Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬಂಟ್ವಾಳ : ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿ ಪಲ್ಟಿ: ಕಾರ್ಮಿಕ ಸಾವು, ಇಬ್ಬರಿಗೆ ಗಂಭೀರ ಗಾಯ..!!

    ಬಂಟ್ವಾಳ : ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿ ಪಲ್ಟಿ: ಕಾರ್ಮಿಕ ಸಾವು, ಇಬ್ಬರಿಗೆ ಗಂಭೀರ ಗಾಯ..!!

    ಎಸ್‌ಐಆರ್ ಕಾರ್ಯ: ಹೊಳೆ ದಾಟಿ ಮತದಾರರ ಮನೆ ತಲುಪಿದ ಬಿಎಲ್‌ಒ.!

    ಎಸ್‌ಐಆರ್ ಕಾರ್ಯ: ಹೊಳೆ ದಾಟಿ ಮತದಾರರ ಮನೆ ತಲುಪಿದ ಬಿಎಲ್‌ಒ.!

    ಸುರತ್ಕಲ್: ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ..!!

    ಸುರತ್ಕಲ್: ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ..!!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ಬಿಳಿನೆಲೆ: ಮಹಿಳಾ ಪಿಡಿಒಗೆ ಕಿರುಕುಳ, ಕರ್ತವ್ಯಕ್ಕೆ ಅಡ್ಡಿ ಆರೋಪ: ಮೂವರ ವಿರುದ್ಧ ಪ್ರಕರಣ ದಾಖಲು..!!

    ಉಪ್ಪಿನಂಗಡಿ: ನೇಣು ಬಿಗಿದು ಯುವಕ ಆತ್ಮಹತ್ಯೆ..!!

    ಉಪ್ಪಿನಂಗಡಿ: ನೇಣು ಬಿಗಿದು ಯುವಕ ಆತ್ಮಹತ್ಯೆ..!!

    ಒಮಾನ್ ಕರಾವಳಿಯಲ್ಲಿ ಹಡಗು ಮೇಲೆ ಕ್ಷಿಪಣಿ ದಾಳಿ: ಬಂಟ್ವಾಳದ ಯುವ ನಾವಿಕ ಸೇರಿ 10 ಭಾರತೀಯರ ರಕ್ಷಣೆ..!!!

    ಒಮಾನ್ ಕರಾವಳಿಯಲ್ಲಿ ಹಡಗು ಮೇಲೆ ಕ್ಷಿಪಣಿ ದಾಳಿ: ಬಂಟ್ವಾಳದ ಯುವ ನಾವಿಕ ಸೇರಿ 10 ಭಾರತೀಯರ ರಕ್ಷಣೆ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಒಣದ್ರಾಕ್ಷಿಯ ಆರೋಗ್ಯ ಲಾಭಗಳು : ಒಣದ್ರಾಕ್ಷಿ ನೆನೆಸಿಟ್ಟ ನೀರು ಕುಡಿದರೆ ಎಷ್ಟೆಲ್ಲಾ ಆರೋಗ್ಯ ಲಾಭಗಳಿವೆ ಗೊತ್ತೇ ?

March 19, 2021
in Featured, ಆರೋಗ್ಯ
0
ಒಣದ್ರಾಕ್ಷಿಯ ಆರೋಗ್ಯ ಲಾಭಗಳು :  ಒಣದ್ರಾಕ್ಷಿ ನೆನೆಸಿಟ್ಟ ನೀರು ಕುಡಿದರೆ ಎಷ್ಟೆಲ್ಲಾ ಆರೋಗ್ಯ ಲಾಭಗಳಿವೆ ಗೊತ್ತೇ ?
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಒಣ ದ್ರಾಕ್ಷಿ ತುಂಬಾ ರುಚಿಕರ ಹಾಗೂ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಒಣ ದ್ರಾಕ್ಷಿಯನ್ನು ಹಲವಾರು ರೀತಿಯ ಸಿಹಿ ತಿಂಡಿಗಳು, ಐಸ್ ಕ್ರೀಮ್ ಇತ್ಯಾದಿಗಳಲ್ಲಿ ಹೆಚ್ಚಾಗಿ ಬಳಕೆ ಮಾಡುವರು.​ಒಣ ದ್ರಾಕ್ಷಿ ನೀರು ತಯಾರಿಸುವುದು ಹೇಗೆ : ಒಣ ದ್ರಾಕ್ಷಿ ನೀರು ತಯಾರಿಸಲು ನೀವು ಎರಡು ಕಪ್ ನೀರು ಮತ್ತು 150 ಗ್ರಾಂ ಒಣ ದ್ರಾಕ್ಷಿ ತೆಗೆದುಕೊಳ್ಳಿ. ಒಂದು ಪಾತ್ರೆಗೆ ನೀರು ಹಾಕಿ ಮತ್ತು ಅದನ್ನು ಸರಿಯಾಗಿ ಕುದಿಸಿ.ಬೆಂಕಿ ನಂದಿಸಿ ಇದಕ್ಕೆ ಒಣ ದ್ರಾಕ್ಷಿ ಹಾಕಿ ಮತ್ತು ಅದು ರಾತ್ರಿಯಿಡಿ ನೆನೆಯಲು ಬಿಡಿ. ಬೆಳಗ್ಗೆ ಇದನ್ನು ಸೋಸಿಕೊಳ್ಳಿ ಮತ್ತು ನೀರನ್ನು ಸ್ವಲ್ಪ ಬಿಸಿ ಮಾಡಿ.ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ. ಮುಂದಿನ 30 ನಿಮಿಷ ಕಾಲ ನೀವು ಏನೂ ಸೇವನೆ ಮಾಡಬೇಡಿ. ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುವುದು.

Advertisement
Advertisement
Advertisement

ಒಣ ದ್ರಾಕ್ಷಿ ನೀರು ಕುಡಿದರೆ ಸಿಗುವ ಲಾಭಗಳ ಬಗ್ಗೆ ನೋಡೋಣ: ಯಕೃತ್ ನ್ನು ನಿರ್ವಿಷಗೊಳಿಸುವುದು: ಇದು ದೇಹದಲ್ಲಿ ಇರುವ ಹಾನಿಕಾರಕ ವಿಷಕಾರಿ ಅಂಶಗಳನ್ನು ದೂರ ಮಾಡುವುದು. ಈ ನೀರು ಯಕೃತ್ ನ ಬಯೋಕೆಮಿಕಲ್ ಪ್ರಕ್ರಿಯೆಯನ್ನು ಸುಧಾರಣೆ ಮಾಡುವುದು ಮತ್ತು ರಕ್ತವನ್ನು ಶುದ್ಧೀಕರಿಸುವುದು. ಇದು ಯಕೃತ್ ನ್ನು ನಿರ್ವಿಷಗೊಳಿಸಲು ತುಂಬಾ ಒಳ್ಳೆಯದು.
​

ಹೊಟ್ಟೆಯಲ್ಲಿ ಆಮ್ಲವನ್ನು ನಿಯಂತ್ರಿಸುವುದು : ಅಸಿಡಿಟಿ ಸಮಸ್ಯೆಯನ್ನು ಎದುರಿಸುತ್ತಿರುವವರು ಯಾವಾಗಲೂ ದ್ರಾಕ್ಷಿ ನೀರನ್ನು ಕುಡಿಯಬೇಕು. ಇದು ಹೊಟ್ಟೆಯಲ್ಲಿ ಆಮ್ಲವನ್ನು ನಿಯಂತ್ರಣದಲ್ಲಿ ಇಡುವುದು.
​ಪ್ರತಿರೋಧಕ ಶಕ್ತಿ ವೃದ್ಧಿ : ದ್ರಾಕ್ಷಿ ನೀರಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು. ಕೊರೊನಾವು ಮತ್ತೆ ಕೇಕೆ ಹಾಕಲು ಆರಂಭಿಸಿರುವ ಕಾರಣದಿಂದಾಗಿ ಪ್ರತಿರೋಧಕ ಶಕ್ತಿಯು ಪ್ರಬಲವಾಗಿ ಇರಬೇಕು. ನಿಮ್ಮ ಆಹಾರ ಕ್ರಮದಲ್ಲಿ ದ್ರಾಕ್ಷಿ ನೀರನ್ನು ಸೇರಿಸಿಕೊಂಡರೆ ಆಗ ವೈರಸ್ ನ್ನು ದೂರ ಮಾಡಬಹುದು.

Advertisement

​ಹೃದಯದ ಆರೋಗ್ಯ ಕಾಪಾಡುವುದು : ಒಣ ದ್ರಾಕ್ಷಿಯ ನೀರು ರಕ್ತವನ್ನು ಶುದ್ಧೀಕರಿಸುವುದು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ಇದು ತುಂಬಾ ಸಹಕಾರಿ.ಇದು ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ನ್ನು ತೆಗೆಯುವುದು ಮತ್ತು ಹೃದಯದ ಆರೋಗ್ಯವನ್ನು ಸುಧಾರಣೆ ಮಾಡುವುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿ ನೀರು ಸೇವನೆ ಮಾಡಿದರೆ ಅದರಿಂದ ತೂಕ ಇಳಿಸಲು ಸಹಕಾರಿ ಆಗುವುದು. ತೂಕ ಇಳಿಸಲು ಸಹಕಾರಿ : ದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಫ್ರಾಕ್ಟೋಸ್ ಮತ್ತು ಗ್ಲುಕೋಸ್ ಅಂಶವಿದ್ದು, ಇದು ದೇಹಕ್ಕೆ ಶಕ್ತಿ ಒದಗಿಸುವುದು. ಇದರಲ್ಲಿ ಇರುವಂತಹ ನಾರಿನಾಂಶವು ಹೊಟ್ಟೆ ತುಂಬಿರುವಂತೆ ಮಾಡುವುದು.

Previous Post

ಮಂಗಳೂರು : ನಕಲಿ ಚಿನ್ನದ ನಾಣ್ಯ ನೀಡಿ 7.35 ಲಕ್ಷ ರೂ. ವಂಚನೆ

Next Post

ಅಕ್ರಮವಾಗಿ ಕೊಟ್ಯಾಂತರ ರೂ. ಮೌಲ್ಯದ ನವಿಲು ಗರಿ ಮಾರಾಟ : ಆರೋಪಿಗಳ ಬಂಧನ

OtherNews

ಉಪ್ಪಿನಂಗಡಿ: ನೇಣು ಬಿಗಿದು ಯುವಕ ಆತ್ಮಹತ್ಯೆ..!!
Featured

ಉಪ್ಪಿನಂಗಡಿ: ನೇಣು ಬಿಗಿದು ಯುವಕ ಆತ್ಮಹತ್ಯೆ..!!

July 15, 2026
ಒಮಾನ್ ಕರಾವಳಿಯಲ್ಲಿ ಹಡಗು ಮೇಲೆ ಕ್ಷಿಪಣಿ ದಾಳಿ: ಬಂಟ್ವಾಳದ ಯುವ ನಾವಿಕ ಸೇರಿ 10 ಭಾರತೀಯರ ರಕ್ಷಣೆ..!!!
Featured

ಒಮಾನ್ ಕರಾವಳಿಯಲ್ಲಿ ಹಡಗು ಮೇಲೆ ಕ್ಷಿಪಣಿ ದಾಳಿ: ಬಂಟ್ವಾಳದ ಯುವ ನಾವಿಕ ಸೇರಿ 10 ಭಾರತೀಯರ ರಕ್ಷಣೆ..!!!

July 14, 2026
ಎಪಿಎಂಸಿ ಅರುಣಾ ಕಲಾ ಮಂದಿರದ ಬಳಿಯ ರಿಕ್ಷಾ ಪಾರ್ಕಿಂಗ್ ವಿವಾದ: ಶನಿವಾರದೊಳಗೆ ಸೂಕ್ತ ನಿರ್ಧಾರ – ಅಶೋಕ್ ರೈ ಭರವಸೆ..!!
Featured

ಎಪಿಎಂಸಿ ಅರುಣಾ ಕಲಾ ಮಂದಿರದ ಬಳಿಯ ರಿಕ್ಷಾ ಪಾರ್ಕಿಂಗ್ ವಿವಾದ: ಶನಿವಾರದೊಳಗೆ ಸೂಕ್ತ ನಿರ್ಧಾರ – ಅಶೋಕ್ ರೈ ಭರವಸೆ..!!

July 13, 2026
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ಖಚಿತ ‘ಕಾರ್ಯಕರ್ತರ ಭಾವನೆಗೆ ಸ್ಪಂದಿಸಿ ನಿರ್ಧಾರ’ – ಪೋಸ್ಟರ್ ವೈರಲ್..!!
Featured

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ಖಚಿತ ‘ಕಾರ್ಯಕರ್ತರ ಭಾವನೆಗೆ ಸ್ಪಂದಿಸಿ ನಿರ್ಧಾರ’ – ಪೋಸ್ಟರ್ ವೈರಲ್..!!

July 12, 2026
ಪ್ರವೀಣ್ ನೆಟ್ಟಾರು ಪ್ರಕರಣ: ನಾಲ್ಕು ವರ್ಷಗಳ ಬಳಿಕ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ ಎನ್​ಐಎ..!!
Featured

ಪ್ರವೀಣ್ ನೆಟ್ಟಾರು ಪ್ರಕರಣ: ನಾಲ್ಕು ವರ್ಷಗಳ ಬಳಿಕ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ ಎನ್​ಐಎ..!!

July 12, 2026
ಪುತ್ತೂರು: ರಿಕ್ಷಾ ಪಾರ್ಕಿಂಗ್ ವಿಚಾರ: ಚಾಲಕರ ನಡುವೆ ಮಾತಿನ ಚಕಮಕಿ..!!
Featured

ಪುತ್ತೂರು: ರಿಕ್ಷಾ ಪಾರ್ಕಿಂಗ್ ವಿಚಾರ: ಚಾಲಕರ ನಡುವೆ ಮಾತಿನ ಚಕಮಕಿ..!!

July 12, 2026

Leave a Reply Cancel reply

Your email address will not be published. Required fields are marked *

Recent News

ಬಂಟ್ವಾಳ : ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿ ಪಲ್ಟಿ: ಕಾರ್ಮಿಕ ಸಾವು, ಇಬ್ಬರಿಗೆ ಗಂಭೀರ ಗಾಯ..!!

ಬಂಟ್ವಾಳ : ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿ ಪಲ್ಟಿ: ಕಾರ್ಮಿಕ ಸಾವು, ಇಬ್ಬರಿಗೆ ಗಂಭೀರ ಗಾಯ..!!

July 15, 2026
ಎಸ್‌ಐಆರ್ ಕಾರ್ಯ: ಹೊಳೆ ದಾಟಿ ಮತದಾರರ ಮನೆ ತಲುಪಿದ ಬಿಎಲ್‌ಒ.!

ಎಸ್‌ಐಆರ್ ಕಾರ್ಯ: ಹೊಳೆ ದಾಟಿ ಮತದಾರರ ಮನೆ ತಲುಪಿದ ಬಿಎಲ್‌ಒ.!

July 15, 2026
ಮುಳಿಯ ಗೋಲ್ಡ್ & ಡೈಮಂಡ್ಸ್‌ನಿಂದ ‘ ಮನ್ಸೂನ್ ಸೇಲ್’ – ಚಿನ್ನದ ಆಭರಣಗಳು 0% VA/ಮೇಕಿಂಗ್ ನಲ್ಲಿ 100% ರಿಯಾಯಿತಿ

ಮುಳಿಯ ಗೋಲ್ಡ್ & ಡೈಮಂಡ್ಸ್‌ನಿಂದ ‘ ಮನ್ಸೂನ್ ಸೇಲ್’ – ಚಿನ್ನದ ಆಭರಣಗಳು 0% VA/ಮೇಕಿಂಗ್ ನಲ್ಲಿ 100% ರಿಯಾಯಿತಿ

July 15, 2026
ಪ್ರವೀಣ್ ಮಾಡತಡ್ಕ ಹಾಗೂ ಪುರಂದರ ಅಂಚನ್‌ಗೆ ವಿಟ್ಲ ಪುತ್ತಿಲ ಪರಿವಾರದ ಅಭಿನಂದನೆ

ಪ್ರವೀಣ್ ಮಾಡತಡ್ಕ ಹಾಗೂ ಪುರಂದರ ಅಂಚನ್‌ಗೆ ವಿಟ್ಲ ಪುತ್ತಿಲ ಪರಿವಾರದ ಅಭಿನಂದನೆ

July 15, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.