ಉಡುಪಿ: ನಗರದ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ 29 ವರ್ಷದ ಕಾವ್ಯ ಹಾಗೂ ಅವರ ಮೂರು ವರ್ಷದ ಪುತ್ರ ಶಿವಾಂಶ್ ನಾಪತ್ತೆಯಾಗಿದ್ದಾರೆ.
ಅ.23ರಂದು ಸಂಬಂಧಿಯೊಬ್ಬರು ನಾಸಿಕ್‌ನಿಂದ ಉಡುಪಿಗೆ ಕರೆತಂದಿದ್ದು, ತಿಂಡಿ ಸೇವಿಸಿ ಮರಳುವಷ್ಟರಲ್ಲಿ ತಾಯಿ-ಮಗು ನಾಪತ್ತೆಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























