ನೂರಾರು ಗ್ರಾಹಕರ ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ‘ಪಾಂಚಜನ್ಯ ಎಂಟರ್ಪ್ರೈಸಸ್’ ಇದೀಗ ಐದು ವರ್ಷಗಳನ್ನು ದಾಟಿ ಆರನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ.
ಪುತ್ತೂರು ದರ್ಬೆಯಲ್ಲಿರುವ ಕಲ್ಲಾರೆ ಮುಖ್ಯ ರಸ್ತೆಯ ಧನ್ವಂತರಿ ಆಸ್ಪತ್ರೆ ಸಮೀಪದ ಎಮ್ ಆರ್ ಕಾಂಪ್ಲೆಕ್ಸ್ ನಲ್ಲಿರುವ ಮಳಿಗೆ ಸ್ಟೈನ್ ಲೆಸ್ ಸ್ಟೀಲ್ ವರ್ಕ್ಸ್ ಅಲ್ಯೂಮಿನಿಯಮ್ ವರ್ಕ್, ಗ್ಲಾಸ್ ವರ್ಕ್, ರೂಫಿಂಗ್ ವರ್ಕ್, ಎಸಿಪಿ, ಎಮ್. ಎಸ್ ಮತ್ತು ಜಿ ಐ ವರ್ಕ್ಸ್, ಪಿಓಪಿ ಫಾಲ್ಸ್ ಸೀಲಿಂಗ್ ಕಾರ್ಯದಲ್ಲಿ ವಿಸ್ತರಿಸಿಕೊಂಡಿದ್ದು ಯಾವುದೇ ಸಮಯದಲ್ಲೂ ಗ್ರಾಹಕರ ಮನವಿಗೆ ಒಪ್ಪುವಂತಹ ದರದಲ್ಲೇ ತಮ್ಮ ಸೇವೆಯನ್ನು ಸಲ್ಲಿಸಿಕೊಂಡು ಬಂದಿದೆ.
ಆರನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಸಂಸ್ಥೆಯ ಕಡೆಯಿಂದಲೂ ಪ್ರೀತಿಯ ಗ್ರಾಹಕರಿಗೆ ಅಭಿನಂದನೆಗಳನ್ನು ತಿಳಿಸಿದ್ದು, ಈ ಮೂಲಕ ಸಂಸ್ಥೆಯ ಮುಂದಿನ ಹೆಜ್ಜೆಯಲ್ಲೂ ಯಶಸ್ಸು ಸಿಗಲಿ ಎಂಬುದೇ ಎಲ್ಲರ ಆಶಯವಾಗಿದೆ…