ಪುತ್ತೂರು: ಬೀರಮಲೆ ವಿಶ್ವಕರ್ಮ ನಗರ ನಿವಾಸಿ ‘ಜೀನಿಯಸ್ ಟೈಲರ್’ ಮಾಲಕ ದಿನೇಶ್ ಆಚಾರ್ಯ(53)
ರವರು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಇವರು ಪುತ್ತೂರು ಮುಖ್ಯರಸ್ತೆಯಲ್ಲಿರುವ ಮಹಾಲಸ
ಆರ್ಕೆಡ್‌ನಲ್ಲಿ ‘ಜೀನಿಯಸ್ ಟೈಲರ್’ ಶಾಪ್ ಹೊಂದಿದ್ದರು. ಮೃತರು ತಾಯಿ ಪಾರ್ವತಿ, ಪತ್ನಿ ಜಯಶ್ರೀ, ಪುತ್ರ ವಿಖ್ಯಾತ್ ಡಿ, ಹಾಗೂ ಸಹೋದರ, ಸಹೋದರಿಯರನ್ನು
ಅಗಲಿದ್ದಾರೆ.