ಪುತ್ತೂರು: ಧಾರ್ಮಿಕ ಕಾರ್ಯಕ್ರಮದಲ್ಲಿ ಸಿಡಿಮದ್ದು ಸಿಡಿದು ತೀವ್ರವಾಗಿ ಗಾಯಗೊಂಡು ತನ್ನ ಬಲಗೈ ಕಳೆದುಕೊಂಡ ಸಂಪ್ಯದ ಬಾರಿಕೆಯ ಹರೀಶ್ ರವರ ಮನೆಗೆ ಕಾಂಗ್ರೆಸ್ ಮುಖಂಡೆ ದಿವ್ಯಾಪ್ರಭಾ ಗೌಡ ರವರು ಭೇಟಿ ನೀಡಿದರು.

ಹರೀಶ್ ರವರ ಮನೆಗೆ ಭೇಟಿ ನೀಡಿದ ದಿವ್ಯಾಪ್ರಭಾ ರವರು ಮುಂದಿನ ದಿನಗಳಲ್ಲೂ ಜೊತೆಗಿದ್ದು, ನೆರವಾಗುವ ಭರವಸೆ ನೀಡಿ ಧೈರ್ಯ ತುಂಬಿ ಹಣಕಾಸಿನ ನೆರವು ನೀಡಿದರು.

