ಪುತ್ತೂರು : ನಗರ ಸಭೆ ವತಿಯಿಂದ, ಅಧ್ಯಕ್ಷ ಜೀವಂಧರ್ ಜೈನ್ ರವರ ವಿಶೇಷ ಮುತುವರ್ಜಿ ಮೇರೆಗೆ ಪೌರ ಕಾರ್ಮಿಕರಿಗೆ,ಸೂಪರ್ ವೈಸರ್ ಗಳಿಗೆ, ವಾಹನ ಚಾಲಕರಿಗೆ ಜೂ.22 ರಂದು ಗುರುತಿನ ಚೀಟಿ(ಐಡಿ ಕಾರ್ಡ್) ಅನ್ನು ವಿತರಣೆ ಮಾಡಲಾಯಿತು.
ನಗರ ಸಭೆ ಅಧ್ಯಕ್ಷರಾದ ಜೀವಂಧರ್ ಜೈನ್ ರವರ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು.