ಬಂಟ್ವಾಳ: ತಾಲೂಕು ವಿಟ್ಲ ಕಸಬಾ ಗ್ರಾಮದ ಚಂದಳಿಕೆ ವಿದ್ಯಾವರ್ಧಕ ಸಂಘದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದೇಜಪ್ಪ ಪೂಜಾರಿ ಯವರನ್ನು ಅವರ ಕಚೇರಿಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಭವಾನಿ ರೈ ಕೊಲ್ಯ, ಕಾರ್ಯದರ್ಶಿ ಪುರಂದರ ಕುಟೇಲು, ಕೋಶಾಧಿಕಾರಿ ಮೋಹನ ಗೌಡ ಕಾಯರ್ ಮಾರ್, ಗೌರವ ಸಲಹೆಗಾರರಾದ ನಾರಾಯಣ ಗೌಡ, ಸಂಜೀವ ಪೂಜಾರಿ ಭಾರತ್ ಶಾಮಿಯಾನ, ಸಂಘಟನ ಕಾರ್ಯದರ್ಶಿ ಶ್ರೀನಿವಾಸ ಚಂದಳಿಕೆ, ಸದಸ್ಯರಾದ ತೆರೇಸ ಪೀಟರ್ , ಜಾಯ್ ಪ್ರವೀಣ್ ನಿಡ್ಯ, ರಾಜೀವ ಗೌಡ ಕಾಯರ್ ಮಾರ್,ಸುಂದರ ಪೂಜಾರಿ ಕೇದಗೆದಡಿ, ಸುಮದೇಜಪ್ಪ ಪೂಜಾರಿ ನಿಡ್ಯ, ಚಂದಳಿಕೆ ಶಾಲಾ ಮುಖ್ಯ ಶಿಕ್ಷಕರಾದ ವಿಶ್ವನಾಥ ಗೌಡ ಕುಲಾಲು ಉಪಸ್ಥಿತರಿದ್ದರು.





























