ಪುತ್ತೂರು: ಇಚ್ಚಾ ಲಯನ್ಸ್ ಬಪ್ಪಳಿಗೆ ಇದರ ಆಶ್ರಯದಲ್ಲಿ ಪ್ರತಿಷ್ಠಿತ 16 ಗ್ರಾಮ ಗ್ರಾಮದ ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ಇಚ್ಚಾ ಲಯನ್ಸ್ ಟ್ರೋಫಿ 2021 ಮಾರ್ಚ್ 23/24/25 ರಂದು ಪುತ್ತೂರು ಕಾರ್ಜಾಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪ್ರಥಮ ಬಹುಮಾನ ರೂ.50,000 ಹಾಗೂ ಇಚ್ಚಾ ಲಯನ್ಸ್ ಟ್ರೋಫಿ ದ್ವಿತೀಯ ರೂ.25,000 ಹಾಗೂ ಇಚ್ಚಾ ಲಯನ್ಸ್ ಟ್ರೋಫಿ ಹಾಗೂ ಇತರೆ ವೈಯಕ್ತಿಕ ಬಹುಮಾನಗಳು ಪಂದ್ಯಾಟದ ಮೆರುಗನ್ನು ಹೆಚ್ಚಿಸಲಿದೆ.