ಶಕ್ತಿ ಯುವಕ ವೃಂದ ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಛತ್ರಪತಿ ಶಿವಾಜಿ ಶಾಖೆ ಮುರ ಇವರ ನೇತ್ರತ್ವದಲ್ಲಿ ಪೋಳ್ಯ ಶ್ರೀ ಲಕ್ಷ್ಮಿ ವೆಂಕಟ್ರಮಣ ದೇವರ ಕಟ್ಟೆ ಪೂಜೆಯ ಪ್ರಯುಕ್ತ ಸತ್ಯ ಶಾಂತ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆಯಾದ ಶ್ರೀಮತಿ ಶಾಂತಾ ಕುಂಟಿನಿ ಇವರ ಸಾರಥ್ಯದಲ್ಲಿ ಗಾನ ನೃತ್ಯ ವೈಭವ ಕಾರ್ಯಕ್ರಮ ಜರುಗಿತು.
ಪ್ರಾಪ್ತಿ ಎಂ.ವಿಟ್ಲ, ಎಂ ಆದಿಶ್ರೀ, ಎಂ ಆತ್ಮಶ್ರೀ ಹನ್ಶಿತ್ ಆಳ್ವ, ಶ್ರೇಯ, ಶ್ರದ್ಧಾ ಬಿ, ಶ್ರೇಷ್ಠ ಆಳ್ವ, ವೈಷ್ಣವಿ ಎಂ.ಆರ್, ಕುಮಾರಿ ಸಾನ್ವಿ, ಲೇಖನ ಬಿ.ಶೆಟ್ಟಿ, ಅಮೃತ ಕಾವು, ಸಮನ್ಯು,ಸತ್ಮಾತ್ಮ ಕುಂಟಿನಿ, ಸತ್ಯಕಾಮ ಕುಂಟಿನಿ ಮೇಘನಾ ರೈ,ಅದಿತಿ ವಿಟ್ಲ, ಪ್ರಣತಿ, ಕುಶ್ ರೈ, ಸಮರ್ಥ್ ಭಾರಧ್ವಾಜ್, ಪೂರ್ವಿ ಬಿ ಶೆಟ್ಟಿ, ಮೋನಿಕಾ ಬಿ.ವಿ, ಮೋನಿಷ್ ವಿಟ್ಲ, ದೀಪಕ್ ಪೈ,ಸಮೃದ್ಧಿ ಜೆ ಶೆಟ್ಟಿ, ಗಿರೀಶ್ ಮುಂತಾದವರು
ನೃತ್ಯ ಹಾಗೂ ಗಾಯನದ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದರು.
ಶ್ರೀಮತಿ ಶಾಂತಾ ಕುಂಟಿನಿ ಇವರು ಕಾರ್ಯಕ್ರಮದ ನಿರೂಪಣೆ ಗೈದರು..ಮೈಸೂರಿನ ಶ್ರೀ ದಕ್ಷಿಣಾ ಮೂರ್ತಿ ಸಂಸ್ಥಾನಂ ಚಿನ್ಮಯಾನಂದ ಸರಸ್ವತಿ ಗುರುಗಳು ಕಾರ್ಯಕ್ರಮದಲ್ಲಿ
ಉಪಸ್ಥಿತರಿದ್ದು ಸತ್ಯಶಾಂತ ಪ್ರತಿಷ್ಠಾನದ ಎಲ್ಲ ಸದಸ್ಯರಿಗೂ ಸ್ಮರಣಿಕೆ, ಶಾಲು, ಹಾಗೂ ಕಾಣಿಕೆಗಳನ್ನು ನೀಡಿದರು..ಅಂತೆಯೇ ಉಮೇಶ ಆಚಾರ್ಯ, ವಿದ್ಯಾ ದಂಪತಿಗಳು, ಹಾಗೂ ಪುಷ್ಪರಾಜ್ ಮುರ, ಅಧ್ಯಕ್ಷರಾದ ಉಮೇಶ್ ಗೌಡ, ಸಂಚಾಲಕರಾದ ಪ್ರವೀಣ್ ಪೋಳ್ಯ, ರೂಪೇಶ್, ರವಿ ಆಚಾರ್ಯ, ಪ್ರಮೀಳಾ ಆಚಾರ್ಯ, ಜೀವನ್ ಗೌಡ, ಅಣ್ಣಪ್ಪ ಭಟ್, ವಿಮಲ ಗೌಡ, ಗಣೇಶ್ ಪತ್ತಡ್ಕ, ಬಾಬು ಗೌಡ,
ಸುಂದರ ಗೌಡ, ವೆಂಕಪ್ಪ ಗೌಡ, ದಿವಾಕರ ಮುರ, ಗಣೇಶ್ ಕಲ್ಲೇಗ, ಮುಂತಾದವರು ಎಲ್ಲಾ ಮಕ್ಕಳಿಗೂ ಸ್ಮರಣಿಕೆ, ಪ್ರಶಸ್ತಿ ಪತ್ರ, ಹಾಗೂ ಕಿರು ಕಾಣಿಕೆಯನ್ನು ನೀಡಿದರು.