Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಉದ್ಯೋಗಾವಕಾಶ: ಪುತ್ತೂರಿನ ದ್ವಾರಕಾ ಕಾರ್ಪೊರೇಷನ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ..!

    ಪುತ್ತೂರು: ಕಸ್ಟಮರ್ ಎಕ್ಸ್‌ಪೀರಿಯನ್ಸ್ ಮತ್ತು ಕ್ಯಾಶಿಯರ್ ಹುದ್ದೆಗೆ ಅರ್ಜಿ ಆಹ್ವಾನ..!!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರ ಸಾವು : ತೋಟದ ಮಾಲಕನ ವಿರುದ್ಧ ಪ್ರಕರಣ ದಾಖಲು..!!

    ವಿದ್ಯುತ್ ಶಾಕ್‌ಗೆ ಬಾವ – ಬಾಮೈದ ಬಲಿ; ಮತ್ತೊಬ್ಬನಿಗೆ ಗಾಯ..!

    ಅರುಣ ಸಾರಥಿ ಆಟೋ ಚಾಲಕ-ಮಾಲಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ..!

    ವಿಟ್ಲ: ಕಾರು ಮತ್ತು ಆಕ್ಟಿವಾ ಮುಖಾಮುಖಿ ಡಿಕ್ಕಿ; ಸವಾರನಿಗೆ ಗಾಯ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ : ಬೆಲೆ ಏರಿಕೆ, ಆಡಳಿತ ವೈಫಲ್ಯ ಆರೋಪ , ಬಟ್ಟಲು ಬಡಿದು ಆಕ್ರೋಶ..!!!

May 19, 2026
in Featured, ಪುತ್ತೂರು, ರಾಜಕೀಯ
0
ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ : ಬೆಲೆ ಏರಿಕೆ, ಆಡಳಿತ ವೈಫಲ್ಯ ಆರೋಪ , ಬಟ್ಟಲು ಬಡಿದು ಆಕ್ರೋಶ..!!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ಕೇಂದ್ರ ಸರಕಾರದ
ಬೆಲೆ ಏರಿಕೆ ನೀತಿ ಮತ್ತು ಆಡಳಿತ ವೈಫಲ್ಯ ಆರೋಪಿಸಿ ಪುತ್ತೂರು, ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ನಿಂದ ಮೇ 18ರಂದು ಪುತ್ತೂರು ಬಸ್ ನಿಲ್ದಾಣದ ಗಾಂಧಿಕಟ್ಟೆಯ ಎದುರು ಪ್ರತಿಭಟನೆ ನಡೆಸಿದರು.

Advertisement
Advertisement

ಪ್ರತಿಭಟನೆಯ ಕೊನೆಯಲ್ಲಿ ಪ್ರತಿಭಟನಾಕಾರರು ಕೆಲ ನಿಮಿಷಗಳ ಕಾಲ ಬಟ್ಟಲು ಬಡಿದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement
Advertisement

ಸಾಮಾಜಿಕ ಜಾಲತಾಣದಲ್ಲಿ ಬರೆಸುವ ಮೂಲಕ ದೇಶ ಆಳಲು ಸಾಧ್ಯವಿಲ್ಲ- ಅಶೋಕ್ ಕುಮಾ‌ರ್ ರೈ: ಪ್ರತಿಭಟನೆಯನ್ನು ಉದ್ದೇಶಿಸಿ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಯಾವುದೋ ದೇಶಗಳ ನಡುವೆ ಯುದ್ಧ ಆರಂಭಗೊಂಡ ಎರಡೇ ದಿನದಲ್ಲಿ ನಮ್ಮ ದೇಶದಲ್ಲಿ ಅಡುಗೆ ಅನಿಲ ಸಮಸ್ಯೆ ಉದ್ಭವಿಸಿದೆ. ಇನ್ನು ನಮ್ಮ ದೇಶದ ಜೊತೆ ಯುದ್ಧವಾದರೆ ದೇಶದ ಪರಿಸ್ಥಿತಿ ಹೇಗಿರಬಹುದು. ಇದಕ್ಕೆ ಉತ್ತರ ಕೇಂದ್ರ ಸರಕಾರವೇ ನೀಡಬೇಕು. ಅವರು ಜನರ ಮೇಲೆ ತುರ್ತು ಪರಿಸ್ಥಿತಿ ಹೇರಲಿದ್ದಾರೆ. 6ನೇ ಆರ್ಥಿಕತೆಯಲ್ಲಿರುವ ನಮ್ಮ ದೇಶದ ಖಜಾನೆಯ ವಸ್ತುಸ್ಥಿತಿಯ ಬಗ್ಗೆ ಕೇಂದ್ರ ಸರಕಾರ ತಿಳಿಸಲಿ. 2 ಸಾವಿರ ಮಂದಿಯನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಬರೆಸುವ ಮೂಲಕ ದೇಶ ಆಳಲು ಸಾಧ್ಯವಿಲ್ಲ. ಗ್ಯಾಸ್, ಪೆಟ್ರೋಲ್ ದರ ಏರಿಕೆಯಾದರೂ ಯಾರು ಮಾತನಾಡುವುದಿಲ್ಲ. ಬಿಜೆಪಿ ವಿರೋಧ ಪಕ್ಷದಲ್ಲಿರುತ್ತಿದ್ದರೆ ಗಲ್ಲಿ ಗಲ್ಲಿಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದರು. ಯುದ್ದದ ಬಗ್ಗೆ ನಮಗೂ ಜ್ಞಾನವಿದೆ. ಪೆಟ್ರೋಲಿಯಂ ಉತ್ಪನ್ನ ಬೇರೆ ದೇಶದಲ್ಲಿ ಸಿಗುವುದಿಲ್ವಾ ಎಂದು ಪ್ರಶ್ನಿಸಿದರು.

Advertisement

ನಾವು ಪ್ರತಿಷ್ಠೆಗಾಗಿ ಪ್ರತಿಭಟನೆ
ಮಾಡುವುದಲ್ಲ. ದೇಶದ ಜನರ ವೇದನೆ ತಿಳಿಸುವುದಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಆಗಿರುವ ನೋವು ಅಲ್ಲ. ದೇಶದ ಸಮಸ್ತ ಜನತೆಯ ಸಮಸ್ಯೆಯಾಗಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್ ಇದ್ದು ಪಂಪು ನಡೆಸುವ ಬಿಜೆಪಿಯವರಿಗೂ ಇದರ ಬಿಸಿ ಮುಟ್ಟಿದೆ. ನನ್ನ ಮೇಲೂ ಇನ್‌ಕಂ ಟ್ಯಾಕ್ಸ್ ದಾಳಿ ನಡೆಸಿದ್ದರು ಎಂದು ಹೇಳಿದ ಅಶೋಕ್ ರೈ ಅವರು, ಭ್ರಷ್ಟಾಚಾರ ನಿಲ್ಲಿಸುವುದಾಗಿ ಹೇಳಿದವರು ನೀಟ್ ಪರೀಕ್ಷೆಯ ಪ್ರಕರಣವನ್ನು ಸಿಬಿಐ, ಎನ್‌ಐಎಗೋ ನೀಡಲಿ, ಅಂಬಾನಿ, ಆದಾನಿ ಹಾಗೂ ಅಮಿತ್ ಶಾ ಅವರ ಮಗನ ಕೈಯಲ್ಲಿ ದೇಶದ ಆರ್ಥಿಕತೆಯಿದೆ. ಅವರು ಮಾತ್ರ ಹಣ ಮಾಡುತ್ತಿದ್ದಾರೆ. ದೇಶದ ಸಿಮೆಂಟ್ ಕಂಪನಿ ಆದಾನಿ ಕೈಯಲ್ಲಿದೆ. ಸಚಿವೆ ನಿರ್ಮಲ ಸೀತಾರಾಮನ್ ಬೀಡಿ ಕಟ್ಟುವವರಿಗೂ ಶೇ.18 ತೆರಿಗೆ ವಿಧಿಸಿದ್ದಾರೆ ಎಂದು ಹೇಳಿದರು.

ದೇಶದ ಪ್ರಧಾನಿಯವರ ಮಾತಿಗೆ ಅರ್ಥವಿದೆ. ಅದಕ್ಕಾಗಿ ಕೊರೋನಾ ಸಮಯದಲ್ಲಿ ರಾತ್ರಿ 8 ಗಂಟೆಗೆ ಲೈಟ್ ಆಫ್ ಮಾಡಿ ಬಟ್ಟಲು ಬಡಿಯಲು ಹೇಳಿದ್ದರು. ಕೊರೋನಾ ಹೋಗಲಿ ಎಂದು ನಾವೂ ಬಟ್ಟಲು ಬಡಿದಿದ್ದೇವೆ. ದೇಶದ ಈಗಿನ ಪರಿಸ್ಥಿತಿಯನ್ನು ಹೋಗಲಾಡಿಸಲು ಬಟ್ಟಲು ಬಡಿಯುತ್ತಿದ್ದೇವೆ. ಹೇಳಿಕೆ ಕೊಟ್ಟವರಿಗೇ ಮತ್ತೆ ಬಟ್ಟಲು ಬಡಿದು ತಿಳಿಸುತ್ತಿದ್ದೇವೆ. ದೇಶದ ಮೇಲೆ ನಮಗೂ ಪ್ರೀತಿಯಿದೆ. ಭಾರತ ಮಾತೆಯ ಮೇಲೆ ಗೌರವವಿದೆ. ಬಟ್ಟಲು ಬಡಿದು ದೇಶಕ್ಕೆ ಹಿಡಿದ ಶನಿಯನ್ನು ಓಡಿಸಲಾಗುವುದು. ಪುತ್ತೂರಿನಿಂದ ಆರಂಭವಾದ ಬಟ್ಟಲು ಬಡಿಯುವ ಪ್ರಕ್ರಿಯೆ ದೇಶದಾದ್ಯಂತ ವ್ಯಾಪಿಸಲಿದೆ ಎಂದು ಹೇಳಿದರು.

Previous Post

ನೀರಿನ ಟ್ಯಾಂಕರ್‌ಗೆ ಸ್ಕೂಟರ್‌ ಡಿಕ್ಕಿ- ಸವಾರ ಸ್ಥಳದಲ್ಲೇ ಸಾವು..!!

Next Post

ಬೆಳ್ತಂಗಡಿ – ಉಪ್ಪಿನಂಗಡಿಯಲ್ಲಿ ಕಳ್ಳತನ ಪ್ರಕರಣ: ಶಂಕಿತನ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ಕೋರಿಕೆ..!

OtherNews

ಉದ್ಯೋಗಾವಕಾಶ: ಪುತ್ತೂರಿನ ದ್ವಾರಕಾ ಕಾರ್ಪೊರೇಷನ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ..!
ಪುತ್ತೂರು

October 13, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!
Featured

ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರ ಸಾವು : ತೋಟದ ಮಾಲಕನ ವಿರುದ್ಧ ಪ್ರಕರಣ ದಾಖಲು..!!

October 13, 2026
ಅರುಣ ಸಾರಥಿ ಆಟೋ ಚಾಲಕ-ಮಾಲಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ..!
ಪುತ್ತೂರು

ಅರುಣ ಸಾರಥಿ ಆಟೋ ಚಾಲಕ-ಮಾಲಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ..!

October 13, 2026
ವಿಟ್ಲ: ಕಾರು ಮತ್ತು ಆಕ್ಟಿವಾ ಮುಖಾಮುಖಿ ಡಿಕ್ಕಿ; ಸವಾರನಿಗೆ ಗಾಯ..!
ಕ್ರೈಮ್

ಬೇಕಾಗಿದ್ದಾರೆ: ಪುತ್ತೂರಿನ ಪ್ರತಿಷ್ಠಿತ ಸಂಸ್ಥೆಗೆ ರಿಸೆಪ್ಷನಿಸ್ಟ್..!!

ವಿದ್ಯುತ್ ಶಾಕ್ ನಿಂದ ಇಬ್ಬರು ಯುವಕರು ಮೃತ್ಯು : ಓರ್ವ ಗಂಭೀರ..!
Featured

ವಿದ್ಯುತ್ ಶಾಕ್ ನಿಂದ ಇಬ್ಬರು ಯುವಕರು ಮೃತ್ಯು : ಓರ್ವ ಗಂಭೀರ..!

October 13, 2026

Leave a Reply Cancel reply

Your email address will not be published. Required fields are marked *

Recent News

ಉದ್ಯೋಗಾವಕಾಶ: ಪುತ್ತೂರಿನ ದ್ವಾರಕಾ ಕಾರ್ಪೊರೇಷನ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ..!

ಉದ್ಯೋಗಾವಕಾಶ: ಪುತ್ತೂರಿನ ದ್ವಾರಕಾ ಕಾರ್ಪೊರೇಷನ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ..!

October 13, 2026
ಪುತ್ತೂರು: ಕಸ್ಟಮರ್ ಎಕ್ಸ್‌ಪೀರಿಯನ್ಸ್ ಮತ್ತು ಕ್ಯಾಶಿಯರ್ ಹುದ್ದೆಗೆ ಅರ್ಜಿ ಆಹ್ವಾನ..!!

ಪುತ್ತೂರು: ಕಸ್ಟಮರ್ ಎಕ್ಸ್‌ಪೀರಿಯನ್ಸ್ ಮತ್ತು ಕ್ಯಾಶಿಯರ್ ಹುದ್ದೆಗೆ ಅರ್ಜಿ ಆಹ್ವಾನ..!!

October 13, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರ ಸಾವು : ತೋಟದ ಮಾಲಕನ ವಿರುದ್ಧ ಪ್ರಕರಣ ದಾಖಲು..!!

October 13, 2026
ವಿದ್ಯುತ್ ಶಾಕ್‌ಗೆ ಬಾವ – ಬಾಮೈದ ಬಲಿ; ಮತ್ತೊಬ್ಬನಿಗೆ ಗಾಯ..!

ವಿದ್ಯುತ್ ಶಾಕ್‌ಗೆ ಬಾವ – ಬಾಮೈದ ಬಲಿ; ಮತ್ತೊಬ್ಬನಿಗೆ ಗಾಯ..!

October 13, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page