ಪುತ್ತೂರಿನ ಖ್ಯಾತ ಮೊಬೈಲ್ ಮಳಿಗೆಯಾದ ‘ಮಾರ್ಕ್ ಟೆಲಿಕಾಂ’ ನಲ್ಲಿ 2022 ಸೆ.11 ರಿಂದ 2023 ಜ.10ರ ವರೆಗೆ ಸ್ಮಾರ್ಟ್ ಫೋನ್ ಫೆಸ್ಟ್ ನಡೆಯಲಿದೆ.
ಈ ಶಾಪಿಂಗ್ ಉತ್ಸವದಲ್ಲಿ ಗ್ರಾಹಕರಿಗೆ ಅಚ್ಚರಿಯ ಉಡುಗೊರೆಗಳ ಮಹಾಪೂರವೇ ದೊರೆಯಲಿದೆ.
0% ಬಡ್ಡಿದರಲ್ಲಿ ಪ್ರತಿಷ್ಠಿತ ಫೈನಾನ್ಸ್ ಗಳ EMI ಸೌಲಭ್ಯಗಳು ಲಭ್ಯವಿದೆ.
ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್, ಸ್ಮಾರ್ಟ್ ಟಿವಿ ಗಳ ಮಾರಾಟ ಮತ್ತು ಸರ್ವಿಸ್ ಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.