ಮಾಜಿ ಡಾನ್ ಮುತ್ತಪ್ಪ ರೈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.
ಮೊನ್ನೆಯಷ್ಟೆ ಚಿತ್ರ ತಂಡ ರೈ ಹುಟ್ಟೂರು ಪುತ್ತೂರಿಗೆ ಭೇಟಿ ನೀಡಿ ಮಹಾಲಿಂಗೇಶ್ವರ ಹಾಗೂ ಕೆಯ್ಯೂರು ಮಹಿಷಮರ್ದಿನಿ ದೇವಾಲಯಕ್ಕೆ ಬೇಟಿ ನೀಡಿ ಪ್ರಾರ್ಥನೆ ಸಲ್ಲಿಸಿತ್ತು
.ಹೀರೋ ಎಂಟ್ರಿ ಆಗೋ ಪೋಸ್ಟರ್ ಕೂಡಾ ರಿಲೀಸ್ ಮಾಡಿತ್ತು..ಈಗ ಕುತೂಹಲ ಬರಿತವಾದ ಎಂ.ಆರ್ ಚಿತ್ರಕ್ಕೆ ನಾಯಕಿಯಾಗಿ ಮಲಯಾಳಂ ನಟಿ ಸೌಮ್ಯ ಮೆನನ್ ನನ್ನು ಆಯ್ಕೆ ಮಾಡಲಾಗಿದೆ.ಸೌಮ್ಯ ಮೆನನ್ ಗೆ ಇದು ಕನ್ನಡದ ಮೊದಲ ಚಿತ್ರವಾಗಿದೆ.