ಪುತ್ತೂರು: ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಸೆ.21 ದರ್ಬೆಯ ನಿರೀಕ್ಷಣಾ ಮಂದಿರದ ಬಳಿ ನಡೆದಿದೆ.
ಒಂದೇ ಬದಿಯಲ್ಲಿ ಚಲಿಸುತ್ತಿದ್ದ ಎರಡು ಆಲ್ಟೊ ಕಾರುಗಳ ನಡುವೆ ದರ್ಬೆ ನಿರೀಕ್ಷಣಾ ಮಂದಿರದ ಬಳಿ ಡಿಕ್ಕಿ ಸಂಭವಿಸಿದೆ.
ಘಟನೆಯಿಂದಾಗಿ ಕಾರುಗಳಿಗೆ ಹಾನಿಯಾಗಿದ್ದು., ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.