Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ

    ಪುತ್ತೂರು: ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು..!

    ಭೀಕರ ಅಪಘಾತ; ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿ, KSRTC ಚಾಲಕ ಸ್ಥಳದಲ್ಲೇ ಸಾವು.!

    ಬೆಳ್ತಂಗಡಿ: ಅಪ್ರಾಪ್ತ ಶಾಲಾ ಬಾಲಕಿಯ ಮೇಲೆ ಜೆಸಿಬಿ ಚಾಲಕ ಮತ್ತು ಸಂಬಂಧಿಯಿಂದ ಅತ್ಯಾಚಾರ..!! ಗರ್ಭವತಿಯಾದ ಅಪ್ರಾಪ್ತೆ, ಆರೋಪಿಗಳು ನಾಪತ್ತೆ

    ಪುತ್ತೂರಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಆಟೋ ಚಾಲಕ ವಶಕ್ಕೆ..!!

    ಮಹಾಲಿಂಗೇಶ್ವರ ದೇವಳದ ಲೆಕ್ಕಪತ್ರಗಳು ಕ್ರಮಬದ್ಧ ಯಾವುದೇ ಲೆಕ್ಕ ಬೇಕಾದರೂ ಪರಿಶೀಲಿಸಬಹುದು : ಕಾರ್ಯನಿರ್ವಹಣಾಧಿಕಾರಿ ಕೆ. ವಿ. ಶ್ರೀನಿವಾಸ್ ಸ್ಪಷ್ಟನೆ..!!

    ಪುತ್ತೂರು: ವಿದ್ಯಾರ್ಥಿನಿಯರ ಬಟ್ಟೆ ಕಳವು: ಆರೋಪಿ ಬಂಧನ..!!

    ಹಾಲು, ಮೊಸರು ಬೆಲೆ ಏರಿಕೆ ಬೆನ್ನಲ್ಲೇ ವಿದ್ಯುತ್‌ ದರ ಹೆಚ್ಚಳ..ಯೂನಿಟ್​​ಗೆ ಎಷ್ಟು ಗೊತ್ತಾ..???

    (ಸೆ.10) : ನಾಳೆ ವಿದ್ಯುತ್‌ ನಿಲುಗಡೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಸೂತ್ರಬೆಟ್ಟು: ಸರಿಯಾದ ರಸ್ತೆ ವ್ಯವಸ್ಥೆಯಿಲ್ಲದೇ ಸಂಕಷ್ಟ ಅನುಭವಿಸುತ್ತಿರುವ ಸ್ಥಳೀಯ ನಿವಾಸಿಗಳು:; ಹಲವು ವರ್ಷಗಳಿಂದ ಈಡೇರಿಲ್ಲ ಬೇಡಿಕೆ:; ಮೊದಲ ಬಾರಿಗೆ ನಗರಸಭಾ ಅಧ್ಯಕ್ಷ ಭೇಟಿ: ಶೀಘ್ರ ರಸ್ತೆ ದುರಸ್ಥಿಯ ಭರವಸೆ

October 1, 2021
in ಪುತ್ತೂರು
0
ಸೂತ್ರಬೆಟ್ಟು: ಸರಿಯಾದ ರಸ್ತೆ ವ್ಯವಸ್ಥೆಯಿಲ್ಲದೇ ಸಂಕಷ್ಟ ಅನುಭವಿಸುತ್ತಿರುವ ಸ್ಥಳೀಯ ನಿವಾಸಿಗಳು:; ಹಲವು ವರ್ಷಗಳಿಂದ ಈಡೇರಿಲ್ಲ ಬೇಡಿಕೆ:; ಮೊದಲ ಬಾರಿಗೆ ನಗರಸಭಾ ಅಧ್ಯಕ್ಷ ಭೇಟಿ: ಶೀಘ್ರ ರಸ್ತೆ ದುರಸ್ಥಿಯ ಭರವಸೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ನಗರ ಸಭಾ ವ್ಯಾಪ್ತಿಯ ಸೂತ್ರಬೆಟ್ಟು ಪರಿಸರದ 6 ಮನೆಗಳಿಗೆ ರಸ್ತೆಯ ವ್ಯವಸ್ಥೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇರುವ ಸಣ್ಣ ದಾರಿಯೂ ಹಳ್ಳ ಕೆಸರಿನಿಂದ ತುಂಬಿದ್ದು ನಡೆದು ಹೋಗಲು ಸಾಧ್ಯವಾಗದಷ್ಟು ಹದಗೆಟ್ಟಿದೆ. ಇಲ್ಲಿಯ ಮನೆಗಳಿಗೆ ಗ್ಯಾಸ್ ಹಾಗೂ ಇತರೆ ವಸ್ತುಗಳನ್ನು ಹೊತ್ತು ನಡೆದುಕೊಂಡೇ ಹೋಗುವ ಪರಿಸ್ಥಿತಿಯಿದೆ.

Advertisement
Advertisement
Advertisement

ಅದಲ್ಲದೆ ದಾರಿಯಲ್ಲಿ ಒಂದು ದೊಡ್ಡದಾದ ಕೆರೆ ಇದ್ದು ಅದಕ್ಕೆ ಯಾವುದೇ ತಡೆ ಗೋಡೆಯು ಇಲ್ಲಾ ಕೆರೆಯ ಹೂಳು ಎತ್ತದೆ 20 ವರ್ಷಗಳೇ ಕಳೆದಿದೆ ಮಳೆ ಬಂದರೆ ನೀರು ತುಂಬಿ ರಸ್ತೆಗೆ ಬಂದರೆ ಇರುವ ಚಿಕ್ಕ ರಸ್ತೆಯು ಮುಚ್ಚಲಪಡುತ್ತದೆ ಇನ್ನೂ ಈ ಕಡೆಯಿಂದ ಬರುವ ವಿದ್ಯಾರ್ಥಿಗಳು ಇದ್ದು ಕೆರೆಯು ಅಪಾಯಕಾರಿಯಾಗಿದೆ.

ಹಲವು ವರ್ಷಗಳಿಂದ ಈಡೇರದ ಬೇಡಿಕೆ :
ಇನ್ನೂ ಇಲ್ಲಿಯ ಮನೆಯವರು ಹಾಗೂ ಈ ರಸ್ತೆಯನ್ನು ಉಪಯೋಗಿಸುವ ಇತರೆ ಊರಿನ ಜನರು ಹಲವು ಬಾರಿ ರಸ್ತೆ ವ್ಯವಸ್ಥೆ ಸರಿಪಡಿಸಲು ಮನವಿ ಸಲ್ಲಿಸಿದ್ದು ಯಾವುದೇ ಪ್ರಯೋಜನಗಳು ಇಲ್ಲಿಯವರೆಗೆ ಆಗಿಲ್ಲ.

Advertisement

ಮೊದಲ ಬಾರಿಗೆ ಭೇಟಿ ನೀಡಿದ ನಗರ ಸಭಾ ಅಧ್ಯಕ್ಷ:
ಇಲ್ಲಿಯ ನಿವಾಸಿಗಳು ಪ್ರಸ್ತುತ ನಗರಸಭಾ ಅಧ್ಯಕ್ಷರಾಗಿರುವ ಜೀವಂಧರ್ ಜೈನ್ ಅವರಿಗೆ ರಸ್ತೆ ಬಗ್ಗೆ ಮನವಿ ಮಾಡಿದ್ದು, ಕೂಡಲೇ ಅವರು ಸ್ಥಳಕ್ಕೆ ಇಲ್ಲಿನ ನಗರ ಸಭಾ ಸದಸ್ಯ ಪ್ರೇಮ್ ಕುಮಾರ್ ಅವರ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಇಲ್ಲಿಯ ಜನರ ಮನವಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲಿ ರಸ್ತೆ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ ಮತ್ತು ಕೆರೆಯನ್ನು ಅಭಿವೃದ್ದಿ ಪಡಿಸಲು ಸಂಬಂಧ ಪಟ್ಟ ಇಲಾಖೆಯೊಂದಿಗೆ ಮಾತನಾಡಿ ಅಭಿವೃದ್ಧಿ ಪಡಿಸುವ ಆಶ್ವಾಸನೆ ನೀಡಿದ್ದಾರೆ.

Advertisement

ಮತ್ತೆ ಭರವಸೆ ಭರವಸೆಯಾಗಿಯೇ ಉಳಿಯುವುದೇ..?
ನಗರಸಭಾ ಅಧ್ಯಕ್ಷರ ಭೇಟಿ ಹಾಗೂ ನೀಡಿದ ಭರವಸೆಗಳಿಂದ ಇಲ್ಲಿಯ ಜನರು ರಸ್ತೆ ವ್ಯವಸ್ಥೆಯಾಗುವ ನಿರೀಕ್ಷೆಯಲ್ಲಿದ್ದಾರೆ ಈ ಭರವಸೆ ಭರವಸೆಯಾಗಿಯೇ ಉಳಿಯದೆ ಇಲ್ಲಿನ ಜನರಿಗೆ ರಸ್ತೆ ವ್ಯವಸ್ಥೆ ಶೀಘ್ರವಾಗಲಿ ಎಂಬುದೇ ಎಲ್ಲರ ಆಶಯ..

Previous Post

ಮಂಗಳೂರು: 627 ವಿದ್ಯಾರ್ಥಿಗಳಿಗೆ ಸೋಂಕು – ಮಾರ್ಗಸೂಚಿ ಪಾಲಿಸದ ಕಾಲೇಜುಗಳಿಗೆ ಆರೋಗ್ಯ ಇಲಾಖೆಯಿಂದ ನೊಟೀಸ್

Next Post

ಯೋಗಾಸನದಲ್ಲಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ದಾಖಲಿಸಿದ ‘ನಿಶ್ಚಲ್’

OtherNews

Featured

ಪುತ್ತೂರು: ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು..!

September 9, 2026
ಬೆಳ್ತಂಗಡಿ: ಅಪ್ರಾಪ್ತ ಶಾಲಾ ಬಾಲಕಿಯ ಮೇಲೆ ಜೆಸಿಬಿ ಚಾಲಕ ಮತ್ತು ಸಂಬಂಧಿಯಿಂದ ಅತ್ಯಾಚಾರ..!! ಗರ್ಭವತಿಯಾದ ಅಪ್ರಾಪ್ತೆ, ಆರೋಪಿಗಳು ನಾಪತ್ತೆ
Featured

ಪುತ್ತೂರಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಆಟೋ ಚಾಲಕ ವಶಕ್ಕೆ..!!

September 9, 2026
ಮಹಾಲಿಂಗೇಶ್ವರ ದೇವಳದ ಲೆಕ್ಕಪತ್ರಗಳು ಕ್ರಮಬದ್ಧ ಯಾವುದೇ ಲೆಕ್ಕ ಬೇಕಾದರೂ ಪರಿಶೀಲಿಸಬಹುದು : ಕಾರ್ಯನಿರ್ವಹಣಾಧಿಕಾರಿ ಕೆ. ವಿ. ಶ್ರೀನಿವಾಸ್ ಸ್ಪಷ್ಟನೆ..!!
Featured

ಮಹಾಲಿಂಗೇಶ್ವರ ದೇವಳದ ಲೆಕ್ಕಪತ್ರಗಳು ಕ್ರಮಬದ್ಧ ಯಾವುದೇ ಲೆಕ್ಕ ಬೇಕಾದರೂ ಪರಿಶೀಲಿಸಬಹುದು : ಕಾರ್ಯನಿರ್ವಹಣಾಧಿಕಾರಿ ಕೆ. ವಿ. ಶ್ರೀನಿವಾಸ್ ಸ್ಪಷ್ಟನೆ..!!

September 9, 2026
ಪುತ್ತೂರು: ವಿದ್ಯಾರ್ಥಿನಿಯರ ಬಟ್ಟೆ ಕಳವು: ಆರೋಪಿ ಬಂಧನ..!!
Featured

ಪುತ್ತೂರು: ವಿದ್ಯಾರ್ಥಿನಿಯರ ಬಟ್ಟೆ ಕಳವು: ಆರೋಪಿ ಬಂಧನ..!!

September 9, 2026
ಹಾಲು, ಮೊಸರು ಬೆಲೆ ಏರಿಕೆ ಬೆನ್ನಲ್ಲೇ ವಿದ್ಯುತ್‌ ದರ ಹೆಚ್ಚಳ..ಯೂನಿಟ್​​ಗೆ ಎಷ್ಟು ಗೊತ್ತಾ..???
ಪುತ್ತೂರು

(ಸೆ.10) : ನಾಳೆ ವಿದ್ಯುತ್‌ ನಿಲುಗಡೆ..!!

September 9, 2026
ದೇವಳದ ಜಾಗ ವಶಕ್ಕೆ ಪಡೆಯುತ್ತಿರುವುದೇ ಕೆಲವರ ಆತಂಕಕ್ಕೆ ಕಾರಣ: ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಪಪ್ರಚಾರವೂ ಅಡ್ಡಿಯಾಗದು; 2028ರಲ್ಲಿ ಬ್ರಹ್ಮಕಲಶೋತ್ಸವದ ಗುರಿ – ಈಶ್ವರ್ ಭಟ್ ಪಂಜಿಗುಡ್ಡೆ..!

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು..!

September 9, 2026
ಭೀಕರ ಅಪಘಾತ; ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿ, KSRTC ಚಾಲಕ ಸ್ಥಳದಲ್ಲೇ ಸಾವು.!

ಭೀಕರ ಅಪಘಾತ; ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿ, KSRTC ಚಾಲಕ ಸ್ಥಳದಲ್ಲೇ ಸಾವು.!

September 9, 2026
ಬೆಳ್ತಂಗಡಿ: ಅಪ್ರಾಪ್ತ ಶಾಲಾ ಬಾಲಕಿಯ ಮೇಲೆ ಜೆಸಿಬಿ ಚಾಲಕ ಮತ್ತು ಸಂಬಂಧಿಯಿಂದ ಅತ್ಯಾಚಾರ..!! ಗರ್ಭವತಿಯಾದ ಅಪ್ರಾಪ್ತೆ, ಆರೋಪಿಗಳು ನಾಪತ್ತೆ

ಪುತ್ತೂರಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಆಟೋ ಚಾಲಕ ವಶಕ್ಕೆ..!!

September 9, 2026
ಮಹಾಲಿಂಗೇಶ್ವರ ದೇವಳದ ಲೆಕ್ಕಪತ್ರಗಳು ಕ್ರಮಬದ್ಧ ಯಾವುದೇ ಲೆಕ್ಕ ಬೇಕಾದರೂ ಪರಿಶೀಲಿಸಬಹುದು : ಕಾರ್ಯನಿರ್ವಹಣಾಧಿಕಾರಿ ಕೆ. ವಿ. ಶ್ರೀನಿವಾಸ್ ಸ್ಪಷ್ಟನೆ..!!

ಮಹಾಲಿಂಗೇಶ್ವರ ದೇವಳದ ಲೆಕ್ಕಪತ್ರಗಳು ಕ್ರಮಬದ್ಧ ಯಾವುದೇ ಲೆಕ್ಕ ಬೇಕಾದರೂ ಪರಿಶೀಲಿಸಬಹುದು : ಕಾರ್ಯನಿರ್ವಹಣಾಧಿಕಾರಿ ಕೆ. ವಿ. ಶ್ರೀನಿವಾಸ್ ಸ್ಪಷ್ಟನೆ..!!

September 9, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page