Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಳೆ ಹಿನ್ನಲೆ- ನಾಳೆ (ಆ. 01) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!

    ಪುತ್ತೂರು : 49 ದಿನಗಳ ಹಸುಗೂಸಿನ ಚಿಕಿತ್ಸೆಗೆ ₹10 ಲಕ್ಷ ಅಗತ್ಯ: ಸಹೃದಯರಲ್ಲಿ ನೆರವಿನ ಮನವಿ..!

    ದೈವಾರಾಧಕರ ಬೇಡಿಕೆ ಈಡೇರಿಕೆಗೆ ಅಶೋಕ್ ರೈಗೆ ಮನವಿ; ಉಡುಪಿಯಿಂದ ಪುತ್ತೂರಿಗೆ ಬಂದ ಒಕ್ಕೂಟದ ಪದಾಧಿಕಾರಿಗಳು..!

    ಪ್ರೀತಿಯ ನೆಪದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಶಿಕ್ಷೆ ಪ್ರಕಟ..!!

    ಜ್ಯೋತಿಷಿ ಅನಿಲ್ ಪಂಡಿತ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್: ಆರೋಪಿಗಳ ಬಂಧನಕ್ಕೆ ಹಿಂದೂ ಜಾಗರಣ ವೇದಿಕೆ ಆಗ್ರಹ..!!

    ಮೂರು ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧ ಅಡಿಕೆ ತೋಟದ ಚರಂಡಿಯಲ್ಲಿ ಪತ್ತೆ; ಚಿಕಿತ್ಸೆಗೆ ದಾಖಲು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಶಿಕ್ಷಣ

ಅಕ್ಷಯ ಕಾಲೇಜಿನಲ್ಲಿ  – ಬಿಸಿಎ  ವಿಭಾಗದ “ ಬೈಟ್ ಬ್ಲಿಜ್”   ಐಟಿ ಕ್ಲಬ್  ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ “21ನೇ ಶತಮಾನದ ಕೌಶಲ್ಯದ  ಪ್ರಾವೀಣ್ಯತೆ” ಎಂಬ ವಿಷಯದಲ್ಲಿ ಕಾರ್ಯಾಗಾರ..!

August 3, 2025
in ಶಿಕ್ಷಣ
0
ಅಕ್ಷಯ ಕಾಲೇಜಿನಲ್ಲಿ  – ಬಿಸಿಎ  ವಿಭಾಗದ “ ಬೈಟ್ ಬ್ಲಿಜ್”   ಐಟಿ ಕ್ಲಬ್  ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ “21ನೇ ಶತಮಾನದ ಕೌಶಲ್ಯದ  ಪ್ರಾವೀಣ್ಯತೆ” ಎಂಬ ವಿಷಯದಲ್ಲಿ ಕಾರ್ಯಾಗಾರ..!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಅಕ್ಷಯ ಕಾಲೇಜಿನಲ್ಲಿ  –   ಬಿ ಸಿ ಎ  ವಿಭಾಗದ “ ಬೈಟ್ ಬ್ಲಿಜ್”   ಐ  ಟಿ   ಕ್ಲಬ್   ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ “21 ನೇ ಶತಮಾನದ ಕೌಶಲ್ಯದ  ಪ್ರಾವೀಣ್ಯತೆ” ಎಂಬ ವಿಷಯದಲ್ಲಿ 
ಕಾರ್ಯಾಗಾರ ಆಯೋಜಿಸಲಾಗಿತ್ತು.   

Advertisement
Advertisement
Advertisement

 ಕಾರ್ಯಾಗಾರದಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ  ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀ  ಕಿಶನ್ ಎನ್ ರಾವ್  ವಿದ್ಯಾರ್ಥಿಗಳಿಗೆ   ವಿಶೇಷ ಉಪನ್ಯಾಸ ನೀಡಿದರು. 21ನೇಶತಮಾನದಲ್ಲಿ ಸ್ಪರ್ಧಾತ್ಮಕವಾಗಿ ಸವಾಲು  ಗಳನ್ನು ಎದುರಿಸಬೇಕಾಗುತ್ತದೆ. ಹಲವು ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ  ಉಪಯೋಗಿಸಿ  ತಂತ್ರಜ್ಞಾನದಲ್ಲಿ ಕ್ರಾಂತಿ  ಯನ್ನು  ಸೃಷ್ಟಿಸುತ್ತಿರುವ ಮನುಷ್ಯನಿಗೆ  ಅಷ್ಟೇ ಸವಾಲುಗಳನ್ನು  ಎದುರಿಸುವ ಅನಿವಾರ್ಯತೆ ಇದೆ.  ಸವಾಲುಗಳನ್ನು ತಂತ್ರಗಾರಿಕೆಯಿಂದ  ಎದುರಿಸಬೇಕಾದರೆ  ಕೌಶಲ್ಯ ಗಳನ್ನು  ಮೈಗೂಡಿಸಿಕೊಳ್ಳ ಬೇಕು. ೨೧ನೇ ಶತಮಾನದ ಕೌಶಲ್ಯಗಳು ಎಂದರೆ ಆಧುನಿಕ ಜಗತ್ತಿನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಸಾಮರ್ಥ್ಯಗಳು
ಮತ್ತು ಜ್ಞಾನ. ಇವುಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸಂವಹನ, ಸಹಯೋಗ, ಸೃಜನಶೀಲತೆ, ತಂತ್ರಜ್ಞಾನ ಸಾಕ್ಷರತೆ ಮತ್ತು ಸಮಸ್ಯೆ ಪರಿಹಾರದ ಕೌಶಲ್ಯಗಳು,ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂವಹನ ,ಉತ್ಪಾದಕತೆ ಮತ್ತು ಹೊಣೆಗಾರಿಕೆ ಗಳಂತಹ  ಕೌಶಲ್ಯದ  ಪ್ರಾವೀಣ್ಯತೆಯ  ಅಗತ್ಯದ ಬಗ್ಗೆ  ಸಾಕಷ್ಟು ಮಾಹಿತಿಗಳನ್ನು  ನೀಡಿದರು.  

ಬಿ ಸಿ ಎ  ವಿಭಾಗದ ಮುಖ್ಯಸ್ಥೆ  ಶ್ರೀಮತಿ ದೀಕ್ಷಾ ರೈ ಪ್ರಾಸ್ತಾವಿಕವಾಗಿ ಮಾತನಾಡಿ ವೇಗವಾಗಿ ಮುನ್ನೆಡೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ  ವಿದ್ಯಾರ್ಥಿಗಳು  ತಮ್ಮ ಕೌಶಲ್ಯ ಗಳನ್ನು  ಯಥಾವತ್ತಾಗಿ  ಅಭಿವೃದ್ಧಿ  ಪಡಿಸಿ  ಕೊಳ್ಳುವುದು  ಅನಿವಾರ್ಯ.  ಈ ನಿಟ್ಟಿನಲ್ಲಿ  ಹೊಸ ತಂತ್ರಜ್ಞಾನ  ಆವಿಷ್ಕಾರ  ವಾಗುವಂತೆ  ಹೊಸ  ಕೌಶಲ್ಯ ಗಳನ್ನು  ಅಳವಡಿಸಿ  ಕೊಳ್ಳುವುದರ ಅಗತ್ಯ ದ  ಬಗ್ಗೆ ತಿಳಿಸಿದರು.  

Advertisement

  ಪ್ರಥಮ  ಬಿ.ಸಿ. ಎ ವಿಭಾಗದ ವಿದ್ಯಾರ್ಥಿ ಗಳಾದ   ಚ0ಪ್ರೀತ ವಂದಿಸಿ,ವೀಕ್ಷ  ಕಾರ್ಯಕ್ರಮದ ನಿರೂಪಿಸಿದರು.

Advertisement
Previous Post

ವಿಟ್ಲ: ಕಾಣಿಕೆ ಕಟ್ಟೆಯ ಹಣ ಕಳ್ಳತನ : ಮೂವರು ಪೊಲೀಸ್ ವಶಕ್ಕೆ..!!

Next Post

ಕುಣಿತ ಭಜನೆ ಹಾಗೂ ಭಜಕರಿಗಾಗಿಯೇ ಭಕ್ರಿಪದ ಶ್ರೀ ಕೃಷ್ಣ ದೇವರ ಭಕ್ತಿಗೀತೆ ಬಿಡುಗಡೆ..!!

OtherNews

ಶ್ರೀನಿವಾಸ ವಿಶ್ವವಿದ್ಯಾಲಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಾಜಿಯಲ್ಲಿ ತಾಂತ್ರಿಕ ನವೋದ್ಯಮಕ್ಕೆ ಹೊಸ ಮೈಲುಗಲ್ಲು: ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನ, ಹಾಗೂ ಎಐ ರಿಸೆಪ್ಷನ್ ರೋಬೋಟ್ ಯಶಸ್ವಿ ಪ್ರದರ್ಶನ..!!
ಆವಿಷ್ಕಾರ

July 23, 2026
ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಫಾಸ್ಟ್-ಟ್ರ್ಯಾಕ್ ಕೋರ್ಟ್ ಸ್ಥಾಪನೆ, ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡುವವರನ್ನು ಕ್ಷಮಿಸಲ್ಲ: ಮೋದಿ..!
ಶಿಕ್ಷಣ

ಪ್ರವೀಣ್ ಮಾಡತಡ್ಕ ಹಾಗೂ ಪುರಂದರ ಅಂಚನ್‌ಗೆ ವಿಟ್ಲ ಪುತ್ತಿಲ ಪರಿವಾರದ ಅಭಿನಂದನೆ

July 15, 2026
ಪುತ್ತೂರು: ವಿವೇಕಾನಂದ ಕಾಲೇಜು ಕ್ಯಾಂಪಸ್ ಸಂಪರ್ಕ ರಸ್ತೆಯ ದುರಸ್ತಿಗೆ ಸಂಸದರಿಗೆ ಮನವಿ..!!
ಪುತ್ತೂರು

ಪುತ್ತೂರು: ವಿವೇಕಾನಂದ ಕಾಲೇಜು ಕ್ಯಾಂಪಸ್ ಸಂಪರ್ಕ ರಸ್ತೆಯ ದುರಸ್ತಿಗೆ ಸಂಸದರಿಗೆ ಮನವಿ..!!

June 18, 2026
ಸುದಾನ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ – ರಕ್ಷಕ ಸಂಘ ರಚನೆ..!!

June 17, 2026
ಶ್ರೀನಿವಾಸ ವಿಶ್ವವಿದ್ಯಾಲಯಕ್ಕೆ  ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ : ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು..!!!
ಮಂಗಳೂರು

June 10, 2026

Leave a Reply Cancel reply

Your email address will not be published. Required fields are marked *

Recent News

ಮಳೆ ಹಿನ್ನಲೆ- ನಾಳೆ (ಆ. 01) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!

ಮಳೆ ಹಿನ್ನಲೆ- ನಾಳೆ (ಆ. 01) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!

July 31, 2026
ಪುತ್ತೂರು : 49 ದಿನಗಳ ಹಸುಗೂಸಿನ ಚಿಕಿತ್ಸೆಗೆ ₹10 ಲಕ್ಷ ಅಗತ್ಯ: ಸಹೃದಯರಲ್ಲಿ ನೆರವಿನ ಮನವಿ..!

ಪುತ್ತೂರು : 49 ದಿನಗಳ ಹಸುಗೂಸಿನ ಚಿಕಿತ್ಸೆಗೆ ₹10 ಲಕ್ಷ ಅಗತ್ಯ: ಸಹೃದಯರಲ್ಲಿ ನೆರವಿನ ಮನವಿ..!

July 31, 2026
ದೈವಾರಾಧಕರ ಬೇಡಿಕೆ ಈಡೇರಿಕೆಗೆ ಅಶೋಕ್ ರೈಗೆ ಮನವಿ; ಉಡುಪಿಯಿಂದ ಪುತ್ತೂರಿಗೆ ಬಂದ ಒಕ್ಕೂಟದ ಪದಾಧಿಕಾರಿಗಳು..!

ದೈವಾರಾಧಕರ ಬೇಡಿಕೆ ಈಡೇರಿಕೆಗೆ ಅಶೋಕ್ ರೈಗೆ ಮನವಿ; ಉಡುಪಿಯಿಂದ ಪುತ್ತೂರಿಗೆ ಬಂದ ಒಕ್ಕೂಟದ ಪದಾಧಿಕಾರಿಗಳು..!

July 31, 2026
ಪ್ರೀತಿಯ ನೆಪದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಶಿಕ್ಷೆ ಪ್ರಕಟ..!!

ಪ್ರೀತಿಯ ನೆಪದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಶಿಕ್ಷೆ ಪ್ರಕಟ..!!

July 31, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page