Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕೊಂಡಾಣ ಸೇವಾಸಿಂಚನ ಯೋಜನೆ ಯಶಸ್ವಿ : ₹2.27 ಲಕ್ಷಕ್ಕೂ ಅಧಿಕ ಸೇವಾನಿಧಿ ಸಂಗ್ರಹ..!!

    ಕೊಂಡಾಣ ಸೇವಾಸಿಂಚನ ಯೋಜನೆ ಯಶಸ್ವಿ : ₹2.27 ಲಕ್ಷಕ್ಕೂ ಅಧಿಕ ಸೇವಾನಿಧಿ ಸಂಗ್ರಹ..!!

    ಪುತ್ತೂರು: ಎಸ್ ಡಿ ಪಿ ಐ ನಗರ ಸಮಿತಿ: ಅಧ್ಯಕ್ಷ ತಾಜುದ್ದೀನ್‌ ಸಾಲ್ಮರ, ಕಾರ್ಯದರ್ಶಿ ಇಫಾಝ್ ಬನ್ನೂರು…!!!

    ಪುತ್ತೂರು: ಎಸ್ ಡಿ ಪಿ ಐ ನಗರ ಸಮಿತಿ: ಅಧ್ಯಕ್ಷ ತಾಜುದ್ದೀನ್‌ ಸಾಲ್ಮರ, ಕಾರ್ಯದರ್ಶಿ ಇಫಾಝ್ ಬನ್ನೂರು…!!!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ಪುತ್ತೂರು : ಕೃಷಿ ಯಂತ್ರೋಪಕರಣಗಳ ರಿಪೇರಿ ಕೆಲಸದಿಂದ ಶಬ್ದಮಾಲಿನ್ಯ: ಪ್ರಕರಣ ದಾಖಲು..!!

    ಬನ್ನೂರು: ದೈವಸ್ಥಾನಕ್ಕೆ ಹೋಗುವ ದಾರಿಯಲ್ಲಿ ತ್ಯಾಜ್ಯಗಳ ರಾಶಿ : ಸ್ಥಳೀಯರ ಆಕ್ರೋಶ..!!

    ಬನ್ನೂರು: ದೈವಸ್ಥಾನಕ್ಕೆ ಹೋಗುವ ದಾರಿಯಲ್ಲಿ ತ್ಯಾಜ್ಯಗಳ ರಾಶಿ : ಸ್ಥಳೀಯರ ಆಕ್ರೋಶ..!!

    ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ : ಲಾಗಿನ್ ಮಾಡಲಾಗದೆ ಬಳಕೆದಾರರ ಪರದಾಟ..!

    ಪುತ್ತೂರು: ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಿಂದನೆ : ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು…!!!

    ಮುಕ್ಕದಲ್ಲಿ ಭೀಕರ ರಸ್ತೆ ಅಪಘಾತ: ದ್ವಿಚಕ್ರ ವಾಹನ ಸವಾರ ಮೃತ್ಯು, ಮತ್ತೋರ್ವರಿಗೆ ಗಾಯ..!!

    ಮುಕ್ಕದಲ್ಲಿ ಭೀಕರ ರಸ್ತೆ ಅಪಘಾತ: ದ್ವಿಚಕ್ರ ವಾಹನ ಸವಾರ ಮೃತ್ಯು, ಮತ್ತೋರ್ವರಿಗೆ ಗಾಯ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬಂಟ್ವಾಳ

ವಿಟ್ಲಪಡ್ನೂರು: ಗ್ರಾ.ಪಂ ವ್ಯಾಪ್ತಿಯ ಅಕ್ರಮ ಕಟ್ಟಡ ನಿರ್ಮಾಣದ ಆರೋಪ:; ಕಾನೂನು ರೀತಿಯಲ್ಲಿ ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ಪಂಚಾಯತ್ ಆಡಳಿತ ಬದ್ಧವಾಗಿದೆ – ಗ್ರಾ.ಪಂ. ಆಡಳಿತ ಮಂಡಳಿ

September 7, 2021
in ಬಂಟ್ವಾಳ
0
ಕೆಲ ತಿಂಗಳ ಹಿಂದೆ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದ್ದ ಗ್ರಾಮದಲ್ಲೇ ಇದೀಗ ಪಂ.ಆಡಳಿತದ ಅಂಧ ದರ್ಭಾರ್..! ಜಿಲ್ಲಾಧಿಕಾರಿಗಳೇ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ..ಇನ್ನಾದರೂ ಎಚ್ಚೆತ್ತುಕೊಳ್ಳುವಿರಾ.? ಎಂದು ಗ್ರಾಮಸ್ಥರು ಆಕ್ರೋಶ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ವಿಟ್ಲ: ಪಂ.ವ್ಯಾಪ್ತಿಯ ಕೊಡಂಗಾಯಿ ಜಂಕ್ಷನ್ ನಲ್ಲಿ ಉಪಾಧ್ಯಕ್ಷರ ಮನೆಯಿಂದ ಕೇವಲ 70 ಮೀಟರ್ ಅಂತರದಲ್ಲಿ ಗಾಣದಮೂಲೆ ಎಂಬಲ್ಲಿಗೆ ಸಂಪರ್ಕವಾಗುವ ಕವಲು ರಸ್ತೆಯಿದ್ದು ಕೆಲಸಮಯಗಳ ಹಿಂದಷ್ಟೇ ಕಾಂಕ್ರಿಟೀಕರಣವಾಗಿದೆ. ಇದೇ ರಸ್ತೆಯ ಆರಂಭದಲ್ಲೇ ಇತ್ತೀಚೆಗೆ ಹೆದ್ದಾರಿಗೆ ತಾಗಿಕೊಂಡೇ ಅಕ್ರಮ ಕಟ್ಟಡವೊಂದು ರಾಜಾರೋಷವಾಗಿ ತಲೆಯಿತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.

Advertisement
Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ, ಕೆಲವೊಂದು ದಿನ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿಟ್ಲಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಂಗಾಯಿ ಎಂಬಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ವರದಿಯಾಗಿದ್ದು, ಮಾಹಿತಿ ತಿಳಿದ ತಕ್ಷಣವೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಸುಲೈಮಾನ್ ಎಂಬ ವ್ಯಕ್ತಿಗೆ ಕರ್ನಾಟಕ ಗ್ರಾಮ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 64ರ ಅನ್ವಯ ಲಿಖಿತ ಅನುಮತಿ ಇಲ್ಲದೇ ಅಕ್ರಮ ಕಟ್ಟಡ ನಿರ್ಮಿಸಿರುವ ಬಗ್ಗೆ ತೆರವುಗೊಳಿಸುವಂತೆ ನೋಟಿಸ್ ನೀಡಿರುತ್ತಾರೆ.

ಕಳೆದ 2 ದಿನಗಳ ಹಿಂದೆ ಸರಕಾರಿ ರಜಾದಿವಸ ಹಾಗೂ ರಾತ್ರಿ ವೇಳೆಯಲ್ಲಿ ಮತ್ತೆ ಕಟ್ಟಡ ನಿರ್ಮಾಣಕ್ಕೆ ತೊಡಗಿರುವುದು ಕಂಡು ಬಂದಿರುತ್ತದೆ.ಅಕ್ರಮ ಕಟ್ಟಿರುವ ಕಟ್ಟಡವನ್ನು ತೆರವುಗೊಳಿಸಲು ರಾಜ್ಯ ಹೆದ್ದಾರಿ ಪ್ರಾಧಿಕಾರ ಇಲಾಖೆಗೆ ಪತ್ರ ಬರೆಯುವುದು ಹಾಗೂ ಪಂಚಾಯತ್ ನಿಂದ ನೀಡಿದ ನೋಟೀಸ್ ಅನ್ನು ಧಿಕ್ಕರಿಸಿ ಅಕ್ರಮ ಕಟ್ಟಡವನ್ನು ನಿರ್ಮಿಸಲು ಹೊರಟಿರುವ ಸುಲೈಮಾನ್ ಸಮಾಜದ ಸ್ವಾಸ್ಥತೆಯನ್ನು ಕೆಡಿಸಲು ಹೊರಟಿರುವ ವ್ಯಕ್ತಿಯ ಮೇಲೆ ಪೊಲೀಸ್ ಇಲಾಖೆಗೂ ದೂರು ನೀಡಲು ಸರ್ವಾನುಮತದಿಂದ ನಿರ್ಣಯ ಕೈಗೊಂಡಿರತ್ತೇವೆ. ಅಕ್ರಮ ಕಟ್ಟಡ ನಿರ್ಮಾಣ ಮಾಡಲು ಯಾವುದೇ ಕಾರಣಕ್ಕೂ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಅವಕಾಶ ನೀಡಿರುವುದಿಲ್ಲ ಮತ್ತು ಕಾನೂನು ರೀತಿಯಲ್ಲಿ ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ಪಂಚಾಯತ್ ಆಡಳಿತ, ಬದ್ಧವಾಗಿರುತ್ತದೆ ಎಂದು ಹೇಳಿದರು.

Advertisement

ಹೆದ್ದಾರಿ ಬದಿಯಲ್ಲಿ ಅಕ್ರಮ ಕಟ್ಟಡ ತಲೆಯಿತ್ತಿದ್ದರೂ ಕೂಗಳತೆ ದೂರದಲ್ಲಿರುವ ವಿಟ್ಲ ಪಡ್ನೂರು ಪಂ.ಉಪಾಧ್ಯಕ್ಷರು ಜಾಣಕುರುಡು ಪ್ರದರ್ಶಿಸಿದ್ದಾರೆಂಬ ನೇರ ಆರೋಪ ಗಾಣದಮೂಲೆ ನಿವಾಸಿಗಳದ್ದಾಗಿತ್ತು. ಈ ಬಗ್ಗೆ ಪಂ.ಉಪಾಧ್ಯಕ್ಷ ನಾಗೇಶ್ ಶೆಟ್ಟಿ ಮಾತನಾಡುತ್ತಾ, ರಾತ್ರಿ ಹೊತ್ತಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದ್ದು ಮರುದಿನ ನನ್ನ ಗಮನಕ್ಕೆ ಬಂದಿರುತ್ತದೆ. ತಕ್ಷಣವೇ ಸಂಬಂಧಿಸಿದ ವ್ಯಕ್ತಿಗಳಲ್ಲಿ ಅಕ್ರಮ ಕಟಾಟಡ ತೆರವು ಮಾಡಬೇಕೆಂದು ಹೇಳಿದ್ದೇನೆ‌. ಅಲ್ಲದೇ ಪಂ.ಪಿಡಿಒಗೆ ಕರೆ ಮಾಡಿ ಕಾನೂನು ರೀತಿಯ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸಿದ್ದೇನೆ.ನಮ್ಮ ಪಂ.ವ್ಯಾಪ್ತಿಯಲ್ಲಿ ಯಾರೇ ಆಗಲಿ ಕಾನೂನು ಉಲ್ಲಂಘಿಸಿ ಅಕ್ರಮ ಎಸಗಿದಲ್ಲಿ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಲು ನಾನು ಒತ್ತಾಯಿಸುತ್ತೇನೆ. ಅಕ್ರಮಗಳಿಗೆ ನನ್ನ ಸಂಪೂರ್ಣ ವಿರೋಧವಿದ್ದು ನನ್ನ ಅಧಿಕಾರವಧಿಯಲ್ಲಿ ಯಾವುದೇ ಕೀಳುಮಟ್ಟದ ರಾಜಕೀಯಕ್ಕೆ ಎಡೆಕೊಡುವುದಿಲ್ಲವೆಂದು ಎಂದು ಪ್ರತಿಕ್ರಿಯಿಸಿದ್ದಾರೆ‌.

Reshma-shankariDownload
Previous Post

ಅರಸಿನಮಕ್ಕಿ: ಮೇಯಲು ಬಿಟ್ಟ ಎಮ್ಮೆಗೆ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು..! ಉಳ್ಳಾಲದ ಘಟನೆಯ ನೆನಪು ಮಾಸುವ ಮುನ್ನವೇ ನಡೆಯಿತು ಮತ್ತೊಂದು ಮೂಕ ಪ್ರಾಣಿಯ ಹತ್ಯೆ

Next Post

ಆರಾಧನೆಗೂ ಸೈ, ಪರಿಸರಕ್ಕೂ ಜೈ:; ಪರಿಸರ ಸ್ನೇಹಿ ಗಣಪನ ಅಭಯಮೂರ್ತಿಗಳು ಮಹಾಲಿಂಗೇಶ್ವರ ದೇವಳದಲ್ಲಿ ಲಭ್ಯ

OtherNews

ಕೊಂಡಾಣ ಸೇವಾಸಿಂಚನ ಯೋಜನೆ ಯಶಸ್ವಿ : ₹2.27 ಲಕ್ಷಕ್ಕೂ ಅಧಿಕ ಸೇವಾನಿಧಿ ಸಂಗ್ರಹ..!!
ಬಂಟ್ವಾಳ

ಕೊಂಡಾಣ ಸೇವಾಸಿಂಚನ ಯೋಜನೆ ಯಶಸ್ವಿ : ₹2.27 ಲಕ್ಷಕ್ಕೂ ಅಧಿಕ ಸೇವಾನಿಧಿ ಸಂಗ್ರಹ..!!

May 25, 2026
ಬಂಟ್ವಾಳ ನದಿ ತೀರದಲ್ಲಿ ವ್ಯಕ್ತಿಯ ಶವ ಪತ್ತೆ : ಪ್ರಕರಣ ದಾಖಲು.!!
Featured

ಬಂಟ್ವಾಳ ನದಿ ತೀರದಲ್ಲಿ ವ್ಯಕ್ತಿಯ ಶವ ಪತ್ತೆ : ಪ್ರಕರಣ ದಾಖಲು.!!

May 22, 2026
ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳೋ ಕಾಮುಕರೇ ಹುಷಾರ್​​ : ನೂತನ ಕಾನೂನಿನಲ್ಲಿ ಸಂತ್ರಸ್ತೆಯರ ರಕ್ಷಣೆಗೂ ಹೊಸ ನಿಯಮ..!
ಕ್ರೈಮ್

ಅಪ್ರಾಪ್ತ ಬಾಲಕರಿಗೆ ಬೈಕ್ ಚಾಲನೆಗೆ ಅವಕಾಶ: ಇಬ್ಬರು ವಾಹನ ಮಾಲೀಕರಿಗೆ ತಲಾ ₹25,000 ದಂಡ..!!

May 18, 2026
ಯುಎಇ : ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ನೊರೊನ್ಹಾ ಅಲ್ಲಿಪಾದೆ ಆಯ್ಕೆ..!
ಬಂಟ್ವಾಳ

ಯುಎಇ : ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ನೊರೊನ್ಹಾ ಅಲ್ಲಿಪಾದೆ ಆಯ್ಕೆ..!

May 18, 2026
ಬಾವಿಯ ಹೂಳೆತ್ತುವ ವೇಳೆ ಹಗ್ಗ ಕಡಿದು 40 ಅಡಿ ಆಳದ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು..!!
ಕ್ರೈಮ್

ಬಾವಿಯ ಹೂಳೆತ್ತುವ ವೇಳೆ ಹಗ್ಗ ಕಡಿದು 40 ಅಡಿ ಆಳದ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು..!!

May 18, 2026
ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ: ಗುಜುರಿ ಸಾಮಗ್ರಿಗಳು ಭಸ್ಮ..!!
ಕ್ರೈಮ್

ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ: ಗುಜುರಿ ಸಾಮಗ್ರಿಗಳು ಭಸ್ಮ..!!

May 18, 2026

Leave a Reply Cancel reply

Your email address will not be published. Required fields are marked *

Recent News

ಕೊಂಡಾಣ ಸೇವಾಸಿಂಚನ ಯೋಜನೆ ಯಶಸ್ವಿ : ₹2.27 ಲಕ್ಷಕ್ಕೂ ಅಧಿಕ ಸೇವಾನಿಧಿ ಸಂಗ್ರಹ..!!

ಕೊಂಡಾಣ ಸೇವಾಸಿಂಚನ ಯೋಜನೆ ಯಶಸ್ವಿ : ₹2.27 ಲಕ್ಷಕ್ಕೂ ಅಧಿಕ ಸೇವಾನಿಧಿ ಸಂಗ್ರಹ..!!

May 25, 2026
ಪುತ್ತೂರು: ಎಸ್ ಡಿ ಪಿ ಐ ನಗರ ಸಮಿತಿ: ಅಧ್ಯಕ್ಷ ತಾಜುದ್ದೀನ್‌ ಸಾಲ್ಮರ, ಕಾರ್ಯದರ್ಶಿ ಇಫಾಝ್ ಬನ್ನೂರು…!!!

ಪುತ್ತೂರು: ಎಸ್ ಡಿ ಪಿ ಐ ನಗರ ಸಮಿತಿ: ಅಧ್ಯಕ್ಷ ತಾಜುದ್ದೀನ್‌ ಸಾಲ್ಮರ, ಕಾರ್ಯದರ್ಶಿ ಇಫಾಝ್ ಬನ್ನೂರು…!!!

May 25, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

ಪುತ್ತೂರು : ಕೃಷಿ ಯಂತ್ರೋಪಕರಣಗಳ ರಿಪೇರಿ ಕೆಲಸದಿಂದ ಶಬ್ದಮಾಲಿನ್ಯ: ಪ್ರಕರಣ ದಾಖಲು..!!

May 25, 2026
ಬನ್ನೂರು: ದೈವಸ್ಥಾನಕ್ಕೆ ಹೋಗುವ ದಾರಿಯಲ್ಲಿ ತ್ಯಾಜ್ಯಗಳ ರಾಶಿ : ಸ್ಥಳೀಯರ ಆಕ್ರೋಶ..!!

ಬನ್ನೂರು: ದೈವಸ್ಥಾನಕ್ಕೆ ಹೋಗುವ ದಾರಿಯಲ್ಲಿ ತ್ಯಾಜ್ಯಗಳ ರಾಶಿ : ಸ್ಥಳೀಯರ ಆಕ್ರೋಶ..!!

May 25, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.