ಪುತ್ತೂರು: ಕೋವಿಡ್ 19 ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಪರಿಷ್ಕೃತ ಮಾರ್ಗ ಸೂಚಿ ಪ್ರಕಟದಂತೆ ಅಗತ್ಯ ಸೇವೆಗಳ ಹೊರತು ಇತರ ಎಲ್ಲಾ ವ್ಯವಹಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ವಿವಿಧ ಮಾಹಿತಿ ಮತ್ತು ಸಮಸ್ಯೆಗಳಿಗೆ ಸ್ಪಂಧಿಸಲು ಶಾಸಕರ ವಾರ್ ರೂಂ ನಿಂದ ತುರ್ತು ನಿರ್ವಹಣಾ ತಂಡದ ಕೆಲಸ ಆರಂಭಗೊಂಡಿದೆ.
ತುರ್ತು ನಿರ್ವಹಣಾ ತಂಡದ ಪ್ರಮುಖ್ ಆಗಿ ಸಾಜ ರಾಧಾಕೃಷ್ಣ ಆಳ್ವ ಅವರು ಕಾರ್ಯನಿರ್ವಹಸಲಿದ್ದು, ಅವರ ಮೊಬೈಲ್ ನಂಬರ್ 9448253382, ತಾಲೂಕು ಸಹಾಯವಾಣಿಯಾಗಿ ಹರಿಪ್ರಸಾದ್ ಯಾದವ್ (ಮೊ: 9449758145), ರತ್ನಪ್ರಸಾದ್ (ಮೊ: 9448147697), ವಸಂತ ವೀರಮಗಲ(ಮೊ: 9448108561), ಆಸ್ಪತ್ರೆಗಳ ಮಾಹಿತಿ ಕೇಂದ್ರ ಚಂದ್ರಶೇಖರ್ ರಾವ್ ಬಪ್ಪಳಿಗೆ(ಮೊ: 9448501809), ಶಿವಕುಮಾರ್ ಪಿ.ಬಿ(ಮೊ: 9448123065), ಆಂಬುಲೆನ್ಸ್‌ಗೆ ರಾಜೇಶ್ ಬನ್ನೂರು(ಮೊ:9448843855), ಆಕ್ಸಿಜನ್, ವೆಂಟಿಲೇಟರ್‌ಗೆ ಡಾ. ಕೃಷ್ಣಪ್ರಸನ್(ಮೊ: 8453441100), ರಫೀಕ್(ಮೊ: 9972068551), ವ್ಯಾಕ್ಸಿನೇಶನ್‌ಗೆ ರಾಧಾಕೃಷ್ಣ ಬೋರ್ಕರ್(ಮೊ:9448329237), ಔಷಧಿ ಪೂರೈಕೆಗೆ ರಾಘವೇಂದ್ರ ಪ್ರಭು ಮತ್ತು ತಂಡ (ಮೊ: 9036615440), ಆಯುಷ್ಮಾನ್ ಭಾರತ್‌ಗೆ ರಾಮ್‌ದಾಸ್ ಹಾರಾಡಿ(ಮೊ: 9449577366), ಅಂತ್ಯಸಂಸ್ಕಾರ ಮತ್ತು ತುರ್ತು ವಾಹನಕ್ಕೆ ಪಿ.ಜಿ.ಜಗನ್ನಿವಾಸ ರಾವ್ (ಮೊ: 9448126487) ಮಾಹಿತಿಗಾಗಿ ಪುರುಷೋತ್ತಮ ಮುಂಗ್ಲಿಮನೆ (ಮೊ: 9448253396), ಯುವರಾಜ್ ಪೆರಿಯತ್ತೋಡಿ (ಮೊ: 9448153407) ಅವರು ಶಾಸಕರ ವಾರ್ ರೂಮ್‌ನಲ್ಲಿ ಕಾರ್ಯಚರಣೆ ನಡೆಸಲಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.