Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

    ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

    ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

    ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

    ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

    ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

    ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

    ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

    ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ಪಕ್ಷಿಗಳ ಆಶ್ರಯಧಾಮ ನಿರ್ಮಾಣ : ಯು.ಆರ್ ಪ್ರಾಪರ್ಟಿಸ್‌ನಿಂದ ಕೊಡುಗೆ, ನಿರ್ವಹಣೆ | ಸಹಾಯಕ ಆಯುಕ್ತರಿಂದ ಶಿಲಾನ್ಯಾಸ..!!

    ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ಪಕ್ಷಿಗಳ ಆಶ್ರಯಧಾಮ ನಿರ್ಮಾಣ : ಯು.ಆರ್ ಪ್ರಾಪರ್ಟಿಸ್‌ನಿಂದ ಕೊಡುಗೆ, ನಿರ್ವಹಣೆ | ಸಹಾಯಕ ಆಯುಕ್ತರಿಂದ ಶಿಲಾನ್ಯಾಸ..!!

    ಉಪ್ಪಿನಂಗಡಿ: ನದಿಯಲ್ಲಿ ಅಪರಿಚಿತ ಶವ ಪತ್ತೆ..!!

    ಉಪ್ಪಿನಂಗಡಿ: ನದಿಯಲ್ಲಿ ಅಪರಿಚಿತ ಶವ ಪತ್ತೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಸುಳ್ಯ

ಸುಳ್ಯ: ಕೈ ಬೆರಳು ತುಂಡರಿಸಿಕೊಂಡ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಯುವಕರಿಂದ ಜೀಪ್ ತಡೆದು ದಾಂಧಲೆ ನಡೆಸಿದ ಆರೋಪ:; ಬಾಲಕಿಯ ತಾಯಿಯಿಂದ ಠಾಣೆಗೆ ದೂರು

August 28, 2021
in ಸುಳ್ಯ
0
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಸುಳ್ಯ: ಆಲೆಟ್ಟಿ ಗ್ರಾಮದ ರಂಗತ್ತ ಮಲೆ ನಿವಾಸಿ ಪುಷ್ಪಾವತಿ ಎಂಬವರ ಪುತ್ರಿ ಬಾಲಕಿ ಶಶಿಕಲಾ ಆ. ೨೨ರಂದು ಮನೆಯ ಬಳಿ ಕತ್ತಿಯಿಂದ ಎಳನೀರು ಕೆತ್ತುತ್ತಿದ್ದ ವೇಳೆ ಕತ್ತಿ ಕೈಯ ಬೆರಳಿಗೆ ತಾಗಿ ಬೆರಳು ತುಂಡರಿಸಿ ಕೊಂಡಿದ್ದು ಆಕೆಯನ್ನು ಸುಳ್ಯ ಆಸ್ಪತ್ರೆಗೆ ಕರೆತರುವಾಗ ನಿಖಿಲ್ ಎಂಬಾತ ತನ್ನ ಸಹಚರರೊಂದಿಗೆ ಸೇರಿ ನಾವು ಬರುತ್ತಿದ್ದ ಜೀಪ್ ಅನ್ನು ತಡೆದು ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಿ ಸುಳ್ಯ ಪೋಲೀಸ್ ಠಾಣೆಯಲ್ಲಿ ಮಹಿಳೆ ಪುಷ್ಪಾವತಿಯವರು ದೂರು ನೀಡಿದ ಘಟನೆ ವರದಿಯಾಗಿದೆ.

Advertisement
Advertisement
Advertisement

ಮಹಿಳೆ ನೀಡಿರುವ ದೂರಿನಲ್ಲಿ ನಾನು ಮತ್ತು ನನ್ನ ಪತಿ ಮಗಳನ್ನು ಆಸ್ಪತ್ರೆಗೆ ಕರೆತರಲು ಪಕ್ಕದ ಮನೆಯ ಲೋಹಿತ್ ಎಂಬವರಲ್ಲಿ ವಿಷಯ ತಿಳಿಸಿದ ಮೇರೆಗೆ ಲೋಹಿತ್ ರವರು ಬಾಡಿಗೆ ಜೀಪ್ ಅನ್ನು ಗೊತ್ತುಪಡಿಸಿ ತುರ್ತಾಗಿ ತಾವೇ ಚಲಾಯಿಸಿಕೊಂಡು ಬರುತ್ತಿದ್ದಾಗ ಆಲೆಟ್ಟಿಯ ಎಲ್ಲಿಕ್ಕಳ ಎಂಬಲ್ಲಿ ರಸ್ತೆ ನಡುವಿನಲ್ಲಿ ಮೂರು ದ್ವಿಚಕ್ರ ವಾಹನಗಳು ನಿಂತಿದ್ದು ಪಕ್ಕದಲ್ಲಿ ಐದು ಮಂದಿ ಯುವಕರು ಮಾತನಾಡುತ್ತಿದ್ದರು.

ಈ ಸಂದರ್ಭ ಜೀಪನ್ನು ಚಲಾಯಿಸುತ್ತಿದ್ದ ಲೋಹಿತ್ ಯುವಕರ ಬಳಿ ರಸ್ತೆ ಬಿಟ್ಟು ನಿಲ್ಲುವಂತೆ ಹಾಗೂ ಜೀಪಿನಲ್ಲಿ ತುರ್ತು ಚಿಕಿತ್ಸೆಗಾಗಿ ಬಾಲಕಿಯನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವ ವಿಷಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ಯುವಕರ ತಂಡದಲ್ಲಿದ್ದ ನಿಖಿಲ್ ಎಂಬವರು ತಮ್ಮ ಸಹಚರರೊಂದಿಗೆ ಸೇರಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಗಳನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದು ನಮಗೆ ರಸ್ತೆ ಬಿಟ್ಟುಕೊಡಿ ಎಂದು ಕೇಳಿಕೊಂಡರು ಮಹಿಳೆ ಎಂದೂ ಕೂಡ ನೋಡದೆ ನನ್ನನ್ನು ಹೊಡೆಯಲು ಬಂದಿದ್ದಾರೆ. ನಂತರ ಜೀಪು ಚಾಲಕ ಅವರ ವಿಡಿಯೋ ಮಾಡಲು ಹೊರಟಾಗ ಯುವಕರು ಅಲ್ಲಿಂದ ತೆರಳಿದ್ದಾರೆ.ಈ ಎಲ್ಲಾ ಕಾರಣದಿಂದ ಆಸ್ಪತ್ರೆಗೆ ತಲುಪಲು ಅರ್ಧಗಂಟೆ ತಡವಾದ ಹಿನ್ನೆಲೆಯಲ್ಲಿ ನನ್ನ ಮಗಳಿಗೆ ಸುಳ್ಯದಲ್ಲಿ ಚಿಕಿತ್ಸೆಗೆ ಸಾಧ್ಯವಾಗದೆ ಮಂಗಳೂರು ಆಸ್ಪತ್ರೆಗೆ ವೈದ್ಯರು ಕಳುಹಿಸಿದ್ದಾರೆ.

Advertisement
Advertisement

ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕೊಂಡೊಯ್ದಾಗ ಅಲ್ಲಿಯೂ ಕೂಡ ತಡವಾಗಿ ಬಂದ ಕಾರಣ ಕೈಯ ಬೆರಳನ್ನು ಮರುಜೋಡಣೆ ಮಾಡಲು ಸಾಧ್ಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಈ ಎಲ್ಲಾ ಕಾರಣದಿಂದ ನನ್ನ ಮಗಳಿಗೆ ಜೀವನಪರ್ಯಂತ ಕೈ ಬೆರಳು ಇಲ್ಲದ ಸ್ಥಿತಿಗೆ ಬಂದಿರುತ್ತದೆ. ಇದೀಗ ಮಗಳು ತನಗೆ ಬೆರಳು ಜೀವನಪರ್ಯಂತ ಬರುವುದಿಲ್ಲವೆಂದು ನೊಂದುಕೊಂಡಿದ್ದಾಳೆ. ಇಷ್ಟಕ್ಕೂ ಈ ಎಲ್ಲಾ ಘಟನೆಗೆ ನಿಖಿಲ್ ಹಾಗೂ ಆತನ ಸಹಚರರೇ ಕಾರಣ ಎಂದು ದೂರಿನಲ್ಲಿ ಆರೋಪಿಸಿದ್ದು, ದಲಿತ ಕುಟುಂಬಕ್ಕೆ ಸೇರಿದ ನನಗೆ ಮತ್ತು ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಟ್ಟು ದಾಂದಲೆ ನಡೆಸಿದ ಯುವಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಉಲ್ಲೇಖಿಸಿರುತ್ತಾರೆ.

ಘಟನೆಯ ಬಗ್ಗೆ ನಿಖಿಲ್‌ರವರ ಪ್ರತಿಕ್ರಿಯೆ: ಸುಳ್ಯದಿಂದ ಆಲೆಟ್ಟಿ ರಸ್ತೆಯ ಮೂಲಕ ನಾವು ದೋಣಿಮೂಲೆಯ ಮನೆಗೆ ಸ್ಕೂಟಿಯಲ್ಲಿ ಡೀಸೆಲ್ ತೆಗೆದುಕೊಂಡು ನಾನು ಮತ್ತು ನನ್ನ ತಮ್ಮ ಪೂಜಿತ್ ಸಾಗರ್ ಹೋಗುತ್ತಿರುವಾಗ ಎಲಿಕ್ಕಳ ಎಂಬಲ್ಲಿ ನಮ್ಮ ಗೆಳೆಯನ ಜತೆ ರಸ್ತೆಯ ಬದಿ ಗಾಡಿ ನಿಲ್ಲಿಸಿ ಮಾತಾಡುತ್ತಿರುವ ಸಂದರ್ಭ ಬಡ್ಡಡ್ಕ ಕಡೆಯಿಂದ ವೇಗವಾಗಿ ಬಂದ ಜೀಪನ್ನು ನಮ್ಮ ಹತ್ತಿರ ತಂದು ನಿಲ್ಲಿಸಿ ಜೀಪು ಚಾಲಕ ರೋಹಿತ್ ರಂಗತ್ತಮಲೆ ಯವರು (ದಾನೆ ಸೈಪನಯಾ) ಏನು ಸಾಯುತ್ತೀಯಾ ಎಂದು ಜೋರಾಗಿ ಕೇಳಿ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ .

ಇದರಿಂದ ನಮಗೂ ಸಿಟ್ಟು ಬಂದುದರಿಂದ ನಮ್ಮಿಬ್ಬರ ಮಧ್ಯೆ ೫ ನಿಮಿಷದ ಮಾತಿನ ಚಕಮಕಿ ನಡೆಯಿತು. ನಾವು ಜೀಪು ಹೋಗುವಷ್ಟು ಸ್ಥಳ ಬಿಟ್ಟು ಗಾಡಿ ನಿಲ್ಲಿಸಿ ಮಾತುಕತೆ ಮಾಡುತ್ತಿದ್ದೆವು ಹೊರತು ಜೀಪಿಗೆ ಅಡ್ಡ ನಿಲ್ಲಿಸಿಲ್ಲ. ವಿನಾಕಾರಣ ಜೀಪು ಚಾಲಕ ಜೋರು ಮಾತನಾಡಿ ಗಲಾಟೆ ಮಾಡಿದ್ದಾರೆ. ಅವರು ಅರ್ಧ ಗಂಟೆ ಅಡ್ಡಗಟ್ಟಿ ತೊಂದರೆ ನೀಡಿದ್ದಾರೆ ಎಂದು ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾದ ಮಾತು. ಜೀಪಿನಲ್ಲಿ ಆಸ್ಪತ್ರೆಗೆ ಹೋಗುವುದೆಂದು ತಿಳಿದ ಕೂಡಲೇ ನಾವು ಮಾತು ನಿಲ್ಲಿಸಿ ಹೋಗಲು ಹೇಳಿದ್ದೇವೆ. ಕೇವಲ ೫ ನಿಮಿಷ ಮಾತ್ರ ನಮ್ಮೊಳಗೆ ಮಾತಿನ ಚಕಮಕಿಯಾಗಿದೆ. ವಿನಾಕಾರಣ ಇಲ್ಲ ಸಲ್ಲದ ಆರೋಪ ಮಾಡಿ ನಮ್ಮ ಮೇಲೆ ಸುಳ್ಳು ದೂರು ನೀಡಿದ್ದಾರೆ ಎಂದು ದೋಣಿಮೂಲೆ ನಿವಾಸಿ ನಿಖಿಲ್ ತಿಳಿಸಿದ್ದಾರೆ.

Advertisement
Previous Post

ಬಡಗನ್ನೂರು : ಕುದ್ದುಪದವು ಮೂಲದ 12 ವರ್ಷದ ಬಾಲಕನಿಗೆ ನಾಯಿ ಕಚ್ಚಿ ಗಂಭೀರ : ಮಂಗಳೂರು ಆಸ್ಪತ್ರೆಗೆ ರವಾನೆ

Next Post

ಕಡಬ: ಆಸ್ತಿ ವಿಚಾರವಾಗಿ ತಮ್ಮನಿಂದಲೇ ಅಣ್ಣನ ಕೊಲೆ ಯತ್ನ:; ಅಣ್ಣನ ಮೇಲೆ ತಲ್ವಾರ್ ದಾಳಿ ನಡೆಸಿದ ತಮ್ಮ:; ಗಾಯಾಳು ಆಸ್ಪತ್ರೆಗೆ ದಾಖಲು

OtherNews

ಬೆಳ್ಳಾರೆ: ಉಸಿರಾಟದ ಸಮಸ್ಯೆಯಿಂದ 2 ತಿಂಗಳ ಶಿಶು ಮೃತ್ಯು..!!
Featured

ಬೆಳ್ಳಾರೆ: ಉಸಿರಾಟದ ಸಮಸ್ಯೆಯಿಂದ 2 ತಿಂಗಳ ಶಿಶು ಮೃತ್ಯು..!!

February 18, 2026
ಬೆಳ್ಳಾರೆ: ಮಸೀದಿಯಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ:; ಆಸ್ಪತ್ರೆಗೆ ದಾಖಲು
Featured

ಹಳೆಗೇಟು ಬಳಿ ಇತ್ತಂಡಗಳ ನಡುವೆ ಹೊಡೆದಾಟ : ಪ್ರಕರಣ ದಾಖಲು…!!

February 16, 2026
ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!!!
ಕ್ರೈಮ್

ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!!!

February 14, 2026
ಶೌಚಾಲಯದೊಳಗೆ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ..!!
Featured

ಶೌಚಾಲಯದೊಳಗೆ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ..!!

February 14, 2026
ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ…!!!
Featured

ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ…!!!

February 11, 2026
ರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು – ಟಿಪ್ಪರ್‌ಗೆ ಸಿಲುಕಿ ಚಾಲಕ ಮೃತ್ಯು : ಪರಾರಿಯಾಗಿದ್ದ ಕಾರು – ಮಡಿಕೇರಿಯಲ್ಲಿ ವಶ..!!
Featured

ರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು – ಟಿಪ್ಪರ್‌ಗೆ ಸಿಲುಕಿ ಚಾಲಕ ಮೃತ್ಯು : ಪರಾರಿಯಾಗಿದ್ದ ಕಾರು – ಮಡಿಕೇರಿಯಲ್ಲಿ ವಶ..!!

January 30, 2026

Leave a Reply Cancel reply

Your email address will not be published. Required fields are marked *

Recent News

ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

ಕಾರು ಮತ್ತು ಬಸ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!

February 21, 2026
ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

ಪುತ್ತೂರು : ರೈಲು ಡಿಕ್ಕಿ ಹೊಡೆದು ಯುವಕ ಮೃತ್ಯು ಪ್ರಕರಣ: ಆತ್ಮಹತ್ಯೆ ಶಂಕೆ..!!

February 21, 2026
ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

February 20, 2026
ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

February 20, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page