ಪುತ್ತೂರು : ಕೋರೋನ ಪಾಸಿಟಿವ್ ಬಂದತಹ ಬನ್ನೂರು ಅನೆಮಜಲ್ ನ ನಿವಾಸಿಯೊಬ್ಬ ರಿಗೆ ವಿನಃ ಕಾರಣ ಹೊರಗಡೆ ತಿರುಗುತ್ತಿದ್ದ ವಿಷಯ ತಿಳಿದು ನಗರ ಸಭಾ ಅಧಿಕಾರಿಗಳು ಸೋಂಕಿತನ ಮನೆಗೆ ತೆರಳಿ ಎಚ್ಚರಿಕೆ ನೀಡಿದ ಘಟನೆ ಮೇ.12 ರಂದು ನಡೆದಿದೆ.
ಈ ಸಂದರ್ಭದಲ್ಲಿ ನಗರಸಭಾ ಹಿರಿಯ ಆರೋಗ್ಯಾಧಿಕಾರಿ ರಾಮಚಂದ್ರ, ನಗರಸಭಾ ಸದಸ್ಯೆ ಗೌರಿ ಬನ್ನೂರು, ನಗರಸಭಾ ಸಿಬ್ಬಂದಿಗಳಾದ ಅಮಿತ್, ವೇಣುಗೋಪಾಲ್, ನಟರಾಜ್, ಹಾಗೂ ಆಶಾ ಕಾರ್ಯಕರ್ತೆ ಉಪಸ್ತಿತರಿದ್ದರು.