ಕಳೆದ ಒಂದು ವರ್ಷದಿಂದ ಕೊರೊನಾ ವೈರಸ್ ನಮ್ಮ ನಿತ್ಯದ ಚಟುವಟಿಕೆ ಮೇಲೆ ಬಹಳಷ್ಟು ಪರಿಣಾಮಗಳನ್ನು ಮಾಡಿದೆ. ನಮ್ಮ ಹಿಂದಿನ ದೈನಂದಿನ ಸ್ಥಿತಿಗಳು ಮರುಕಲಿಸಬೇಕಾದರೆ ವೈರಸ್ ನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು ಕೊರೊನಾ 2ನೇ ಅಲೆಯನ್ನು ಎಲ್ಲರೂ ಲಸಿಕೆಯನ್ನು ಪಡೆದು ಕೊರೊನಾವನ್ನು ಎದುರಿಸೋಣ ಮತ್ತು ಮನೆಯೊಳಗಿದ್ದು ವೈರಸ್ ನ್ನು ನಿಯಂತ್ರಿಸುವಲ್ಲಿ ನಮ್ಮ ಪ್ರಯತ್ನವನ್ನು ಮಾಡೋಣ, ಸರಕಾರದ ನಿಯಮಗಳನ್ನು ಪಾಲಿಸೋಣ, ಕೊರೊನಾ 2ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗೋಣ..
🖋️. ಮುಂಡೂರು ಪಂಚಾಯತ್ ಸದಸ್ಯರು, ಬಿಜೆಪಿ ಮತ್ತು ಶಕ್ತಿ ಕೇಂದ್ರದ ಸಂಚಾಲಕರು ಮುಂಡೂರು, ಕೆಮ್ಮಿಂಜೆ