ಬೆಳ್ತಂಗಡಿ: ಬೆಳಾಲು ಜೆರಾಲ್ಡ್ ಡಿಸೋಜಾ ರವರ ಮಗ ಪ್ರಥಮ್ ಡಿಸೋಜಾ ನಾಪತ್ತೆಯಾಗಿದ್ದು, ಈ ಬಗ್ಗೆ ಜೆರಾಲ್ಡ್ ಡಿಸೋಜಾ ರವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಿನ್ನೆ ಬೆಳಿಗ್ಗೆ ಮಡಂತ್ಯಾರ್ ಕಾಲೇಜಿಗೆ ಹೋದ ಪ್ರಥಮ್, ಮನೆಗೆ ಮರಳಿ ಬಂದಿಲ್ಲ. ಈ ಹುಡುಗನ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ, ಸಂಪರ್ಕಿಸುವಂತೆ ಮನೆಯವರು ವಿನಂತಿ ಮಾಡಿಕೊಂಡಿದ್ದಾರೆ.
ಮೊಬೈಲ್ ನಂಬರ್ : 9964593462