Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂತ್ರಾಲಯಕ್ಕೆ ತೆರಳುತ್ತಿದ್ದವರ ಕಾರಿಗೆ ಡಿಕ್ಕಿ: ಶಿಶಿಲದ ದೀಪೇಶ್ ಮೃತ್ಯು..!

    SKPA ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ವಾರ್ಷಿಕ ಮಹಾಸಭೆ..!

    ಉಪ್ಪಿನಂಗಡಿ: ಕಾಣೆಯಾದ ವ್ಯಕ್ತಿಗಾಗಿ ನದಿಯಲ್ಲಿ ಮುಂದುವರಿದ ಶೋಧ..!

    ಉಪ್ಪಿನಂಗಡಿ: ವ್ಯಕ್ತಿ ನಾಪತ್ತೆ: ಸೇತುವೆ ಮೇಲೆ ಬೈಕ್‌ ಪತ್ತೆ..!

    (ಡಿ.12,13)ರಂದು ಪುತ್ತೂರಿನಲ್ಲಿ ಗಿರಿಜಾ ಕಲ್ಯಾಣೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ..!

    ವಿದ್ಯಾರ್ಥಿಗಳ ಜೊತೆ ಶಾಸಕ ಅಶೋಕ್ ರೈ ಸಂವಾದ : ಬೇಡಿಕೆ – ಸಮಸ್ಯೆಗಳ ಬಗ್ಗೆ ಚರ್ಚೆ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೈಮ್

ಯೋಧನ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತ :ನಾಲ್ವರು ದುರ್ಮರಣ..!

October 4, 2026
in ಕ್ರೈಮ್
0
ಯೋಧನ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತ :ನಾಲ್ವರು ದುರ್ಮರಣ..!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಲಕ್ನೋ: ಯೋಧನ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್‌ವೊಂದು (Ambulence) ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಉತ್ತರ ಪ್ರದೇಶದ (Uttar Pradesh) ಸುಲ್ತಾನ್‌ಪುರದಲ್ಲಿ (Sultanpur) ನಡೆದಿದೆ.

Advertisement
Advertisement

ಅಪಘಾತದಲ್ಲಿ ಯೋಧನ ಪುತ್ರ, ಸಹೋದರ, ಸೋದರಳಿಯ ಹಾಗೂ ಅಂಬುಲೆನ್ಸ್ ಚಾಲಕ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಂಡೀಗಢದಿಂದ ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯಲ್ಲಿರುವ ಸ್ವಗ್ರಾಮಕ್ಕೆ ಸೇನೆಯ ಸುಬೇದಾರ್ ಮೇಜರ್ ಸತ್ಯವಾನ್ ಅವರ ಪಾರ್ಥಿವ ಶರೀರ ಅಂಬುಲೆನ್ಸ್‌ನಲ್ಲಿ ಕೊಂಡೊಯ್ಯಲಾಗುತ್ತಿತ್ತು. ಭಾನುವಾರ ಬೆಳಗ್ಗೆ ಸುಮಾರು 8 ಗಂಟೆಗೆ ಪೂರ್ವಾಂಚಲ್ ಎಕ್ಸ್‌ಪ್ರೆಸ್ ವೇಯ ಬಳಿ ಹಳಿಯಾಪುರ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ.

Advertisement
Advertisement

ಅಪಘಾತದಲ್ಲಿ ಸತ್ಯವಾನ್ ಅವರ ಪುತ್ರ ಗೌರವ್ ಸಿಂಗ್ (28), ಸಹೋದರ ರಾಜನ್ ಚೌಧರಿ (35), ಸೋದರಳಿಯ ರಾಮ್ ಸಮುಜ್ ಸಿಂಗ್ (40) ಹಾಗೂ ಅಂಬುಲೆನ್ಸ್ ಚಾಲಕ ಜಸ್ಪಾಲ್ (30) ಮೃತಪಟ್ಟಿದ್ದಾರೆ. ಗೌರವ್ ಸಿಂಗ್ ಮತ್ತು ಅಂಬುಲೆನ್ಸ್ ಚಾಲಕ ಜಸ್ಪಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಾಜನ್ ಚೌಧರಿ ಮತ್ತು ರಾಮ್ ಸಮುಜ್ ಸಿಂಗ್ ಅವರನ್ನು ಅಯೋಧ್ಯಾ ಜಿಲ್ಲೆಯ ಪಿಥ್ಲಾ-ಕುಮಾರಗಂಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪೊಲೀಸರ ಪ್ರಕಾರ, ಆಂಬುಲೆನ್ಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಂಬುಲೆನ್ಸ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಮೃತ ಸುಬೇದಾರ್ ಮೇಜರ್ ಸತ್ಯವಾನ್ ಅವರು ದಿಯೋರಿಯಾ ಜಿಲ್ಲೆಯ ರುದ್ರಪುರ ಪ್ರದೇಶದ ಗಲಿಯಾ ದುಧೈಲಾ ಗ್ರಾಮದ ನಿವಾಸಿಯಾಗಿದ್ದರು. ಅವರ ಪಾರ್ಥಿವ ಶರೀರ ಕುಟುಂಬಸ್ಥರು ಸ್ವಗ್ರಾಮಕ್ಕೆ ಕೊಂಡೊಯ್ಯುತ್ತಿದ್ದರು. 

ಅಪಘಾತದ ಮಾಹಿತಿ ತಿಳಿದ ಬಳಿಕ ಸುಲ್ತಾನ್‌ಪುರದ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ಹಾಗೂ ಜಿಲ್ಲಾಧಿಕಾರಿ ಇಂದ್ರಜೀತ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous Post

ಮಂತ್ರಾಲಯಕ್ಕೆ ತೆರಳುತ್ತಿದ್ದವರ ಕಾರಿಗೆ ಡಿಕ್ಕಿ: ಶಿಶಿಲದ ದೀಪೇಶ್ ಮೃತ್ಯು..!

OtherNews

ಮಂತ್ರಾಲಯಕ್ಕೆ ತೆರಳುತ್ತಿದ್ದವರ ಕಾರಿಗೆ ಡಿಕ್ಕಿ: ಶಿಶಿಲದ ದೀಪೇಶ್ ಮೃತ್ಯು..!
Featured

ಮಂತ್ರಾಲಯಕ್ಕೆ ತೆರಳುತ್ತಿದ್ದವರ ಕಾರಿಗೆ ಡಿಕ್ಕಿ: ಶಿಶಿಲದ ದೀಪೇಶ್ ಮೃತ್ಯು..!

October 4, 2026
ಉಪ್ಪಿನಂಗಡಿ: ಕಾಣೆಯಾದ ವ್ಯಕ್ತಿಗಾಗಿ ನದಿಯಲ್ಲಿ ಮುಂದುವರಿದ ಶೋಧ..!
ಕ್ರೈಮ್

ಉಪ್ಪಿನಂಗಡಿ: ಕಾಣೆಯಾದ ವ್ಯಕ್ತಿಗಾಗಿ ನದಿಯಲ್ಲಿ ಮುಂದುವರಿದ ಶೋಧ..!

October 4, 2026
ಉಪ್ಪಿನಂಗಡಿ: ವ್ಯಕ್ತಿ ನಾಪತ್ತೆ: ಸೇತುವೆ ಮೇಲೆ ಬೈಕ್‌ ಪತ್ತೆ..!
ಕ್ರೈಮ್

ಉಪ್ಪಿನಂಗಡಿ: ವ್ಯಕ್ತಿ ನಾಪತ್ತೆ: ಸೇತುವೆ ಮೇಲೆ ಬೈಕ್‌ ಪತ್ತೆ..!

October 4, 2026
ಟಿಪ್ಪರ್ ಡಿಕ್ಕಿಯಾಗಿ ಟೋಲ್‌ ಪ್ಲಾಜಾ ಸಂಪೂರ್ಣ ನಜ್ಜುಗುಜ್ಜು..!

ಪೇಟ್ರಿಯಾರ್ಕಿ ವಿರುದ್ಧ ‘ಪಿಂಕ್’ ಕ್ರಾಂತಿ: ಬೆಂಗಳೂರಿನಲ್ಲಿ ಮಧ್ಯರಾತ್ರಿಯಲ್ಲಿ ಬೀದಿಗಿಳಿದು ಧ್ವನಿ ಎತ್ತಿದ ಮಹಿಳೆಯರು.!

ಬೆಳ್ಳಾರೆ: ಮಸೀದಿಯಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ:; ಆಸ್ಪತ್ರೆಗೆ ದಾಖಲು
Featured

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆ ನಡೆಸಿ ಚೂರಿ ಇರಿತ: ಇಬ್ಬರು ವಶಕ್ಕೆ..!!

October 4, 2026

Leave a Reply Cancel reply

Your email address will not be published. Required fields are marked *

Recent News

ಯೋಧನ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತ :ನಾಲ್ವರು ದುರ್ಮರಣ..!

ಯೋಧನ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತ :ನಾಲ್ವರು ದುರ್ಮರಣ..!

October 4, 2026
ಮಂತ್ರಾಲಯಕ್ಕೆ ತೆರಳುತ್ತಿದ್ದವರ ಕಾರಿಗೆ ಡಿಕ್ಕಿ: ಶಿಶಿಲದ ದೀಪೇಶ್ ಮೃತ್ಯು..!

ಮಂತ್ರಾಲಯಕ್ಕೆ ತೆರಳುತ್ತಿದ್ದವರ ಕಾರಿಗೆ ಡಿಕ್ಕಿ: ಶಿಶಿಲದ ದೀಪೇಶ್ ಮೃತ್ಯು..!

October 4, 2026
SKPA ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ವಾರ್ಷಿಕ ಮಹಾಸಭೆ..!

SKPA ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ವಾರ್ಷಿಕ ಮಹಾಸಭೆ..!

October 4, 2026
ಉಪ್ಪಿನಂಗಡಿ: ಕಾಣೆಯಾದ ವ್ಯಕ್ತಿಗಾಗಿ ನದಿಯಲ್ಲಿ ಮುಂದುವರಿದ ಶೋಧ..!

ಉಪ್ಪಿನಂಗಡಿ: ಕಾಣೆಯಾದ ವ್ಯಕ್ತಿಗಾಗಿ ನದಿಯಲ್ಲಿ ಮುಂದುವರಿದ ಶೋಧ..!

October 4, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page