ದರ್ಬೆ ರಿಲಯನ್ಸ್ ಸ್ಮಾರ್ಟ್ ಬಳಿಯ ಮಂಗಳಾ ಎಂಟರ್ ಪ್ರೈಸಸ್ ನಲ್ಲಿ ವ್ಯವಹರಿಸುತ್ತಿರುವ ಹೋಟೆಲ್ ಅರೇಬಿಯನ್ ಮೆಕ್ಸಿಕೋ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಜೂ.28ರಿಂದ ಪಾರ್ಸೆಲ್ ಹಾಗೂ ಹೋಂ ಡೆಲಿವರಿ ವ್ಯವಸ್ಥೆ ಆರಂಭಗೊಳ್ಳಲಿದೆ.
ಕೇರಳದ ಅನುಭವಿ ಪಾಕ ತಜ್ಞರಿಂದ ಸ್ವಚ್ಚ, ಸ್ವಾದಿಷ್ಟ ಉಪಹಾರಗಳೊಂದಿಗೆ ಕೇರಳದಲ್ಲಿ ಮನೆ ಮಾತಾಗಿರುವ ಅರೇಬಿಯನ್ ಮೆಕ್ಸಿಕೊ ಫ್ಯಾಮಿಲಿ ರೆಸ್ಟೋರೆಂಟ್ ಇದೀಗ ಪುತ್ತೂರಿನಲ್ಲಿ ಮಂಗಳಾ ಎಂಟರ್ ಪ್ರೈಸಸ್ ಕಟ್ಟಡದಲ್ಲಿರುವ ಅರೇಬಿಯನ್ ಹಟ್ ಫ್ಯಾಮಿಲಿ ರೆಸ್ಟೋರೆಂಟ್ ಹೆಸರು ಬದಲಾವಣೆ ಹಾಗೂ ಹೊಸ ಆಡಳಿತ, ಕೇರಳದ ವಿಭಿನ್ನ, ವಿಶಿಷ್ಠ ಶೈಲಿ ಉಪಹಾರಗಳನ್ನು ಪುತ್ತೂರಿನ ಜನತೆಗೆ ಉಣ ಬಡಿಸಲಿದ್ದಾರೆ. ಸಸ್ಯಹಾರಿ ಹಾಗೂ ಮಾಂಸಾಹಾರಿ ಬಗೆ ಬಗೆಯ ಖಾಧ್ಯಗಳನ್ನು ಗ್ರಾಹಕರ ಅಪೇಕ್ಷೆಗೆ ತಕ್ಕಂತೆ ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ.
ಗ್ರಾಹಕರು ತಮಗೆ ಬೇಕಾದ ಖಾದ್ಯಗಳನ್ನು ಫೋನ್ ಮೂಲಕ ತಿಳಿಸಿದರೆ ಆ ಖಾದ್ಯಗಳನ್ನು ಗ್ರಾಹಕರಿಗೆ ತಲುಪಿಸಲಾಗುತ್ತದೆ. 6KM ವರೆಗೆ ಮನೆ ಬಾಗಿಲಿಗೆ ಮುಟ್ಟಿಸುವ ಹೋಂ ಡೆಲಿವರಿಗೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ.
ಮೆಕ್ಸಿಕೊ ಸ್ಪೆಷಲ್ ಐಟಂಗಳು: ಗ್ರಾಹಕರ ಅಭಿರುಚಿಗೆ ತಕ್ಕಂತೆ ಅಲ್‌ಫಾಮ್ ಚಿಕನ್, ಗ್ರಿಲ್ ಚಿಕನ್, ತಂದೂರಿ ಚಿಕನ್, ಕಲ್ಮಿ ಕಬಾಬ್, ಚಿಕನ್ ಟಿಕ್ಕ, ಪನೀರ್ ಟಿಕ್ಕ, ಫ್ರೈಡ್ ಚಿಕನ್, ಕ್ರಿಸ್ಪಿ ಚಿಕನ್, ಶವರ್ಮಾ, ನಾರ್ತ್ ಇಂಡಿಯನ್, ಸೌತ್ ಇಂಡಿಯನ್ ಖಾದ್ಯಗಳು, ಚೈನೀಸ್ ಹಾಗೂ ಇನ್ನಿತರ ಖಾದ್ಯಗಳು ಲಭ್ಯವಿದೆ.
ಬೆಳಿಗ್ಗೆ 11 ಗಂಟೆಯಿಂದ ಪಾರ್ಸಲ್ ಸೇವೆ ಪ್ರಾರಂಭಗೊಳ್ಳಲಿದ್ದು ಯಾವುದೇ ರೀತಿಯ ಖಾದ್ಯಗಳು ಬೇಕಾದಲ್ಲಿ ಮೊಬೈಲ್ 7795489929 / 7777060608 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ರೆಸ್ಟೋರೆಂಟ್ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.