Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕೋಮು ದ್ವೇಷ ಭಾಷಣ ಪ್ರಕರಣ ; ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರಿಗೆ ಜಾಮೀನು ಮಂಜೂರು..!!

    ಪುತ್ತೂರು : ಕೋಮು ದ್ವೇಷ ಭಾಷಣ ಆರೋಪ: ಡಾ. ಪ್ರಭಾಕರ ಭಟ್ ಕಲ್ಲಡ್ಕ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು..!!

    ಕೇಸರಿ ಕಂಡರೆ ಕಿಡಿಕಾರುವ ಕಾಂಗ್ರೆಸ್ ನ ಹಿಂದೂ ವಿರೋಧಿ ಧೋರಣೆ ಅತಿರೇಕಕ್ಕೆ ಹೋಗಿದೆ: ಸಂಸದ ಕ್ಯಾ. ಚೌಟ…!!

    ಕೇಸರಿ ಕಂಡರೆ ಕಿಡಿಕಾರುವ ಕಾಂಗ್ರೆಸ್ ನ ಹಿಂದೂ ವಿರೋಧಿ ಧೋರಣೆ ಅತಿರೇಕಕ್ಕೆ ಹೋಗಿದೆ: ಸಂಸದ ಕ್ಯಾ. ಚೌಟ…!!

    ಕೆಲಸ ಹುಡುಕಲು ಹೋದವಳು ಶವವಾಗಿ ಪತ್ತೆ…!!!

    ಕೆಲಸ ಹುಡುಕಲು ಹೋದವಳು ಶವವಾಗಿ ಪತ್ತೆ…!!!

    ದ.ಕ. ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗವಕಾಶ: (ಅ.10) ಅರ್ಜಿ ಸಲ್ಲಿಸಲು ಕೊನೆ ದಿನ

    ಉದ್ಯೋಗಾವಕಾಶ..!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಅಂಗಡಿಗೆ ಬಂದು ದಾಂಧಲೆ : ಪ್ರಕರಣ ದಾಖಲು..!!

    ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿ ಅರೆಸ್ಟ್..!!

    ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿ ಅರೆಸ್ಟ್..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಧಾರ್ಮಿಕ

ಬಂಟ್ವಾಳ : ಪ್ರಶ್ನಾ ಚಿಂತನೆಯಲ್ಲಿ ಮಾಣಿ ಗ್ರಾಮದ ದೇವಾಲಯ ನಾಶವಾದ ಅಂಶ ಬೆಳಕಿಗೆ:; ಜೀರ್ಣೋದ್ದಾರವಾಗದಿದ್ದರೆ ಮಾಣಿ ಅಭಿವೃದ್ಧಿ ಕಷ್ಟ ಸಾಧ್ಯ..!

July 11, 2021
in ಧಾರ್ಮಿಕ, ಬಂಟ್ವಾಳ
0
ಬಂಟ್ವಾಳ : ಪ್ರಶ್ನಾ ಚಿಂತನೆಯಲ್ಲಿ ಮಾಣಿ ಗ್ರಾಮದ ದೇವಾಲಯ ನಾಶವಾದ ಅಂಶ ಬೆಳಕಿಗೆ:; ಜೀರ್ಣೋದ್ದಾರವಾಗದಿದ್ದರೆ ಮಾಣಿ ಅಭಿವೃದ್ಧಿ ಕಷ್ಟ ಸಾಧ್ಯ..!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಮಂಗಳೂರು: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಸಂದಿಸುವ ಮಾಣಿ ಗ್ರಾಮದಲ್ಲಿ ಹೆದ್ದಾರಿ ಅಗಲೀಕರಣಕ್ಕೆ ಹಲವಾರು ಕಟ್ಟಡ ತೆರವುಗೊಳ್ಳಲ್ಲಿದ್ದು, ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರ ಇಡೀ ಕಟ್ಟಡ ತೆರವುಗೊಳ್ಳಲಿದೆ. ಆದ್ದರಿಂದ ಈ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಮಾಣಿಯಲ್ಲಿ ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ಸಮೀಪದ ಪೆರಾಜೆ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ನಿವೇಶನ ಖರೀದಿಸಿದ್ದು, ಸಾವಿರಾರು ವಿದ್ಯಾರ್ಥಿಗಳು ಕಲಿಯುವ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಒಳಿತಾಗಬೇಕೆಂಬ ಸದುದ್ದೇಶದಿಂದ ಹೊಸ ಜಾಗ ಪರಿಸರದಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಾರೆ. ಶಿಲಾನ್ಯಾಸ ಕಾರ್ಯಕ್ರಮಕ್ಕೂ ಮೊದಲು ಖಾಸಗಿ ಪ್ರಶ್ನೆ ಚಿಂತನೆ ನಡೆಸಿ ಆಮೇಲೆ ಕಟ್ಟಡ ಕಟ್ಟಲು ಆಲೋಚಿಸಿದ ಆಡಳಿತ ಮಂಡಳಿ ಪ್ರಸಿದ್ಧ ಜೋಯಿಸರ ಮೂಲಕ ಸ್ಥಳ ಪ್ರಶ್ನೆ ‍ಚಿಂತನೆ ನಡೆಸುತ್ತದೆ.

Advertisement
Advertisement
Advertisement

ಇದೊಂದು ತೀರ ಖಾಸಗಿ ಕಾರ್ಯಕ್ರಮವಾದರೂ ಆ ಪ್ರಶ್ನಾ ಚಿಂತನೆಯಲ್ಲಿ ಗ್ರಾಮದ ದೇವಾಲಯ ನಾಶವಾದ ಮಹತ್ವದ ಚಿಂತನೆ ಅನಾವರಣ ಆಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿ ಸುದ್ದಿಯಾಗಿದೆ .ಅಷ್ಟೇಅಲ್ಲದೆ ಈ ದೇವಾಲಯ ಜೀರ್ಣೋದ್ಧಾರ ಆಗದೇ ಮಾಣಿ ಗ್ರಾಮದ ಅಭಿವೃದ್ಧಿ ಕಷ್ಟ ಸಾಧ್ಯ ಎಂದು ಕಂಡು ಬಂದಿದೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Advertisement
Advertisement

ಈ ವಿದ್ಯಾಸಂಸ್ಥೆಯ ಹಳೆಯ ಕಟ್ಟಡ ಮಾಣಿ ಗ್ರಾಮದಲ್ಲಿ ಇದ್ದು ಹೆದ್ದಾರಿಯ ಅಗಲಿಕರಣದ ಬಳಿಕ ನೂತನ ಕಟ್ಟಲು ಉದ್ದೇಶಿತ ಶಾಲೆ ಪೆರಾಜೆ ಗ್ರಾಮದಲ್ಲಿ ಇರುತ್ತದೆ.ಈ ಪ್ರಶ್ನಾ ಚಿಂತನೆ ವಿಷಯ ಮಾಣಿ ಗ್ರಾಮದ ಧಾರ್ಮಿಕ ವಲಯದಲ್ಲಿ ಮಿಂಚಿನ ಸಂಚಲನ ಮೂಡಿಸಿದೆ ಮತ್ತು ಸೂಕ್ತ- ಪ್ರಾಯಶ್ಚಿತ್ತ ಹಾಗೂ ಪರಿಹಾರವನ್ನು ಮಾಡಿ ಶಾಲಾ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಈ ಒಂದು ವಿದ್ಯಾಮಾನದಿಂದ ಜ್ಯೋತಿಷ್ಯ ಎಂಬುದು ಎಷ್ಟೋಂದು ಪರಿಣಾಮಕಾರಿ ಹಾಗೂ ಅನಾದಿಕಾಲದಿಂದಲೂ ಬಂದ ಸತ್ಯ ಶೋಧನೆ ಸಾಧನ ಎಂಬುದು ಸಾಬೀತಾಗಿದೆ ಎಂದು ಮಾಣಿ ಗ್ರಾಮಸ್ಥರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.

ಹಿನ್ನೆಲೆ:
ಕೆಲವು ದಶಕಗಳ ಹಿಂದೆ ಮಾಣಿ ಗ್ರಾಮದ ವಿಠಲಕೋಡಿ ಸಮೀಪದ ಬಾನೊಟ್ಟು ಎಂಬಲ್ಲಿ ಪ್ರಾಚೀನ ಶಿವ ದೇವಾಲಯ ಒಂದು ರೈಲುಮಾರ್ಗದ ನಿರ್ಮಾಣದ ವೇಳೆ ತೆರವುಗೊಂಡಿತ್ತು. ಇದು ಉಮಾಮಹೇಶ್ವರ ದೇವಾಲಯ ಎನ್ನಲಾಗುತ್ತಿದ್ದು, ಇದು ಸುಳ್ಳಮಲೆ ಮೂಲದ ದೇವರಾಗಿದ್ದಾರೆ. ಒಟ್ಟಿನಲ್ಲಿ ಅವಿಭಜಿತ ಮಾಣಿ ಗ್ರಾಮ( ಅರೆಬೆಟ್ಟು- ಮಾಣಿ- ಪೆರಾಜೆ) ,ಅನಂತಾಡಿ ಹಾಗೂ ವೀರಕಂಭ ಗ್ರಾಮದ ವರೆಗೆ ಈ ದೇವರ ವ್ಯಾಪ್ತಿ ಅನಾದಿಕಾಲದಿಂದಲೂ ಇತ್ತೆಂದು ಹೇಳಲಾಗಿದೆ. ಜಾತ್ರೆ – ಉತ್ಸವಾದಿಗಳು ನಡೆಯುತ್ತಿದ್ದಿರಬಹುದೆಂದು ನಂಬಲಾಗಿದೆ.ಈ ದೇವರು ಮುಡಿಪಿನ ದೇವರಾಗಿದ್ದು, ಈ ದೇವರ ಹೆಸರಿನಲ್ಲಿ ಹಿಂದಿನ ಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೂ ಭಾಗ ಉಂಬಳಿ ದಾನ ಶಾಸನದ ಭೂಮಿಗಳು ಇದ್ದವು ಎನ್ನಲಾಗಿದೆ. ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮುಂದೆ ಬರದೆ ಜೀರ್ಣೋದ್ಧಾರ ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿದ್ದು,ಗ್ರಾಮದಲ್ಲಿ ಈ ಹಿಂದೆಯೂ ಎಲ್ಲೇ ಸಾಮಾನ್ಯ ಪ್ರಶ್ನೆ, ಆರೂಡ ಪ್ರಶ್ನೆ ಇಟ್ಟರೂ ಈ ದೇವಾಲಯ ನಾಶದ ಚಿಂತನೆ ಕಂಡುಬರುತ್ತಿದೆ ಎನ್ನಲಾಗಿದೆ.ಈ ದೇವಾಲಯ ಶೀಘ್ರವಾಗಿ ಜೀರ್ಣೋದ್ಧಾರ ಆಗದಿದ್ದರೆ ಮಾಣಿ ಗ್ರಾಮದಲ್ಲಿ ಭವಿಷ್ಯದಲ್ಲಿ ತೊಂದರೆ ಆಗುತ್ತದೆ.ಅಭಿವೃದ್ಧಿ ನಶಿಸಲಿದೆ ಎಂದು ತಜ್ಞರ ವಿಶ್ಲೇಷಣೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement
Previous Post

ಅವ್ರ ಅವನತಿಗೆ ಇವೆಲ್ಲಾ ದಿಕ್ಸೂಚಿ’ -ಡಿಕೆ ಶಿವಕುಮಾರ್ ​​ರಿಂದ ಏಟು ತಿಂದ ಉಮೇಶ್‌​ ಗರಂ..!

Next Post

(ಜು.12) “ವಿಟ್ಲ ಮಾಧ್ಯಮ ಮತ್ತು ಮಾಹಿತಿ ಕೇಂದ್ರ” ಕಚೇರಿ ಉದ್ಘಾಟನೆ

OtherNews

ವಕ್ಫ್ ನಿಂದ  ಮೂರು  ಮಸೀದಿಗಳಿಗೆ  ಒಟ್ಟು 50ಲಕ್ಷ  ಅನುದಾನ  ಬಿಡುಗಡೆ : ಶಾಸಕ ಅಶೋಕ್ ರೈ..!!
Featured

ವಕ್ಫ್ ನಿಂದ  ಮೂರು  ಮಸೀದಿಗಳಿಗೆ  ಒಟ್ಟು 50ಲಕ್ಷ  ಅನುದಾನ  ಬಿಡುಗಡೆ : ಶಾಸಕ ಅಶೋಕ್ ರೈ..!!

January 16, 2026
ಮನೆ ಬೆಂಕಿಗಾಹುತಿ : ಅಪಾರ ನಾಶ ನಷ್ಟ..!!
ಕ್ರೈಮ್

ಮನೆ ಬೆಂಕಿಗಾಹುತಿ : ಅಪಾರ ನಾಶ ನಷ್ಟ..!!

January 15, 2026
ವಿಟ್ಲ : ಜಾತ್ರೋತ್ಸವಕ್ಕೆ ಧ್ವಜಾರೋಹಣ..!!
ಧಾರ್ಮಿಕ

ವಿಟ್ಲ : ಜಾತ್ರೋತ್ಸವಕ್ಕೆ ಧ್ವಜಾರೋಹಣ..!!

January 14, 2026
ವಿಟ್ಲ: ಹಿರಿಯ ಟೈಲರ್ ಸಂಜೀವ ಮಡಿವಾಳ ಚಂದಳಿಕೆ ನಿಧನ..!!!
Featured

ವಿಟ್ಲ: ಹಿರಿಯ ಟೈಲರ್ ಸಂಜೀವ ಮಡಿವಾಳ ಚಂದಳಿಕೆ ನಿಧನ..!!!

January 13, 2026
ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿ..!!
Featured

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿ..!!

January 11, 2026
ವಿಟ್ಲ : ದನಗಳ ಕಳ್ಳತನ ಪ್ರಕರಣ: ಆರೋಪಿಯ ಬಂಧನ..!!
ಕ್ರೈಮ್

ವಿಟ್ಲ : ದನಗಳ ಕಳ್ಳತನ ಪ್ರಕರಣ: ಆರೋಪಿಯ ಬಂಧನ..!!

January 8, 2026

Leave a Reply Cancel reply

Your email address will not be published. Required fields are marked *

Recent News

ಕೋಮು ದ್ವೇಷ ಭಾಷಣ ಪ್ರಕರಣ ; ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರಿಗೆ ಜಾಮೀನು ಮಂಜೂರು..!!

ಪುತ್ತೂರು : ಕೋಮು ದ್ವೇಷ ಭಾಷಣ ಆರೋಪ: ಡಾ. ಪ್ರಭಾಕರ ಭಟ್ ಕಲ್ಲಡ್ಕ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು..!!

January 21, 2026
ಕೇಸರಿ ಕಂಡರೆ ಕಿಡಿಕಾರುವ ಕಾಂಗ್ರೆಸ್ ನ ಹಿಂದೂ ವಿರೋಧಿ ಧೋರಣೆ ಅತಿರೇಕಕ್ಕೆ ಹೋಗಿದೆ: ಸಂಸದ ಕ್ಯಾ. ಚೌಟ…!!

ಕೇಸರಿ ಕಂಡರೆ ಕಿಡಿಕಾರುವ ಕಾಂಗ್ರೆಸ್ ನ ಹಿಂದೂ ವಿರೋಧಿ ಧೋರಣೆ ಅತಿರೇಕಕ್ಕೆ ಹೋಗಿದೆ: ಸಂಸದ ಕ್ಯಾ. ಚೌಟ…!!

January 21, 2026
ಕೆಲಸ ಹುಡುಕಲು ಹೋದವಳು ಶವವಾಗಿ ಪತ್ತೆ…!!!

ಕೆಲಸ ಹುಡುಕಲು ಹೋದವಳು ಶವವಾಗಿ ಪತ್ತೆ…!!!

January 21, 2026
ಕೇರಳದ ಬಸ್ ಗಳಲ್ಲಿ ಹೊಸ ಟ್ರೆಂಡ್ – ಮಹಿಳೆಯರಿಂದ ಜೀವ ರಕ್ಷಣೆಗೆ ಪುರುಷರ ಹೊಸ ಐಡಿಯಾ..!!!!

ಕೇರಳದ ಬಸ್ ಗಳಲ್ಲಿ ಹೊಸ ಟ್ರೆಂಡ್ – ಮಹಿಳೆಯರಿಂದ ಜೀವ ರಕ್ಷಣೆಗೆ ಪುರುಷರ ಹೊಸ ಐಡಿಯಾ..!!!!

January 21, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page