ಮಂಗಳೂರು : ಅನುಷ್ ರೈ ಮತ್ತು ಸಾಕ್ಷಾತ್ ಶೆಟ್ಟಿ ಕಾವೂರು ಇವರ ಮಾಲಕತ್ವದಲ್ಲಿ ನೂತನವಾಗಿ “ಗರುಡ ಎಂಟರ್ ಪ್ರೈಸಸ್” ಮಳಿಗೆಯು ಕಾವೂರು ಮಾರ್ಕೆಟ್ ಬಿಲ್ಡಿಂಗ್ ನಲ್ಲಿ ಮಾ.28 ರಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯ ಉದ್ಘಾಟನೆಯನ್ನು ಎಂ. ಆರ್ ಗ್ರೂಪ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮನ್ಮಿತ್ ರೈ ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು.
ಈ ಸಂದರ್ಭ ಉಪ ಮೇಯರ್ ಸುಮಂಗಳಾ ರಾವ್ ,ಅಜಿತ್ ರೈ ಮಾಲಾಡಿ ,ರಣ್ ದೀಪ್ ಕಾಂಚನ್ ,ಆಶೀಶ್ ಶೆಟ್ಟಿ ಫುಡ್ ಲ್ಯಾಂಡ್ ,ನಿತಿನ್ ಶೆಟ್ಟಿ ಕಾವೂರ್ , ಸಂತೋಷ್ ಶೆಟ್ಟಿ ಪೊಳಲಿ , ಸಂದೀಪ್ ಪೂಜಾರಿ , ಕಿರಣ್ ಕುಮಾರ್ ಕಾರ್ಪೊರೇಟರ್, ಮನೋಜ್ ಕಾರ್ಪೊರೇಟರ್, ಗಣೇಶ್ ಶೆಟ್ಟಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಜುಪ್ರಸಾದ್ ಕೆಂಜರ್ ಉಪಸ್ಥಿತರಿದ್ದರು.