ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ಕಲ್ಲುರ್ಟಿ – ಕಲ್ಕುಡ ಸೇವಾ ಟ್ರಸ್ಟ್ (ರಿ ) ಕೆದ್ದೇಲು ಇದರ ನೂತನ ಅಧ್ಯಕ್ಷರಾಗಿ ಹರ್ಷಕಿರಣ್ ದೋಟ ಆಯ್ಕೆಯಾದರು.

ಗೌರವ ಅಧ್ಯಕ್ಷರಾಗಿ ರಾಜೇಶ್ ಕೇದ್ದೆಲ್, ಉಪಾಧ್ಯಕ್ಷರಾಗಿ ಹರೀಶ್ ಅಬೆರೆಟ್ಟು, ಕಾರ್ಯದರ್ಶಿಯಾಗಿ ರೋಹಿತ್ ಅಲಾಡಿ, ಜೊತೆ ಕಾರ್ಯದರ್ಶಿಗಳಾಗಿ ಪ್ರತಾಪ್ ದೋಟ ಹಾಗೂ ನಿತಿನ್ ಕುಲಾಲ್, ಕೋಶಾಧಿಕಾರಿಯಾಗಿ ಗಣೇಶ್ ಕುಮೇರು, ಸಂಚಾಲಕರಾಗಿ ಸುದರ್ಶನ್ ಅಬೆರೆಟ್ಟು ಆಯ್ಕೆಯಾದರು.