Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಉಚಿತ ವಸಂತ ವೇದಪಾಠ ಶಿಬಿರದ ಸಮಾರೋಪ ಕಾರ್ಯಕ್ರಮ..!!

    ಮಂಗಳೂರು: ಟಿಂಟ್ ಗ್ಲಾಸ್ ವಿರುದ್ಧ ವಿಶೇಷ ಕಾರ್ಯಾಚರಣೆ : 504 ವಾಹನಗಳ ವಿರುದ್ಧ ಪ್ರಕರಣ ದಾಖಲು..!!

    (ಮೇ.13) ಪುತ್ತೂರು ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ – ಯಕ್ಷಗಾನ ಬೊಂಬೆಯಾಟ – ದೇವಿ ಮಹಾತ್ಮೆ..!!

    ಕಲ್ಲೆಟ್ಟಿ : ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದ ವರ್ಷಾವಧಿ ನೇಮೋತ್ಸವಕ್ಕೆ ಗೊನೆ ಮುಹೂರ್ತ..!!!

    ಕಬಕದಲ್ಲಿ ಅಪಘಾತ ಘಟನೆ: ಹೈವೇ ಇಂಜನಿಯರ್ ಜೊತೆ ಚರ್ಚೆ..!!ಅಪಘಾತ ನಡೆದ ಸ್ಥಳವನ್ನು ಪರಿಶೀಲಿಸಿ ಕ್ರಮಕೈಗೊಳ್ಳಿ: ಶಾಸಕ ಅಶೋಕ್ ರೈ ಸೂಚನೆ

    ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಮಂಗಳೂರು : ನಕಲಿ ಚಿನ್ನದ ನಾಣ್ಯ ನೀಡಿ 7.35 ಲಕ್ಷ ರೂ. ವಂಚನೆ

March 19, 2021
in Featured, ಕ್ರೈಮ್, ಮಂಗಳೂರು
0
ಮಂಗಳೂರು : ನಕಲಿ ಚಿನ್ನದ ನಾಣ್ಯ ನೀಡಿ 7.35 ಲಕ್ಷ ರೂ. ವಂಚನೆ

ಸಾಂದರ್ಭಿಕ ಚಿತ್ರ

Share on WhatsAppShare on FacebookShare on Twitter
Advertisement
Advertisement

ಮಂಗಳೂರು : ಒಂದು ಬಂಗಾರ ನಾಣ್ಯಕ್ಕೆ ಕೇವಲ ಒಂದು ರೂಪಾಯಿ ಎಂದು ಮೊದಲಿಗೆ ಒಂದು ಅಸಲಿ ಚಿನ್ನದ ನಾಣ್ಯ ನೀಡಿ ನಂಬಿಕೆ ಬರುವಂತೆ ಮಾಡಿ, ನಂತರ ಒಂದು ಕಿಲೋಗ್ರಾಂ ನಕಲಿ ಚಿನ್ನದ ನಾಣ್ಯ ನೀಡಿ 7.35 ಲಕ್ಷ ರೂಪಾಯಿ ಪಡೆದು ವಂಚಿಸಿದ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement

ಬಾಗಲಕೋಟೆಯ ಉಮೇಶ್ ಎಂದು ಪರಿಚಯಿಸಿಕೊಂಡು ಕರೆ ಮಾಡಿ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಚಿನ್ನದ ಹಾಗೂ ಬೆಳ್ಳಿಯ ನಾಣ್ಯಗಳು ದೊರೆತಿದ್ದು ಈ ಪೈಕಿ ಬಂಗಾರದ ನಾಣ್ಯ ಮಾರಾಟ ಮಾಡುವುದನ್ನು ಹೇಳಿಕೊಂಡು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾನೆ. ಬೇಡವೆಂದರೂ ಒತ್ತಾಯಿಸಿದಾಗ ದೂರುದಾರರು ಒಂದು ನಾಣ್ಯವನ್ನು 1000 ರೂ. ಗೆ ನೋಡಿ ಖರೀದಿಸಿ ಇದನ್ನು ಅಕ್ಕಸಾಲಿಗ ರಿಂದ ಪರಿಶೀಲಿಸಿದಾಗ ಅಸಲಿ ನಾಣ್ಯ ಎಂದು ತಿಳಿದುಬಂದಿತ್ತು.

ಆ ಬಳಿಕ ಕಾರ್ನಾಡು ಗ್ರಾಮದ ಕೊಲ್ನಾಡು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಪರಿಚಿತನಿಂದ ಒಂದು ಕಿಲೋ ಗ್ರಾಂ ಚಿನ್ನದ ನಾಣ್ಯ ಖರೀದಿಸಿದ್ದಾರೆ. ಅದನ್ನು ಸ್ವಲ್ಪ ದಿನ ಬಿಟ್ಟು ಪರಿಶೀಲಿಸಿದಾಗ ಅದು ನಕಲಿ ನಾಣ್ಯ ಎಂಬುದು ಗೊತ್ತಾಗಿದೆ. ಅಪರಿಚಿತನಿಗೆ ಕರೆಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ ಆ ಬಳಿಕ ಮೂಲ್ಕಿ ಠಾಣೆಯಲ್ಲಿ ಮೋಸ ಹೋಗಿರುವ ಬಗ್ಗೆ ದೂರು ನೀಡಿದ್ದಾರೆ.

Advertisement
Advertisement
Advertisement
Previous Post

ಕರಾವಳಿ ತೀರದಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದೆ ಡಾಲ್ಫಿನ್ ಕಳೇಬರ

Next Post

ಒಣದ್ರಾಕ್ಷಿಯ ಆರೋಗ್ಯ ಲಾಭಗಳು : ಒಣದ್ರಾಕ್ಷಿ ನೆನೆಸಿಟ್ಟ ನೀರು ಕುಡಿದರೆ ಎಷ್ಟೆಲ್ಲಾ ಆರೋಗ್ಯ ಲಾಭಗಳಿವೆ ಗೊತ್ತೇ ?

OtherNews

ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನೀರುಪಾಲು..!!
ಕ್ರೈಮ್

ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನೀರುಪಾಲು..!!

May 13, 2025
ಮಂಗಳೂರು: ಟಿಂಟ್ ಗ್ಲಾಸ್ ವಿರುದ್ಧ ವಿಶೇಷ ಕಾರ್ಯಾಚರಣೆ : 504 ವಾಹನಗಳ ವಿರುದ್ಧ ಪ್ರಕರಣ ದಾಖಲು..!!
Featured

May 12, 2025
ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ..!!
Featured

ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ..!!

May 12, 2025
ಪುತ್ತೂರು: ಸಂಪ್ಯದಲ್ಲಿ ಹಿಟ್ & ರನ್: ಆಕ್ಟಿವಾ ಸವಾರ ಗಂಭೀರ..!!!!
Featured

ಪುತ್ತೂರು: ಸಂಪ್ಯದಲ್ಲಿ ಹಿಟ್ & ರನ್: ಆಕ್ಟಿವಾ ಸವಾರ ಗಂಭೀರ..!!!!

May 11, 2025
ಪುತ್ತೂರು: ಬಸ್ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ತಂದೆ- ಮಗ ಮೃತ್ಯು..!! ಪ್ರಕರಣ ದಾಖಲು…!!!

ಪುತ್ತೂರು: ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಓರ್ವ ಮೃತ್ಯು..!!!!

Leave a Reply Cancel reply

Your email address will not be published. Required fields are marked *

Recent News

ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನೀರುಪಾಲು..!!

ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನೀರುಪಾಲು..!!

May 13, 2025
ಉಚಿತ ವಸಂತ ವೇದಪಾಠ ಶಿಬಿರದ ಸಮಾರೋಪ ಕಾರ್ಯಕ್ರಮ..!!

ಉಚಿತ ವಸಂತ ವೇದಪಾಠ ಶಿಬಿರದ ಸಮಾರೋಪ ಕಾರ್ಯಕ್ರಮ..!!

May 12, 2025
ಮಂಗಳೂರು: ಟಿಂಟ್ ಗ್ಲಾಸ್ ವಿರುದ್ಧ ವಿಶೇಷ ಕಾರ್ಯಾಚರಣೆ : 504 ವಾಹನಗಳ ವಿರುದ್ಧ ಪ್ರಕರಣ ದಾಖಲು..!!

ಮಂಗಳೂರು: ಟಿಂಟ್ ಗ್ಲಾಸ್ ವಿರುದ್ಧ ವಿಶೇಷ ಕಾರ್ಯಾಚರಣೆ : 504 ವಾಹನಗಳ ವಿರುದ್ಧ ಪ್ರಕರಣ ದಾಖಲು..!!

May 12, 2025
(ಮೇ.13) ಪುತ್ತೂರು ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ – ಯಕ್ಷಗಾನ ಬೊಂಬೆಯಾಟ – ದೇವಿ ಮಹಾತ್ಮೆ..!!

(ಮೇ.13) ಪುತ್ತೂರು ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ – ಯಕ್ಷಗಾನ ಬೊಂಬೆಯಾಟ – ದೇವಿ ಮಹಾತ್ಮೆ..!!

May 12, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page