ಪುತ್ತೂರು: ನೂತನವಾಗಿ ನೆಲ್ಲಿಕಟ್ಟೆಯ ರೈ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭವಾದ ‘ವಿವೋ ಸರ್ವಿಸ್ ಸೆಂಟರ್’ ನ ಉದ್ಘಾಟನೆಯನ್ನು ಮಾರ್ಕ್ ಟೆಲಿಕಾಮ್ ನ ಶಶಿರಾಜ್ ರೈ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ರೈ ಕಾಂಪ್ಲೆಕ್ಸ್ ನ ಮಾಲಕರಾದಂತಹ ರೋಷನ್ ರೈ, ವಿವೋ ಜನರಲ್ ಮ್ಯಾನೇಜರ್ ಪ್ರಥ್ವಿ, ಎಎಸ್.ಎಂ ಅವಿನಾಶ್, ಟಿಎಸ್ ಎಂ ದೀಪಕ್, ಸರ್ವಿಸ್ ಎಎಸ್ ಎಂ ಮಂಜುನಾಥ್, ಸರ್ವಿಸ್ ಹೆಡ್ ಕನಕರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವಿವೋ ಸರ್ವಿಸ್ ಸೆಂಟರ್ ಪುತ್ತೂರಿನಲ್ಲಿಯೇ ಪ್ರಾರಂಭವಾದ ಕಾರಣ ವಿವೋ ಸರ್ವಿಸ್ ಗಳಿಗೆ ಗ್ರಾಹಕರಿಗೆ ಮತ್ತಷ್ಟು ಸುಲಭವಾಗಲಿದೆ.
