ಮಂಗಳೂರು: ಹಿಂದೂ ಜಾಗರಣ ವೇದಿಕೆ ಶಕ್ತಿನಗರ ಇದರ ನೇತೃತ್ವದಲ್ಲಿ “ಹಿಂದೂ ಶಕ್ತಿ ಸಂಗಮ” ಕಾರ್ಯಕ್ರಮವು ಅ.24 ರಂದು ಮಂಗಳೂರಿನ ಶಕ್ತಿನಗರ ಮುತ್ತಪ್ಪ ಗುಡಿಯ ಬಳಿ ನಡೆಯಲಿದೆ.
ಮತಾಂತರ, ಭಯೋತ್ಪಾದನಾ ಚಟುವಟಿಕೆ, ಲವ್ ಜಿಹಾದ್, ಡ್ರಗ್ಸ್ ಮಾಫಿಯಾ, ದೇಶದ್ರೋಹಿ ಚಟುವಟಿಕೆಗಳ ವಿರುದ್ಧ ಜನಜಾಗೃತಿಗಾಗಿ ಈ “ಹಿಂದೂ ಶಕ್ತಿ ಸಂಗಮ” ಕಾರ್ಯಕ್ರಮ ನಡೆಯಲಿದೆ.