ಪುತ್ತೂರು: ಪದವಿ/ಪಿಯುಸಿ /ಐಟಿಐ / ಡಿಪ್ಲೋಮ / ಓದಿರುವ ಯುವಕ ಯುವತಿಯರಿಗೆ ಪುತ್ತೂರಿನ Finance Sector ನಲ್ಲಿ ಉದ್ಯೋಗಾವಕಾಶಗಳು ಲಭ್ಯವಿದ್ದು, ಪ್ರಾರಂಭಿಕ 12 ರಿಂದ 15 ಸಾವಿರ ವೇತನ + Incentives ಇದೆ.
- ಹುದ್ದೆ : Branch Manager
- ಪ್ರಾರಂಭಿಕ ವೇತನ : 15 ಸಾವಿರ + Incentives
- Finance sector ನಲ್ಲಿ Branch Manager / Assistant Branch Manager ಆಗಿ ಕನಿಷ್ಟ3 ವರ್ಷಗಳ ಕೆಲಸದ ಅನುಭವ ಕಡ್ಡಾಯ.
- ದ್ವಿಚಕ್ರ ವಾಹನ ಹೊಂದಿರಬೇಕು.
ಹುದ್ದೆ : Branch Admin
ಪ್ರಾರಂಭಿಕ ವೇತನ : ಹಿಂದಿನ ವೇತನವನ್ನು ಆಧರಿಸಿ ವೇತನ ನಿಗದಿಪಡಿಸಲಾಗುವುದು.
ಹುದ್ದೆ : Collection Executives
ಪ್ರಾರಂಭಿಕ ವೇತನ : 12 ಸಾವಿರ + Incentives
ದ್ವಿಚಕ್ರ ವಾಹನ ಕಡ್ಡಾಯ
ಹುದ್ದೆ : Field Officers
ಪ್ರಾರಂಭಿಕ ವೇತನ : 12 ಸಾವಿರ + Incentives
ದ್ವಿಚಕ್ರ ವಾಹನ ಕಡ್ಡಾಯ
ಹುದ್ದೆ : ಏಜೆಂಟ್ ಗಳು
ಯಾವುದೇ ವಿದ್ಯಾರ್ಹತೆಯ ಅವಶ್ಯಕತೆ ಇಲ್ಲ.
ದ್ವಿಚಕ್ರ ವಾಹನ ಕಡ್ಡಾಯ
ನೇರ ಸಂದರ್ಶನ : ದಿ . 17-10-2021 ಬೆ.10.00 ಗೆ ಸರಿಯಾಗಿ
ದಾಖಲಾತಿಗಳು : Resume, Photo, Marks card, Adhar card
ಸಂದರ್ಶನ ವಿಳಾಸ:
ವಿದ್ಯಾಮಾತ ಉದ್ಯೋಗ ಸಂಪರ್ಕ ಕೇಂದ್ರ . ಹಿಂದುಸ್ತಾನ್ ಬಿಲ್ಡಿಂಗ್, ಎಪಿಎಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು.ದ.ಕ.574201
ಫೋನ್ ನಂ.9148935808 / 9448527606
(ಕರೆ ಸಮಯ:ಬೆ.10 ರಿಂದ ಸಾ.5)