Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಳೆ ಹಿನ್ನಲೆ-ನಾಳೆ(ಜು. 23) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!

    ಸುಳ್ಯ: ಫಾತಿಮತ್ ನಿಶಾನ ಸಾವು ಪ್ರಕರಣ: ಮಾವ, ಅತ್ತೆ, ನಾದಿನಿಯ ಬಂಧನ..!!

    ಸುಳ್ಯ: ವಾಹನಗಳ ಬ್ಯಾಟರಿ ಕಳವು ಪ್ರಕರಣ ಭೇದಿಸಿದ ಪೊಲೀಸರು; 5 ಬ್ಯಾಟರಿಗಳ ಸ್ವಾಧೀನ

    ಪುತ್ತೂರು: ಶಾಲಾ ಬಸ್ ಮೇಲೆ ಮರ ಬಿದ್ದು ಬಾಲಕಿ ದುರ್ಮರಣ; ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಡಿಸಿ, ಎಸ್‌ಪಿ ಭೇಟಿ..!!

    ಸೌಜನ್ಯ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಅಸ್ತು; ಸ್ಥಳಕ್ಕೂ ಹೋಗದ ಸಿಬಿಐಗೆ ತರಾಟೆ..!

    ಪುತ್ತೂರು: ಹಾರಾಡಿ ರಸ್ತೆ ಕಾಮಗಾರಿ ಅವೈಜ್ಞಾನಿಕ; ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅರುಣ್ ಕುಮಾರ್ ಪುತ್ತಿಲ ಆಗ್ರಹ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಪುತ್ತೂರಿನಲ್ಲೂ ಈಗ ಮಿಶ್ರ ಫೆಡಾಗಳ ಸ್ವೀಟ್ ಹವಾ… (ಡಿ.17) ರಂದು ಪುತ್ತೂರಲ್ಲಿ ಬಿಗ್ ಮಿಶ್ರ ಫೆಡಾ ಫ್ರಾಂಚೈಸಿ ಶುಬಾರಂಭ..

September 28, 2021
in Featured, ಉದ್ಘಾಟನೆ, ಪುತ್ತೂರು
0
ಪುತ್ತೂರಿನಲ್ಲೂ ಈಗ ಮಿಶ್ರ ಫೆಡಾಗಳ ಸ್ವೀಟ್ ಹವಾ… (ಡಿ.17) ರಂದು ಪುತ್ತೂರಲ್ಲಿ ಬಿಗ್ ಮಿಶ್ರ ಫೆಡಾ ಫ್ರಾಂಚೈಸಿ ಶುಬಾರಂಭ..
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ಸ್ವೀಟ್ ಅಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರಿಬಿಡುತ್ತದೆ. ಆ ಸ್ವಾದವೇನು, ಆ ನೂತನತೆಯೇನು, ಒಟ್ಟಿನಲ್ಲಿ ಜೀವನದಾದಿಗಳಿಂದ ಹಿಡಿದು ಹಬ್ಬ ಹರಿದಿನ ಸಂಭ್ರಮಾಚರಣೆಗಳು ಈ ಸ್ವೀಟ್ಸ್ ಇಲ್ಲದೆ ಅಪೂರ್ಣ ಅನ್ನುವಂತಹ ಭಾವ ನಮ್ಮೆಲ್ಲರಲ್ಲೂ ಮನೆಮಾಡಿಬಿಟ್ಟಿದೆ. ಹಿಂದೆಲ್ಲಾ ಹುಬ್ಬಳ್ಳಿ-ಧಾರವಾಡ ಪೇಡ , ಬೆಳಗಾಂ ಕುಂದ ಅಂದಾಕ್ಷಣ ಎಲ್ಲರ ಬಯಲ್ಲಿ ನೀರೂರುತ್ತಿತ್ತು. ಕೈಗೆಟುಕದ ಈ ಸ್ವೀಟ್‌ಗಳಿಗೆ ಜನ ಕಾತರಿಸಿ, ಯಾರಾದರೂ ಈ ಊರುಗಳಿಗೆ ಧಾವಿಸಿದರೆ ಸಾಕಪ್ಪಾ, ಪೇಡಾ ತಂದರೆ ಸಾಕಪ್ಪಾ ಎನ್ನುವ ಸಮಯವೊಂದಿತ್ತು. ಅದರಲ್ಲೂ ಪುಟಾಣಿ ಮಕ್ಕಳಿಗಂತೂ ಈ ಪೇಡಾ ಸಿಕ್ಕಿದರೆ ಅದೇ ಪರಮಕುಷಿ ಅಂತಾಗಿತ್ತು..ಈಗ ಆ ದಿನಗಳು ಮನೆ ಬಾಗಿಲಿಗೆ ತಲುಪುವಂತಿದೆ. ದೂರದ ಹುಬ್ಬಳ್ಳಿ , ಧಾರವಾಡದ ಪೇಡಾಗಳು, ಕುಂದ ಇನ್ನೂ ಇತ್ಯಾದಿ ಸ್ವೀಟ್‌ಗಳ ಸಾಲನ್ನು ಮುತ್ತಿನ ನಗರಿ ಪುತ್ತೂರು ಸ್ವೀಟ್ ಆಗಿ ಹೊತ್ತು ತರುತ್ತಿದೆ;. ದೂರದೂರಲ್ಲಿ ಮಾತ್ರ ಸಿಗುತ್ತಿದ್ದ ಪೇಡಾಗಳನ್ನು ಚಪ್ಪರಿಸಲು ಈಗ ಸಮೀಪದಲ್ಲಿಯೇ ಸಾಧ್ಯವಿದೆ. ಹೌದು, ಇದೀಗ ಪುತ್ತೂರಿನಲ್ಲಿ ಮಿಶ್ರ ಫೆಡಾ ಫ್ರಾಂಚೈಸಿ ಈ ನೂತನ ರುಚಿಯನ್ನು ನೀಡಲು ಸನ್ನದ್ಧವಾಗಿ ನಿಂತಿದೆ. ಪುತ್ತೂರಿನ ಹೃದಯಭಾಗದಲ್ಲಿರುವ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗದ ಎ ಎಂ ಕಾಂಪ್ಲೆಕ್ಸ್ ನಲ್ಲಿ ಡಿ 17ರಂದು ಬಿಗ್ ಮಿಶ್ರಾ ಫೆಡಾ ಫ್ರಾಂಚೈಸಿ ಶುಭಾರಂಭಗೊಳ್ಳುತ್ತಿದೆ.

Advertisement
Advertisement
Advertisement

1933ರಲ್ಲಿ ಹುಬ್ಬಲ್ಳಿಯಲ್ಲಿ ಧಾರವಡ ಪೇಡದೊಂದಿಗೆ ಆರಂಭವಾದ ಮಿಶ್ರಾ ಫೆಡಾ ಇಂದು ಸುಮಾರು 500ರಷ್ಟು ಸ್ವೀಟ್ ಐಟಂಗಳೊAದಿಗೆ ಕೇವಲ ಕರ್ನಾಟಕ ಮಾತ್ರವಲ್ಲದೇ ಕೇರಲ, ಗೋವಾದಲ್ಲೂ ತನ್ನ ಶ್ರೇಷ್ಠವಾದ ಗುಣಮಟ್ಟದ ಸೇವೆ ಹಾಗೂ ರುಚಿಯಿಂದ ವ್ಯಾವಹಾರಿಕವಾಗಿಯೂ ವಿಸ್ತರಿಸಿಕೊಂಡಿದ್ದು, ಗ್ರಾಹಕರ ಪಾಲಿನ ಅಚ್ಚುಮೆಚ್ಚಿನ ಸಿಹಿಉತ್ಪನ್ನವಾಗಿ ಗುರುತಿಸಿಕೊಂಡಿದೆ. ಬೇಕರಿ ಐಟಂಗಳು, ಬಿಗ್ ಬ್ರೆಡ್, ಕುಕೀಸ್, ಬಿಸ್ಕತ್,ಇನ್ಸಾ0ಟ್ ಮಿಕ್ಸ್, ಮಸಾಲಾ ಐಟಂ, ಮಿಲ್ಕ್ ಪ್ರೊಡಕ್ಟ್, ಪನ್ನೀರ್‌ನಂತಹ ಹಲವು ರೀತಿಯ ಬೇಕರಿ ಸಂಬAಧಿತ ಐಟಂಗಳನ್ನು ಉತ್ಪಾದಿಸಿ ಮಾರುಕಟ್ಟೆಯಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದೆ ಇದೇ ಮಿಶ್ರ ಪೇಡಾ…ಅವದ್ ಬಿಹಾರಿ ಮಿಶ್ರಾರವರು ಸ್ಥಾಪಿಸಿದ ಈ ಸಂಸ್ಥೆಯ ನಿರ್ದೇಶಕರಾಗಿ ಅವರ ಪುತ್ರ ಗಣೇಶ್ ಮಿಶ್ರಾ ಮತ್ತು ಮೊಮ್ಮಗ ಸಂಜಯ್ ಗಣೇಶ್ ಮಿಶ್ರಾ ಕಾರ್ಯನಿರ್ವಹಿಸುತ್ತಿದ್ದು ತಮ್ಮ ಮಾರುಕಟ್ಟೆಯನ್ನು ಅಂತರಾಜ್ಯದಲ್ಲೂ ವಿಸ್ತರಿಸಿದ್ದು ಮಂಗಲೂರಿನಲ್ಲೂ ಈಗಾಗಲೇ ನಾಲ್ಕು ಫ್ರಾಂಚೈಸಿಗಳನ್ನು ಹೊಂದಿಕೊ0ಡಿದ್ದಾರೆ.

ಮಾರುಕಟ್ಟೆ ಪೂರೈಕೆ ಹೇಗೆ ಅಂತಿರಾ?!ಸಾಮಾನ್ಯವಾಗಿ ಮಿಶ್ರಾ ಫೆಡಾ ಉತ್ಪನ್ನಗಳು ತಯಾರಾಗುವುದು ಹುಬ್ಬಳ್ಳಿಯ ಶಹರಿನೊಳಗೆ. ಆದರೆ ಇವೆಲ್ಲವೂ ಮುಂಜಾನೆಯಾಗುವುದರೊಳಗೆ ಬೇಕಾದ ಜಾಗವನ್ನು ತಲುಪಿ ಹಂಚಿಕೆಯಾಗುತ್ತದೆ.ಪುತ್ತೂರಲ್ಲೂ ಮಿಶ್ರಾಫೆಡಾ ಹವಾ: ಪುತ್ತೂರನ್ನು ಮುತ್ತಿನ ನಗರಿ ಅಂತ ಬಾರೀ ಗೌರವದಿಂದ ಕರೆಯಲಾಗುತ್ತದೆ. ಜತೆಗೆ ಕ್ಯಾಂಪ್ಕೋ ಚಾಕಲೇಟ್ ಕೂಡಾ ಭಾರೀ ಗುಣಮಟ್ಟದೊಡನೆ ಉತ್ಪಾದನೆಗೊಳ್ಳುವುದು ಇದೇ ಪುತ್ತೂರಿನ ಪುಣ್ಯದ ನಾಡಿನಲ್ಲಿ. ದಿನದಿಂದ ದಿನಕ್ಕೆ ಸ್ಮಾರ್ಟ್ ಆಗುತ್ತಿರುವ ಪುತ್ತೂರು ನಗರ ದಿನಕ್ಕೊಂದು ಹೊಸತನದ ಗಾಳಿಯನ್ನು ಬೀಸುತ್ತಲೇ ಇದೆ. ಇದೀಗ ಸ್ವೀಟ್ ಐಟಂಗಳಲ್ಲೂ ನೂತನ ಬ್ರಾಂಡ್ ಕ್ರಿಯೇಟ್ ಮಾಡುವ ಕನಸು ಇಲ್ಲಿದ್ದು, ಇದಕ್ಕೆ ಪುಷ್ಟಿ ಕೊಡುವಂತಿದೆ ಸಿಹಿ ಸಿಹಿ ಫೆಡಾಗಳ ಈ ಫ್ರಾಂಚೈಸಿ….

Advertisement
Advertisement
Previous Post

ಬನ್ನೂರು ಗ್ರಾಮ ಪಂಚಾಯತ್ ‌ಪಡ್ನೂರು 2ನೇ ವಾರ್ಡ್ ಗೆ ರೋಹನ್ ರಾಜ್ ನಾಮಪತ್ರ ಸಲ್ಲಿಕೆ

Next Post

(ಡಿ. 18)ಜರ್ಮನ್ ತಂತ್ರಜ್ಞಾನದ ಇಂಜಿನ್ ಕಾರ್ ಡೀಕಾರ್ಬನೈಸಿಂಗ್ ಸೆಂಟರ್ ಶುಭಾರಂಭ

OtherNews

ಮಳೆ ಹಿನ್ನಲೆ-ನಾಳೆ(ಜು. 23) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!
ಪುತ್ತೂರು

July 22, 2026
ಪುತ್ತೂರು: ಶಾಲಾ ಬಸ್ ಮೇಲೆ ಮರ ಬಿದ್ದು ಬಾಲಕಿ ದುರ್ಮರಣ; ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಡಿಸಿ, ಎಸ್‌ಪಿ ಭೇಟಿ..!!
Featured

ಪುತ್ತೂರು: ಶಾಲಾ ಬಸ್ ಮೇಲೆ ಮರ ಬಿದ್ದು ಬಾಲಕಿ ದುರ್ಮರಣ; ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಡಿಸಿ, ಎಸ್‌ಪಿ ಭೇಟಿ..!!

July 22, 2026
ಪುತ್ತೂರು: ಹಾರಾಡಿ ರಸ್ತೆ ಕಾಮಗಾರಿ ಅವೈಜ್ಞಾನಿಕ; ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅರುಣ್ ಕುಮಾರ್ ಪುತ್ತಿಲ ಆಗ್ರಹ..!!
ಪುತ್ತೂರು

ಪುತ್ತೂರು: ಹಾರಾಡಿ ರಸ್ತೆ ಕಾಮಗಾರಿ ಅವೈಜ್ಞಾನಿಕ; ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅರುಣ್ ಕುಮಾರ್ ಪುತ್ತಿಲ ಆಗ್ರಹ..!!

July 22, 2026
ಮಾಣಿ: ಬುಡ ಸಮೇತವಾಗಿ ಶಾಲಾ ಬಸ್ ಮೇಲೆ ಬಿದ್ದ ಮರ : ಬಾಲಕಿ ಮೃತ್ಯು ; ಹಲವು ಮಕ್ಕಳಿಗೆ ಗಾಯ..!!

ಗಟ್ಟಿಯಾದ ಕರಿಮಣಿ… ತಲೆಮಾರಿನ ಆಯ್ಕೆ… | ನಿಮ್ಮ ಕನಸಿನ ವಿನ್ಯಾಸದಲ್ಲಿ ಕರಿಮಣಿ ಸರ – ಡಿ. ಶಿವ ಭಟ್ ಜ್ಯುವೆಲ್ಲರ್ಸ್.!!

ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!
Featured

ವೃದ್ಧೆಯ ಜಮೀನಿಗೆ ಅಕ್ರಮ ಪ್ರವೇಶಿಸಿ ಗಿಡ ನಾಶಪಡಿಸಿದ ಆರೋಪ- ಪ್ರಕರಣ ದಾಖಲು..!!

July 22, 2026

Leave a Reply Cancel reply

Your email address will not be published. Required fields are marked *

Recent News

ಮಳೆ ಹಿನ್ನಲೆ-ನಾಳೆ(ಜು. 23) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!

ಮಳೆ ಹಿನ್ನಲೆ-ನಾಳೆ(ಜು. 23) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ..!!

July 22, 2026
ಸುಳ್ಯ: ಫಾತಿಮತ್ ನಿಶಾನ ಸಾವು ಪ್ರಕರಣ: ಮಾವ, ಅತ್ತೆ, ನಾದಿನಿಯ ಬಂಧನ..!!

ಸುಳ್ಯ: ಫಾತಿಮತ್ ನಿಶಾನ ಸಾವು ಪ್ರಕರಣ: ಮಾವ, ಅತ್ತೆ, ನಾದಿನಿಯ ಬಂಧನ..!!

July 22, 2026
ಸುಳ್ಯ: ವಾಹನಗಳ ಬ್ಯಾಟರಿ ಕಳವು ಪ್ರಕರಣ ಭೇದಿಸಿದ ಪೊಲೀಸರು; 5 ಬ್ಯಾಟರಿಗಳ ಸ್ವಾಧೀನ

ಸುಳ್ಯ: ವಾಹನಗಳ ಬ್ಯಾಟರಿ ಕಳವು ಪ್ರಕರಣ ಭೇದಿಸಿದ ಪೊಲೀಸರು; 5 ಬ್ಯಾಟರಿಗಳ ಸ್ವಾಧೀನ

July 22, 2026
ಪುತ್ತೂರು: ಶಾಲಾ ಬಸ್ ಮೇಲೆ ಮರ ಬಿದ್ದು ಬಾಲಕಿ ದುರ್ಮರಣ; ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಡಿಸಿ, ಎಸ್‌ಪಿ ಭೇಟಿ..!!

ಪುತ್ತೂರು: ಶಾಲಾ ಬಸ್ ಮೇಲೆ ಮರ ಬಿದ್ದು ಬಾಲಕಿ ದುರ್ಮರಣ; ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಡಿಸಿ, ಎಸ್‌ಪಿ ಭೇಟಿ..!!

July 22, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page