ಪುತ್ತೂರು: ಶ್ರೀ ರಾಮ ಸೌಧ ದರ್ಬೆ ಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಹೆಸರು ವಾಸಿಯಾಗಿರುವಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘ ನಿ. ಇದರ ವಾರ್ಷಿಕ ಮಹಾಸಭೆ ಡಿ.15 ರಂದು 11.30 ಕ್ಕೆ ಎಂ ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನ ಕೊಂಬೆಟ್ಟು ಸಭಾಭವನದಲ್ಲಿ ನುಳಿಯಾಲು ಜಗನ್ನಾಥ್ ರೈ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
