Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಮಿನಿ ಟೆಂಪೋ ಟ್ರಾವೆಲ್ಲರ್ ಮತ್ತು  ಕಾರಿನ ನಡುವೆ ಡಿಕ್ಕಿ..!!

    ಪುತ್ತೂರು: ಮಿನಿ ಟೆಂಪೋ ಟ್ರಾವೆಲ್ಲರ್ ಮತ್ತು ಕಾರಿನ ನಡುವೆ ಡಿಕ್ಕಿ..!!

    ಪುತ್ತೂರು: ಪೋಸ್ಟ್‌ ಆಫೀಸ್‌ಗೆ ನುಗ್ಗಿದ ಕಳ್ಳರು..!!

    ಬಂಟ್ವಾಳದಲ್ಲಿ ತಲವಾರು ತೋರಿಸಿ ₹8.52 ಲಕ್ಷ ದರೋಡೆ: ನಾಲ್ವರು ಅಪರಿಚಿತರಿಗಾಗಿ ಶೋಧ..!!

    ಹೆಡ್ ಕಾನ್‌ಸ್ಟೆಬಲ್ ಸ್ಕರಿಯ ಅವರಿಗೆ ಎಎಸ್‌ಐ ಆಗಿ ಬಡ್ತಿ; ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆ..!

    ಹೆಡ್ ಕಾನ್‌ಸ್ಟೆಬಲ್ ಸ್ಕರಿಯ ಅವರಿಗೆ ಎಎಸ್‌ಐ ಆಗಿ ಬಡ್ತಿ; ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆ..!

    ಖಾಸಗಿ ಬಸ್‌ಗೆ ಬೆಂಕಿ; ಪ್ರಯಾಣಿಕರು ಪಾರು..!!

    ಖಾಸಗಿ ಬಸ್‌ಗೆ ಬೆಂಕಿ; ಪ್ರಯಾಣಿಕರು ಪಾರು..!!

    ಟೀಮ್ ಸತ್ಯಜಿತ್ ಸುರತ್ಕಲ್ ತಂಡದ ವಾರ್ಷಿಕ ಸಭೆ: ಸಾಮಾಜಿಕ ಚಟುವಟಿಕೆಗಳಿಗೆ ಒತ್ತು, 8 ತಾಲೂಕುಗಳಿಗೆ ಸಮಿತಿ ರಚನೆ..!!

    ಟೀಮ್ ಸತ್ಯಜಿತ್ ಸುರತ್ಕಲ್ ತಂಡದ ವಾರ್ಷಿಕ ಸಭೆ: ಸಾಮಾಜಿಕ ಚಟುವಟಿಕೆಗಳಿಗೆ ಒತ್ತು, 8 ತಾಲೂಕುಗಳಿಗೆ ಸಮಿತಿ ರಚನೆ..!!

    ವಿಟ್ಲ: ಪಿಕಪ್ ಮತ್ತು ಆಕ್ಟಿವಾ ನಡುವೆ ಡಿಕ್ಕಿ : ಇಬ್ಬರು ಯುವತಿಯರಿಗೆ ಗಂಭೀರ ಗಾಯ..!!

    ವಿಟ್ಲ: ಪಿಕಪ್ ಮತ್ತು ಆಕ್ಟಿವಾ ನಡುವೆ ಡಿಕ್ಕಿ : ಇಬ್ಬರು ಯುವತಿಯರಿಗೆ ಗಂಭೀರ ಗಾಯ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೈಮ್

ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿ : ಮಂಚದಡಿ ಕಾದು ಕುಳಿತು ಪತ್ನಿಯ ಪ್ರಿಯಕರನ ಕೊಲೆ

March 26, 2021
in ಕ್ರೈಮ್, ರಾಜ್ಯ
0
ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿ : ಮಂಚದಡಿ ಕಾದು ಕುಳಿತು ಪತ್ನಿಯ ಪ್ರಿಯಕರನ ಕೊಲೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಬೆಂಗಳೂರು: ಅನೈತಿಕ ಸಂಬಂಧದಿಂದ ಬೇಸತ್ತ ವ್ಯಕ್ತಿಯೊಬ್ಬ, ಮಂಚದ ಕೆಳಗೆ ಹಲವು ತಾಸುಗಳವರೆಗೆ ಅವಿತು ಕುಳಿತು ತನ್ನ ಪತ್ನಿಯ ಪ್ರಿಯಕರನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಚಿಕ್ಕಮಗಳೂರು ಮೂಲದ ಶಿವಕುಮಾರ್‌ (27) ಎಂಬಾತನನ್ನು ಕೊಲೆ ಮಾಡಿದ ಆರೋಪದ ಮೇರೆಗೆ ನೆಲಮಂಗಲದ ಭರತ್‌ ಕುಮಾರ್‌ ಎಂಬಾತನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನಗರದ ಅಂಧ್ರಹಳ್ಳಿಯಲ್ಲಿ ಗುರುವಾರ ಘಟನೆ ನಡೆದಿದೆ.

Advertisement
Advertisement
Advertisement

ನೆಲಮಂಗಲದ ಭರತ್‌ ಕುಮಾರ್‌ ಮತ್ತು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಹೊಸಹಳ್ಳಿ ತಾಂಡಾದ ನಿವಾಸಿ ವಿನುತಾ 8 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವಾಗ ಪರಿಚಯವಾಗಿ ಮದುವೆಯಾಗಿದ್ದರು. ಕೊಲೆಯಾದ ಶಿವಕುಮಾರ್‌ ಬಡಗಿ ಕೆಲಸ ಮಾಡುತ್ತಿದ್ದು, 3 ವರ್ಷಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ.

ಬೆಂಗಳೂರಿಗೆ ಬಂದ ಆರಂಭದಲ್ಲಿ ತನ್ನದೇ ಊರಿನ ಪರಿಚಿತ ವಿನುತಾ ಮನೆಯಲ್ಲೇ ವಾಸವಿದ್ದ. ಒಟ್ಟಿಗೆ ವಾಸವಿದ್ದ ವೇಳೆ ಇಬ್ಬರು ಹೆಚ್ಚಿನ ಸಲುಗೆ ಹೊಂದಿದ್ದರಿಂದ ಕುಪಿತಗೊಂಡ ಭರತ್‌, ಶಿವಕುಮಾರ್‌ ಜತೆ ಜಗಳ ಮಾಡಿದ್ದ. ಶಿವಕುಮಾರ್‌ ಮನೆಯಿಂದ ಹೋದ ಬಳಿಕ ಗಂಡ ಮತ್ತು ಮಕ್ಕಳನ್ನು ಬಿಟ್ಟು ಹೋದ ವಿನುತಾ ಅಂಧ್ರಹಳ್ಳಿಯಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡು ವಾಸವಿದ್ದಳು ಎಂದು ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು.

Advertisement

ಮಕ್ಕಳನ್ನು ತುಮಕೂರಿನ ಸಂಬಂಧಿಕರ ಮನೆಯಲ್ಲಿ ಬಿಟ್ಟ ಭರತ್‌, ಒಂಟಿಯಾಗಿ ವಾಸವಿದ್ದ. ಮತ್ತೊಂದೆಡೆ ವಿನುತಾ ಮತ್ತು ಶಿವಕುಮಾರ್‌ ನಡುವೆ ಅನೈತಿಕ ಸಂಬಂಧ ಮುಂದುವರಿದಿತ್ತು. ವಿನುತಾ ಮನೆಗೆ ಶಿವಕುಮಾರ್‌ ಹೋಗುತ್ತಿರುವ ವಿಚಾರ ಭರತ್‌ಗೆ ಗೊತ್ತಾಗಿತ್ತು. ತನ್ನನ್ನು ಪತ್ನಿ ತೊರೆದು ಹೋಗಿರುವುದಕ್ಕೆ ಕುಪಿತಗೊಂಡಿದ್ದ ಭರತ್‌, ಸುಮಾರು 3 ತಿಂಗಳ ಹಿಂದೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ಸ್ಟ್ರಿಂಗ್‌ ಚಾಕು ತಂದಿಟ್ಟುಕೊಂಡಿದ್ದ. ತನ್ನ ಸ್ನೇಹಿತನನ್ನು ಡ್ರಾಪ್‌ ಮಾಡಲು ಅಂಧ್ರಹಳ್ಳಿಗೆ ತೆರಳಿದ್ದ. ಅದೇ ವೇಳೆ ಮನೆಗೆ ಚಿಲಕ ಹಾಕಿಕೊಂಡು ಚಿಕನ್‌ ತರಲು ವಿನುತಾ ಹೊರಗೆ ಹೋಗಿದ್ದಳು. ಶಿವಕುಮಾರ್‌ ಬರುತ್ತಾನೆ ಎಂದು ಮನೆಯೊಳಗೆ ಪ್ರವೇಶಿಸಿದ ಭರತ್‌, ಮಂಚದ ಕೆಳಗೆ ಅಡಗಿ ಕುಳಿತಿದ್ದ.

Advertisement

ರಾತ್ರಿ ಮನೆಗೆ ಬಂದ ಶಿವಕುಮಾರ್‌ ಮತ್ತು ವಿನುತಾ ಒಟ್ಟಿಗೆ ಊಟ ಮಾಡಿದ್ದಾರೆ. ರಾತ್ರಿ ವೇಳೆ ವಿನುತಾ ಶೌಚಗೃಹಕ್ಕೆ ಹೋದಾಗ ಮಂಚದಡಿಯಿಂದ ಹೊರ ಬಂದ ಭರತ್‌, ಶೌಚಗೃಹಕ್ಕೆ ಚಿಲಕ ಹಾಕಿದ್ದಾನೆ. ಕತ್ತು ಹಿಸುಕಿ ಭರತ್‌ನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಸಾಧ್ಯವಾಗದಿದ್ದಾಗ ಚಾಕುವಿನಿಂದ ಮೂರು ಬಾರಿ ಇರಿದು ಕೊಲೆ ಮಾಡಿದ್ದಾನೆ ಎಂದು ಅಧಿಕಾರಿ ತಿಳಿಸಿದರು. ಆನಂತರ ಪತ್ನಿಯನ್ನು ಕರೆದುಕೊಂಡು ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿ ವಿಷಯ ತಿಳಿಸಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಭರತ್‌ನನ್ನು ಬಂಧಿಸಿದ್ದಾರೆ.

Previous Post

ಸಿ.ಎಸ್.ಕೆ ಜೆರ್ಸಿಯಲ್ಲಿ ಸೈನ್ಯಕ್ಕೆ ಗೌರವ : ಅಭಿಮಾನ ಮೆರೆದ ಮಾಹಿ

Next Post

ಮಂಗಳೂರು: ಮೀನಿನ ಹೊಟ್ಟೆಯಲ್ಲಿ ಪತ್ತೆಯಾಯ್ತು ಪ್ಲಾಸ್ಟಿಕ್

OtherNews

ಪುತ್ತೂರು: ಮಿನಿ ಟೆಂಪೋ ಟ್ರಾವೆಲ್ಲರ್ ಮತ್ತು  ಕಾರಿನ ನಡುವೆ ಡಿಕ್ಕಿ..!!
Featured

ಪುತ್ತೂರು: ಮಿನಿ ಟೆಂಪೋ ಟ್ರಾವೆಲ್ಲರ್ ಮತ್ತು ಕಾರಿನ ನಡುವೆ ಡಿಕ್ಕಿ..!!

August 20, 2026
ಪುತ್ತೂರು: ಪೋಸ್ಟ್‌ ಆಫೀಸ್‌ಗೆ ನುಗ್ಗಿದ ಕಳ್ಳರು..!!
Featured

ಬಂಟ್ವಾಳದಲ್ಲಿ ತಲವಾರು ತೋರಿಸಿ ₹8.52 ಲಕ್ಷ ದರೋಡೆ: ನಾಲ್ವರು ಅಪರಿಚಿತರಿಗಾಗಿ ಶೋಧ..!!

August 20, 2026
ರೀಲ್ಸ್‌ಗಾಗಿ 3000 ಅಡಿ ಎತ್ತರದ ಬೆಟ್ಟದ ತುದಿಗೆ ಥಾರ್‌ ಕೊಂಡೊಯ್ದು ಹುಚ್ಚಾಟ – ವಾಹನ ಸೀಜ್‌..!
ಕ್ರೈಮ್

ರೀಲ್ಸ್‌ಗಾಗಿ 3000 ಅಡಿ ಎತ್ತರದ ಬೆಟ್ಟದ ತುದಿಗೆ ಥಾರ್‌ ಕೊಂಡೊಯ್ದು ಹುಚ್ಚಾಟ – ವಾಹನ ಸೀಜ್‌..!

August 20, 2026
ಖಾಸಗಿ ಬಸ್‌ಗೆ ಬೆಂಕಿ; ಪ್ರಯಾಣಿಕರು ಪಾರು..!!
Featured

ಖಾಸಗಿ ಬಸ್‌ಗೆ ಬೆಂಕಿ; ಪ್ರಯಾಣಿಕರು ಪಾರು..!!

August 20, 2026
ವಿಟ್ಲ: ಪಿಕಪ್ ಮತ್ತು ಆಕ್ಟಿವಾ ನಡುವೆ ಡಿಕ್ಕಿ : ಇಬ್ಬರು ಯುವತಿಯರಿಗೆ ಗಂಭೀರ ಗಾಯ..!!
Featured

ವಿಟ್ಲ: ಪಿಕಪ್ ಮತ್ತು ಆಕ್ಟಿವಾ ನಡುವೆ ಡಿಕ್ಕಿ : ಇಬ್ಬರು ಯುವತಿಯರಿಗೆ ಗಂಭೀರ ಗಾಯ..!!

August 19, 2026
ಮುಂಡೂರು : ಲಾಕ್ ಡೌನ್ ನಡುವೆ ಕೋಳಿ ಅಂಕ : ಪೊಲೀಸರಿಂದ ದಾಳಿ, ನಗದು ಹಾಗೂ ವಾಹನ ವಶ
Featured

ಉಪ್ಪಿನಂಗಡಿ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ: 7 ಹುಂಜ, ಇಬ್ಬರು ಆರೋಪಿಗಳು ವಶಕ್ಕೆ..!!

August 19, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಮಿನಿ ಟೆಂಪೋ ಟ್ರಾವೆಲ್ಲರ್ ಮತ್ತು  ಕಾರಿನ ನಡುವೆ ಡಿಕ್ಕಿ..!!

ಪುತ್ತೂರು: ಮಿನಿ ಟೆಂಪೋ ಟ್ರಾವೆಲ್ಲರ್ ಮತ್ತು ಕಾರಿನ ನಡುವೆ ಡಿಕ್ಕಿ..!!

August 20, 2026
ಪುತ್ತೂರು: ಪೋಸ್ಟ್‌ ಆಫೀಸ್‌ಗೆ ನುಗ್ಗಿದ ಕಳ್ಳರು..!!

ಬಂಟ್ವಾಳದಲ್ಲಿ ತಲವಾರು ತೋರಿಸಿ ₹8.52 ಲಕ್ಷ ದರೋಡೆ: ನಾಲ್ವರು ಅಪರಿಚಿತರಿಗಾಗಿ ಶೋಧ..!!

August 20, 2026
ರೀಲ್ಸ್‌ಗಾಗಿ 3000 ಅಡಿ ಎತ್ತರದ ಬೆಟ್ಟದ ತುದಿಗೆ ಥಾರ್‌ ಕೊಂಡೊಯ್ದು ಹುಚ್ಚಾಟ – ವಾಹನ ಸೀಜ್‌..!

ರೀಲ್ಸ್‌ಗಾಗಿ 3000 ಅಡಿ ಎತ್ತರದ ಬೆಟ್ಟದ ತುದಿಗೆ ಥಾರ್‌ ಕೊಂಡೊಯ್ದು ಹುಚ್ಚಾಟ – ವಾಹನ ಸೀಜ್‌..!

August 20, 2026
ಹೆಡ್ ಕಾನ್‌ಸ್ಟೆಬಲ್ ಸ್ಕರಿಯ ಅವರಿಗೆ ಎಎಸ್‌ಐ ಆಗಿ ಬಡ್ತಿ; ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆ..!

ಹೆಡ್ ಕಾನ್‌ಸ್ಟೆಬಲ್ ಸ್ಕರಿಯ ಅವರಿಗೆ ಎಎಸ್‌ಐ ಆಗಿ ಬಡ್ತಿ; ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆ..!

August 20, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.