ಪುತ್ತೂರು : ನಾಥಪಂಥೀಯ ಜೋಗಿ ಸಮಾಜ ಸುಧಾರಕ ಸಂಘದ 2024ನೇ ಸಾಲಿನ ಕೆಸರುಗದ್ದೆ ಕ್ರೀಡೋತ್ಸವದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಗೌರವಾಧ್ಯಕ್ಷರಾಗಿ ದಯಾನಂದ ಪುರುಷ ಮೊಗೇರಡ್ಕ, ಪುತ್ತೂರು ಮೂಲೆ, ಅಧ್ಯಕ್ಷರಾಗಿ ನವೀನ್ ದೋಳ್ತಲ್ಟ ಆಯ್ಕೆಯಾದರು.
- ಉಪಾಧ್ಯಕ್ಷರಾಗಿ ಜಗನ್ನಾಥ್ ಜೋಗಿ, ರಘು ಜೋಗಿ ಮಣಿಯ, ಆನಂದ ಜೋಗಿ, ಪೂರ್ಣಿಮಾ.
- ಪ್ರಧಾನ ಕಾರ್ಯದರ್ಶಿಯಾಗಿ ಮೋನಪ್ಪ ಪುರುಷ.
- ಜೊತೆ ಕಾರ್ಯದರ್ಶಿಯಾಗಿ ಸೌಮ್ಯ ಎಂ, ದೇವಪ್ಪ ಮುಗೇರಡ್ಕ,
- ಸಂಚಾಲಕರಾಗಿ ಉಮೇಶ್ ಇಂದಿರಾನಗರ.ಸಂಘಟನಾ
- ಕಾರ್ಯದರ್ಶಿಯಾಗಿ ಪ್ರಕಾಶ್ ಜೋಗಿ, ವಿಠಲ ಜೋಗಿಗೌರವ
- ಸಲಹೆಗಾರರಾಗಿ ಬಿದ್ದಯ್ಯ ಬೆಳ್ತಂಗಡಿ.
- ಕ್ರೀಡಾ ಕಾರ್ಯದರ್ಶಿಯಾಗಿ ಸಂತೋಷ್, ಭವಿತ್.ಆಹಾರ,
- ಕಾರ್ಯಕಾರಿ ಸಮಿತಿ ಉಸ್ತುವಾರಿಯಾಗಿ ಗಂಗಾಧರ ಮುಗೇರಡ್ಕ ಆಯ್ಕೆಯಾದರು.


ಸದಸ್ಯರು : ಹರೀಶ್ಚಂದ್ರ ಮಾಯಂಗಲ, ಶಿವ ಮುಗೇರಡ್ಕ, ಅಶ್ವಿನ್ ಮುಗೇರಡ್ಕ, ಸದಾಶಿವ ಮುಕ್ವೆ, ಸಂತೋಷ್ ಮುಕ್ವೆ, ಲೋಕನಾಥ ಕುಜುಮಗದ್ದೆ, ರವಿ ಮಾಯಂಗಳ, ಯೋಗೀನಾಥ ಮುಗೇರಡ್ಕ, ರವಿ ಮುಗೇರಡ್ಕ, ಅನುಪಮಾ, ಕಿರಣ್ ಮುಕ್ವೆ, ರವಿ ಮಠದ ಮನೆ, ಮುಗೇರಡ್ಕ.



























