

ಭಟ್ಕಳ, ಮಂಗಳೂರಲ್ಲಿ ಪಾಕಿಸ್ತಾನಿಗಳು!
ಸದ್ಯಕ್ಕೆ ಇರುವ ಮಾಹಿತಿ ಪ್ರಕಾರ ಉತ್ತರ ಕನ್ನಡ ಭಟ್ಕಳದಲ್ಲೇ‌ 14 ಮಂದಿ ಪಾಕಿಸ್ತಾನಿಗಳು ನೆಲೆಸಿದ್ದಾರೆ. 14 ಜನರ ಪೈಕಿ ನಾಲ್ಕು ಜನ ಮಕ್ಕಳು ಭಾರತದಲ್ಲೇ ಜನಿಸಿದ್ದಾರೆ. ಪ್ರತಿ ಎರಡು ವರ್ಷಕ್ಕೆ ಒಮ್ಮೆ ಇವರ ವೀಸಾ ನವೀಕರಣವಾಗುತ್ತದೆ. 2 ವರ್ಷಕ್ಕೆ ನವೀಕರಿಸಬೇಕಾದ ವೀಸಾ ಪಡೆದು ಮಹಿಳೆಯರು ಇಲ್ಲಿ ನೆಲೆಸಿದ್ದಾರೆ.

Advertisement

ಭಾರತೀಯ ಪುರುಷರನ್ನು ಮದುವೆಯಾಗಿ ಭಟ್ಕಳದಲ್ಲೇ ನೆಲೆಸಿರುವ 14 ಪಾಕ್​ ಮಹಿಳೆಯರಿಗೆ 4 ಜನ ಮಕ್ಕಳು ಭಾರತದಲ್ಲೇ ಜನಿಸಿದ್ದಾರೆ. ಇಲ್ಲಿ ಹುಟ್ಟಿದ ಮಕ್ಕಳಿಗೆ ಭಾರತದ ಪೌರತ್ವ ನೀಡಿಲ್ಲ. ಈ ಪ್ರಕರಣ ಇನ್ನೂ ​ನ್ಯಾಯಾಲಯದಲ್ಲಿದೆ.

ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಮಂಗಳೂರಿನಲ್ಲಿರುವ ಇಬ್ಬರು ಪಾಕ್ ಮಹಿಳೆಯರು ಕಂಗಾಲಾಗಿದ್ದಾರೆ. ಇಂಟರೀಮ್ ವೀಸಾ ಪಡೆದು ಭಾರತಕ್ಕೆ ಬಂದಿರುವ ಮಹಿಳೆಯರು ಮಂಗಳೂರಿನ‌ ಯುವಕರನ್ನ ವಿವಾಹವಾಗಿದ್ದಾರೆ. ಈ ವಿವಾಹ‌ದ ಮೂಲಕ‌ ಭಾರತಕ್ಕೆ ಬಂದವರ ವಾಪಸ್​ ಕಳಿಸಲು ಕ್ರಮ ಮಂಗಳೂರು ಪೊಲೀಸರು FRRO ಕಚೇರಿಯಿಂದ ನಿರ್ದೇಶನಕ್ಕೆ ಕಾಯುತ್ತಿದ್ದಾರೆ.

Previous Post

ವರದಕ್ಷಿಣೆ ಕಿರುಕುಳಕ್ಕೆ ಗರ್ಭಿಣಿ ಸಾವು – ಕೊಲೆ ಆರೋಪ, ಪತಿ ಸೇರಿ 6 ಜನರ ವಿರುದ್ಧ ಪ್ರಕರಣ ದಾಖಲು..!!

Next Post

ಪುತ್ತೂರು: ಆಡಳಿತ ವೈದ್ಯಾಧಿಕಾರಿ ಆಶಾ ಪುತ್ತೂರಾಯ ಮೇಲೆ ಹಲ್ಲೆಗೆ ಯತ್ನ: ಇಬ್ಬರ ವಿರುದ್ಧ ಪ್ರಕರಣ ದಾಖಲು..!!!

OtherNews

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರೆಂಟ್ ಆರೋಪಿತ ಬಂಧನ..!
ಕ್ರೈಮ್

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರೆಂಟ್ ಆರೋಪಿತ ಬಂಧನ..!

August 30, 2026
ಪುತ್ತೂರು ಚಲೋ ಹಿನ್ನಲೆ : ಪೊಲೀಸ್ ಪಥಸಂಚಲನ, ಬಿಗಿ ಬಂದೋಬಸ್ತ್..!
Featured

ಪುತ್ತೂರು ಚಲೋ ಹಿನ್ನಲೆ : ಪೊಲೀಸ್ ಪಥಸಂಚಲನ, ಬಿಗಿ ಬಂದೋಬಸ್ತ್..!

August 30, 2026
ಪೊಲೀಸರ ಅನುಮತಿ ನಿರಾಕರಣೆ: ‘ಪುತ್ತೂರು ಸೌಹಾರ್ದ ಚಲೋ’ ಕಾರ್ಯಕ್ರಮ ತಾತ್ಕಾಲಿಕ ಮುಂದೂಡಿಕೆ..!
Featured

ಪೊಲೀಸರ ಅನುಮತಿ ನಿರಾಕರಣೆ: ‘ಪುತ್ತೂರು ಸೌಹಾರ್ದ ಚಲೋ’ ಕಾರ್ಯಕ್ರಮ ತಾತ್ಕಾಲಿಕ ಮುಂದೂಡಿಕೆ..!

August 30, 2026
9ನೇ ತರಗತಿ ಬಾಲಕ ಆತ್ಮಹತ್ಯೆಗೆ ಶರಣು..!
Featured

9ನೇ ತರಗತಿ ಬಾಲಕ ಆತ್ಮಹತ್ಯೆಗೆ ಶರಣು..!

August 30, 2026
ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ..!
ಕ್ರೈಮ್

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ..!

August 30, 2026
ಸಂಗಮ್ ಅಟೊ ಮೊಬೈಲ್ ಮಾಲಕ ದಾಮೋದ‌ರ್ ಗೌಡ ಮಳುವೇಲು ನಿಧನ..!
Featured

ಸಂಗಮ್ ಅಟೊ ಮೊಬೈಲ್ ಮಾಲಕ ದಾಮೋದ‌ರ್ ಗೌಡ ಮಳುವೇಲು ನಿಧನ..!

August 30, 2026

Leave a Reply Cancel reply

Your email address will not be published. Required fields are marked *

Recent News

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರೆಂಟ್ ಆರೋಪಿತ ಬಂಧನ..!

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರೆಂಟ್ ಆರೋಪಿತ ಬಂಧನ..!

August 30, 2026
ಪುತ್ತೂರು ಚಲೋ ಹಿನ್ನಲೆ : ಪೊಲೀಸ್ ಪಥಸಂಚಲನ, ಬಿಗಿ ಬಂದೋಬಸ್ತ್..!

ಪುತ್ತೂರು ಚಲೋ ಹಿನ್ನಲೆ : ಪೊಲೀಸ್ ಪಥಸಂಚಲನ, ಬಿಗಿ ಬಂದೋಬಸ್ತ್..!

August 30, 2026
ಪೊಲೀಸರ ಅನುಮತಿ ನಿರಾಕರಣೆ: ‘ಪುತ್ತೂರು ಸೌಹಾರ್ದ ಚಲೋ’ ಕಾರ್ಯಕ್ರಮ ತಾತ್ಕಾಲಿಕ ಮುಂದೂಡಿಕೆ..!

ಪೊಲೀಸರ ಅನುಮತಿ ನಿರಾಕರಣೆ: ‘ಪುತ್ತೂರು ಸೌಹಾರ್ದ ಚಲೋ’ ಕಾರ್ಯಕ್ರಮ ತಾತ್ಕಾಲಿಕ ಮುಂದೂಡಿಕೆ..!

August 30, 2026
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅರ್ಪಿತ್ ಟಿ. ಎ.ರವರಿಗೆ ಡಾಕ್ಟರೇಟ್ ಪದವಿ..!!

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅರ್ಪಿತ್ ಟಿ. ಎ.ರವರಿಗೆ ಡಾಕ್ಟರೇಟ್ ಪದವಿ..!!

August 30, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.