ಪುತ್ತೂರು: ಮರೋಡಿ ದಿನೇಶ್ ಬುಣ್ಣನ್ ಇವರ ಮುಂದಾಳತ್ವದಲ್ಲಿ ಮರೋಡಿ ಗ್ರಾಮದ 30 ಬಡ ಕುಟುಂಬಗಳಿಗೆ ತಲ ಒಂದು ಗೋಣಿ ಊಟದ ಅಕ್ಕಿ ಹಾಗೂ ಗ್ರಾಮದ ಬಡ ಜನರಿಗೆ ಸುಮಾರು 300 ಬಟ್ಟೆಯ ಮಾಸ್ಕ್ ಅನ್ನು ಜೂ.21 ರಂದು ಮರೋಡಿ ಜಯ ಪೂಜಾರಿಯವರ ಶಾಪ್ ನಲ್ಲಿ ಗ್ರಾಮ ಪಂಚಾಯತಿ ಸದಸ್ಯ ಸುಭರಜ್ ಹೆಗ್ಡೆ ಉಪಸ್ಥಿತಿಯಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೋನಿ ರೊನಾಲ್ಡೊ, ಶ್ರೀಮತಿ ಸೀತಾ, ಜಗದೀಶ್ ಬುಣ್ಣನ್, ಪ್ರಭಾಕರ್ ಪೂಜಾರಿ ಪಡೀಲ್ ಉಪಸ್ಥಿತರಿದ್ದರು.