ಪುತ್ತೂರು: ಸಂಚಾರ ಠಾಣಾ ನೂತನ ಎಸ್. ಐ. ಆಗಿ ಕುಟ್ಟಿ ಎಂ. ಕೆ. ರವರು ಮೇ.11 ರಂದು ಕರ್ತವ್ಯಕ್ಕೆ ಹಾಜರಾದರು.

ಕುಟ್ಟಿ ಎಂ. ಕೆ. ರವರು ಈ ಮೊದಲು ಪುಂಜಾಲಕಟ್ಟೆ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಪುತ್ತೂರು ಸಂಚಾರ ಠಾಣಾಗೆ ವರ್ಗಾವಣೆಗೊಂಡು ಎಸ್.ಐ. ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.