ಪುತ್ತೂರು: ಇತ್ತೀಚಿಗೆ ನದಿಯಲ್ಲಿ ಈಜಲು ತೆರಳಿ ಮುಳುಗಿ ಮೃತಪಟ್ಟ ಬಡಗನ್ನೂರಿನ ಪ್ರವೀಣ್ ಹಾಗೂ ಅರಿಯಡ್ಕ ದೇರ್ಲದ ಜೀತೇಶ್ ರವರ ಮನೆಗೆ ಕಾಂಗ್ರೆಸ್ ಮುಖಂಡೆ ದಿವ್ಯಾಪ್ರಭಾ ಗೌಡ ರವರು ಭೇಟಿ ನೀಡಿದರು.
ಇಬ್ಬರು ಯುವಕರ ಮನೆಗೆ ಭೇಟಿ ನೀಡಿದ ದಿವ್ಯಾಪ್ರಭಾ ರವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಕೆಲ ಕಾರ್ಯಕರ್ತರು ಉಪಸ್ಥಿತರಿದ್ದರು.